ಕರೋನ ಲಸಿಕೆ ಪಡೆದುಕೊಂಡಿದ್ದ ಖ್ಯಾತ ನಟಿ ನಗ್ಮಾ ಅವರಿಗೆ ದೊಡ್ಡ ಶಾಕ್, ಆಗಿದ್ದೇನು ನೋಡಿ.

ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಕರೋನ ಮಹಾಮಾರಿಯ ಸೋಂಕು ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದರ ಬಗ್ಗೆ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದೆ ಎಂದು ಹೇಳಬಹುದು. ದೇಶದಲ್ಲಿ ಕರೋನ ಮಹಾಮಾರಿ ಬಹಳ ವೇಗವಾಗಿ ಹರಡುತ್ತಿದ್ದು ಜನರು ಎಷ್ಟೇ ಎಚ್ಚರಿಕೆಯನ್ನ ವಹಿಸಿದರೂ ಕೂಡ ಕರೋನ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ ಎಂದು ಹೇಳಬಹುದು. ಇನ್ನು ದೇಶದಲ್ಲಿ ಕರೋನ ಸೋಂಕನ್ನ ನಿಯಂತ್ರಣ ಮಾಡಲು ಎಷ್ಟೇ ಕ್ರಮವನ್ನ ಕೈಗೊಂಡರೂ ಕೂಡ ಕರೋನ ಸೋಂಕನ್ನ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗುತ್ತಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಈಗಾಗಲೇ ಕರೋನ ಮಹಾಮಾರಿಯ ಲಸಿಕೆಯನ್ನ ಕೂಡ ನೀಡಲಾಗುತ್ತಿದ್ದು ದೇಶದಲ್ಲಿ ಈಗಾಗಲೇ ಬಹುತೇಕ ಜನರಿಗೆ ಹಲವು ಮಂದಿ ಕರೋನ ಮಹಾಮಾರಿಗೆ ಲಸಿಕೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಈಗಾಗಲೇ ಹಲವು ಸೆಲೆಬ್ರಿಟಿಗಳು ಕೂಡ ಕರೋನ ಮಹಾಮಾರಿಗೆ ಲಸಿಕೆಯನ್ನ ಪಡೆದುಕೊಂಡಿದ್ದು ಸ್ವಲ್ಪ ನಿರಾಳರಾಗಿದ್ದಾರೆ ಈ ದು ಹೇಳಬಹುದು. ಇನ್ನು ನಟಿ ನಗ್ಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ದಕ್ಷಿಣ ಭಾರತದ ಬಹುತೇಕ ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡವರು ನಟಿ ನಗ್ಮಾ ಕೂಡ ಒಬ್ಬರು ಎಂದು ಹೇಳಬಹುದು. ಸದ್ಯ ಚಿತ್ರರಂಗದಿಂದ ನಟಿ ನಗ್ಮಾ ಅವರು ದೂರ ಉಳಿದುಕೊಂಡಿದ್ದು ತಮ್ಮದೇ ಆದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು.

actress Nagma

ವಿಷಯಕ್ಕೆ ಬರುವುದಾದರೆ ಈಗ ಕರೋನ ಮಹಾಮಾರಿಗೆ ಲಸಿಕೆಯನ್ನ ಪದುಕೊಂಡ ನಟಿ ನಗ್ಮಾ ಅವರಿಗೆ ದೊಡ್ಡ ಶಾಕಿಂಗ್ ಎದುರಾಗಿದ್ದು ಈ ವಿಷಯವನ್ನ ಕೇಳಿ ಸದ್ಯ ಅವರ ಅಭಿಮಾನಿಗಳು ಕೂಡ ದೊಡ್ಡ ಶಾಕ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಏನದು ದೊಡ್ಡ ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಟಿ ನಗ್ಮಾ ಅವರು ಕೆಲವು ದಿನಗಳ ಹಿಂದೆ ಕರೋನ ಮಹಾಮಾರಿಗೆ ಲಸಿಕೆಯನ್ನ ಪಡೆದುಕೊಂಡಿದ್ದರು, ಆದರೆ ಈಗ ಅವರಿಗೆ ದೊಡ್ಡ ಶಾಕಿಂಗ್ ಸುದ್ದಿ ಎದುರಾಗಿದ್ದು ಅವರಿಗೆ ಲಸಿಕೆ ಪಡೆದುಕೊಂಡ ನಂತರ ಕೂಡ ಕರೋನ ಮಹಾಮಾರಿ ಕಾಣಿಸಿಕೊಂಡಿದೆ.

ಖ್ಯಾತ ನಟಿ ಮತ್ತು ರಾಜಕಾರಣಿ ನಗ್ಮಾಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಂದ ಹಾಗೆ ನಗ್ಮಾ ಕೊರೋನಾ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದಾರೆ, ಆದರೆ ಮೊದಲ ಡೋಸ್ ಪಡೆದುಕೊಂಡ ನಂತರ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇನ್ನು ಇದರ ಬಗ್ಗೆ ಮಾಹಿತಿಯನ್ನ ನೀಡಿರುವ ನಟಿ ನಗ್ಮಾ ಅವರು, ನಾನು ಕೆಲವು ದಿನಗಳ ಹಿಂದೆ ಕರೋನ ಮಹಾಮಾರಿಯ ಮೊದಲ ಡೋಸ್ ಪಡೆದುಕೊಂಡಿದ್ದೇನೆ, ಇನ್ನು ಈಗ ನಾನು ಕರೋನ ಪರೀಕ್ಷೆ ಮಾಡಿಕೊಂಡಿದ್ದು ನನಗೆ ಕರೋನ ಇರುವುದು ದೃಢಪಟ್ಟಿದೆ ಮತ್ತು ನಾನು ಈಗ ಹೋಮ್ ಕ್ವಾರಂಟೈನ್ ನಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ. ಮಾಹಿತಿ ನೀಡಿರುವ ನಗ್ಮಾ ಅವರು ಲಸಿಕೆ ಪಡೆದುಕೊಂಡ ನಂತರವೂ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ ಮತ್ತು ನಿಯಮ ಪಾಲಿಸಿ ಎಂದು ಅವರು ಹೇಳಿದ್ದಾರೆ.

Join Nadunudi News WhatsApp Group

actress Nagma

Join Nadunudi News WhatsApp Group