Bulbul: ದರ್ಶನ್ ಜೊತೆ ಬುಲ್ ಬುಲ್ ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಪಡೆದ ಸಂಭಾವನೆ ಎಷ್ಟು, ಮೊದಲ ಸಂಬಳ.

ದರ್ಶನ್ ಜೊತೆ ಬುಲ್ ಬುಲ್ ಚಿತ್ರದಲ್ಲಿ ನಟಿಸಲು ನಟಿ ರಚಿತಾ ರಾಮ್ ಪಡೆದುಕೊಂಡ ಸಂಭಾವನೆಯ ಮಾಹಿತಿ.

Rachita Ram Salary In Bulbul Movie: ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ (Rachita Ram) ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇನ್ನು ನಟಿ ರಚಿತಾ ರಾಮ್ ಕನ್ನಡದ ಸ್ಟಾರ್ ನಟನಾದ ದರ್ಶನ್ (Darshan) ಅವರ ಜೊತೆ ಮೊದಲ ಸಿನಿಮಾ ಮಾಡಿದ್ದು, ತಮ್ಮ ಮೊದಲ ಸಿನಿಮಾದ ಮೂಲಕವೇ ದರ್ಶನ್ ಅವರಿಗೆ ನಾಯಕಿಯಾಗಿ ಖ್ಯಾತಿ ಪಡೆದಿದ್ದಾರೆ.

ಬುಲ್ ಬುಲ್ ಸಿನಿಮಾ ನಟಿ ರಚಿತಾ ರಾಮ್ ಮೊದಲ ಸಿನಿಮಾ ಆಗಿದ್ದು, ಈ ಸಿನಿಮಾ ಹಿಟ್ ಆಗಿದೆ. ಈ ಸಿನಿಮಾದ ನಂತರ ನಟಿ ರಚಿತಾ ರಾಮ್ ಸಾಕಷ್ಟು ಸ್ಟಾರ್ ನಂತರ ಜೊತೆ ತೆರೆ ಹಂಚಿಕೊಂಡಿದ್ದು ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದಾರೆ.

Rachita Ram Salary In Bulbul Movie
Image Source: India Today

ನಟಿ ರಚಿತಾ ರಾಮ್ ಮೊದಲ ಸಿನಿಮಾ ಬುಲ್ ಬುಲ್
ನಟಿ ರಚಿತಾ ರಾಮ್ ಮೊದಲು ಕಿರುತೆರೆಯಲ್ಲಿ ಪರಿಚಿತರಾದ ನಟಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡುವ ಮೂಲಕ ಗುರುತಿಸಿಕೊಂಡಿದ್ದರು. ನಂತರ ದರ್ಶನ್ ಗೆ ಜೋಡಿಯಾಗಿ ಬುಲ್ ಬುಲ್ ಸಿನಿಮಾದಲ್ಲಿ ನಟಿಸಿ ಈಗ ಕನ್ನಡದ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇನ್ನು ನಟಿ ರಚಿತಾ ರಾಮ್ ಅವರಿಗೆ ಬುಲ್ ಬುಲ್ ಎಂದೇ ಕರೆಯುತ್ತಾರೆ.

Rachita Ram Salary In Bulbul Movie
Image Source: Filmibeat

ರಚಿತಾ ರಾಮ್ ಬುಲ್ ಬುಲ್ ಸಿನಿಮಾಗಾಗಿ ಪಡೆದ ಸಂಭಾವನೆ
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿರುವ ನಟಿ ರಚಿತಾ ರಾಮ್ ತಮ್ಮ ಮೊದಲ ಬುಲ್ ಬುಲ್ ಸಿನಿಮಾಗಾಗಿ 30 ರಿಂದ 50 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಸಿನಿಮಾದಿಂದ ಅವರಿಗೆ ಖ್ಯಾತಿ ಹೆಚ್ಚಾಗಿದ್ದು ಮುಂದಿನ ಸಿನಿಮಾಗಳಲ್ಲಿ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ಇದೀಗ ಅವರು ಒಂದು ಸಿನಿಮಾದಲ್ಲಿ ನಟಿಸಲು 70 ರಿಂದ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

Rachita Ram Salary In Bulbul Movie
Image Source: India Today

Join Nadunudi News WhatsApp Group

Join Nadunudi News WhatsApp Group