Actress Haripriya: ಫಸ್ಟ್ ಕಿಸ್ ಬಗ್ಗೆ ಮಾತನಾಡಿದ ನಟಿ ಹರಿಪ್ರಿಯಾ, ನಾಚಿ ನೀರಾದ ಹರಿಪ್ರಿಯಾ.

ಸಂದರ್ಶನದಲ್ಲಿ ನಟಿ ಹರಿಪ್ರಿಯಾ ಅವರು ತನ್ನ ಮೊದಲ ಮುತ್ತಿನ ಬಗ್ಗೆ ಮಾತನಾಡಿದ್ದಾರೆ.

Hariprriya Youtube Video: ಕನ್ನಡದ ಖ್ಯಾತ ನಟಿ ಹರಿಪ್ರಿಯಾ (Haripriya) ಹಾಗು ನಟ ವಶಿಷ್ಠ ಸಿಂಹ (Vasishta Simha) ಇತ್ತೀಚಿಗೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಸ್ಯಾಂಡಲ್ ವುಡ್ ನ ಸ್ಟಾರ್ ಜೋಡಿಯಾಗಿದ್ದಾರೆ.

ಮದುವೆ ನಂತರ ಈ ಜೋಡಿ ದಾಂಪತ್ಯ ಜೀವನದ ಜೊತೆಗೆ ಸಿನಿಮಾಗಳಲ್ಲಿಯೂ ಸಹ ಕೆಲಸ ಮಾಡುತ್ತಿದ್ದಾರೆ. ಇನ್ನು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Hariprriya Youtube Video
Image Source: News18

ಹಲವು ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ನಟಿ ಹರಿಪ್ರಿಯಾ
ನಟಿ ಹರಿಪ್ರಿಯಾ ಮದುವೆಯ ನಂತರ ಅಂದರೆ ಮದುವೆಯಾಗಿ ಸಾಕಷ್ಟು ದಿನಗಳ ನಂತರ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. ತನ್ನ ಯೂಟ್ಯೂಬ್ ಚಾನಲ್ ಅಲ್ಲಿ ನಟಿ ಹರಿಪ್ರಿಯಾ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟಿ ಹರಿಪ್ರಿಯಾ ತಮ್ಮ ಫಸ್ಟ್ ಕಿಸ್ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳ ಜೊತೆ ಹಲವು ವಿಚಾರಗಳ ಬಗ್ಗೆ ನಟಿ ಹರಿಪ್ರಿಯಾ ಮೌನ ಮುರಿದಿದ್ದಾರೆ.

Hariprriya Youtube Video
Image Source: India Today

 

View this post on Instagram

 

A post shared by Hariprriya (@iamhariprriya)

ತನ್ನ ಫಸ್ಟ್ ಕಿಸ್ ಬಗ್ಗೆ ಮೌನ ಮುರಿದ ನಟಿ ಹರಿಪ್ರಿಯಾ
ಯೂಟ್ಯೂಬ್ ಚಾನಲ್ ಅಲ್ಲಿ ನಟಿ ಹರಿಪ್ರಿಯಾ ತಮ್ಮ ಸಿನಿಮಾ ಜಗತ್ತಿನ ಬಗ್ಗೆ ಮಾತನಾಡಿದ್ದಾರೆ. ಇನ್ನು ಅಭಿಮಾನಿಗಳು ಅವರ ಫಸ್ಟ್ ಕಿಸ್ ಬಗ್ಗೆ ಕೇಳಿದಾಗ ನಟಿ ಇದನ್ನು ತಿಳಿದುಕೊಳ್ಳಲು ಅಷ್ಟು ಕುತೂಹಲನಾ ಎಂದು ನಾಚಿ ನೀರಾಗಿದ್ದಾರೆ. ಫಸ್ಟ್ ಕಿಸ್ ನನಗೆ ಕಂಫರ್ಟ್ ಫೀಲ್ ಇರಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಹರಿಪ್ರಿಯಾ ಮಾತನಾಡಿದ ಪ್ರೊಮೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

Hariprriya Youtube Video
Image Source: India Post

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜನವರಿ 26 ರಂದು ಮದುವೆಯಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ಮದುವೆಯ ನಂತರ ಸಹ ಈ ಜೋಡಿ ಅನೇಕ ಕಾರ್ಯಕ್ರಮದ್ಲಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ, ದಾಂಪತ್ಯ ಎರಡನ್ನು ಈ ಜೋಡಿ ಸಮನಾಗಿ ಹಂಚಿಕೊಂಡು ಹೋಗುತ್ತಿದ್ದಾರೆ.

Hariprriya Youtube Video
Image Source: News18

Join Nadunudi News WhatsApp Group