Rashmika Mandanna: ರಶ್ಮಿಕಾ ಮಂದಣ್ಣ ಮುಖದಲ್ಲಿ ಗಡ್ಡ ಬೆಳೆದಿದೆ, ಮತ್ತೆ ಟ್ರೊಲ್ ಆದ ಕಿರಿಕ್ ಬೆಡಗಿ.

ರಶ್ಮಿಕಾ ಮಂದಣ್ಣ ಅವರ ಮುಖದಲ್ಲಿ ಗಡ್ಡ ಬೆಳೆದಿದೆ ಎಂದು ಜನರು ಫೋಟೋ ಹಾಕಿ ಟ್ರೊಲ್ ಮಾಡಿದ್ದಾರೆ.

Rashmika Mandanna Latest Troll: ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಸಾಕಷ್ಟು ನೆಟ್ಟಿಗರಿಂದ ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಭಾರಿ ಟ್ರೊಲ್ ಆಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅದೆಷ್ಟೇ ಟ್ರೊಲ್ ಆದರೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ. ಬಹುಭಾಷಾ ನಟಿಯಾಗಿ ನಟಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ. ಇದೀಗ ನಟಿ ರಶ್ಮಿಕಾ ಹೊಸ ಫೋಟೋ ಒಂದು ಅಪ್ಲೋಡ್ ಮಾಡಿದ್ದು ನೆಟ್ಟಿಗರಿಂದ ಮತ್ತೆ ಟ್ರೊಲ್ ಆಗಿದ್ದಾರೆ.

Rashmika Mandanna Latest Troll
Image Source: India Today

ರಶ್ಮಿಕಾ ಮಂದಣ್ಣ ಅವರಿಗೆ ಗಡ್ಡ ಬೆಳೆದಿದೆ ಎಂದು ಕಾಲೆಳೆದ ನೆಟ್ಟಿಗರು
ಇಂದು ಬೆಳಿಗ್ಗೆ ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್ ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಕೆಲವರು ಸೂಪರ್, ಸೊ ಕ್ಯೂಟ್ ಎಂದಿದ್ದಾರೆ. ಇನ್ನು ಕೆಲ ಅಭಿಮಾನಿಗಳು ರಶ್ಮಿಕಾ ಹಾಕಿರುವ ಫೋಟೋವನ್ನು ಜುಮ್ ಮಾಡಿ ಬಲಗಡೆ ಗದ್ದಲದಲ್ಲಿರುವ ಕೂದಲು ಮಾರ್ಕ್ ಮಾಡಿ ತೋರಿಸಿದ್ದಾರೆ.

ನಟಿ ರಶ್ಮಿಕಾ ಅವರಿಗೆ ಗಡ್ಡ ಬೆಳೆದಿದೆ ಎಂದು ಕಾಳೆದಿದ್ದಾರೆ. ಜೊತೆಗೆ ಆದರೂ ಸಹ ಕ್ಯೂಟ್ ಆಗಿ ಇದ್ದೀರಿ ಎಂದಿದ್ದಾರೆ. ಇನ್ನೊಬ್ಬ ಆದಷ್ಟು ಬೇಗ ಗಡ್ಡ ತೆಗೆಯಿರಿ ಎಂದು ಸಲಹೆಯನ್ನು ಸಹ ನೀಡಿದ್ದಾರೆ.

Rashmika Mandanna Latest Troll
Image Source: Instagram

ನೆಟ್ಟಿಗರಿಂದ ಮತ್ತೆ ಟ್ರೊಲ್ ಗೆ ಒಳಗಾದ ನಟಿ ರಶ್ಮಿಕಾ
ನಟಿ ರಶ್ಮಿಕಾ ಮತ್ತೆ ಮತ್ತೆ ನೆಟ್ಟಿಗರಿಂದ ಟ್ರೊಲ್ ಗೆ ಒಳಗಾಗುತ್ತಿದ್ದಾರೆ. ಅದೆಷ್ಟೇ ಟ್ರೊಲ್ ಆದರೂ ಸಹ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ತಮ್ಮ ಗಮನ ಕೊಡುತ್ತಿದ್ದಾರೆ. ನಟಿ ರಶ್ಮಿಕಾ ಅವರು ಏನೆ ಮಾಡಿದರು ಸಹ ಟ್ರೊಲ್ ಗೆ ಒಳಗಾಗುತ್ತಾರೆ. ಅವರು ಟ್ರೊಲ್ ಗಳಿಗೆ ಕೇರ್ ಮಾಡದೆ ಇದ್ದರು ಸಹ ನೆಟ್ಟಿಗರು ಅವರನ್ನು ಟ್ರೊಲ್ ಮಾಡುತ್ತಾ ಇರುತ್ತಾರೆ.

Join Nadunudi News WhatsApp Group

Rashmika Mandanna Latest Troll
Image Source: Nesw18

Join Nadunudi News WhatsApp Group