Actress Samantha: ನಾಗ ಚೈತನ್ಯ ಜೊತೆ ಡಿವೋರ್ಸ್ ಬಗ್ಗೆ ಮೌನ ಮುರಿದ ನಟಿ ಸಮಂತಾ.

ನಟಿ ಸಮಂತಾ ರುತ್ ಪ್ರಭು ಅವರು ಶಕುಂತಲಂ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ನಾಗ ಚೈತನ್ಯ ಜೊತೆಗಿಂದ ಡಿವೋರ್ಸ್ ಬಗ್ಗೆ ಸಂಚಲನದ ಮಾತನ್ನು ಹೇಳಿದ್ದಾರೆ.

Actress Samantha About Divorce: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu)ಅವರು ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ರುತ್ ಪ್ರಭು ಹಲವು ತಿಂಗಳಿಂದ ಮಯೋಸಿಟೀಸ್ ಎಂಬ ಕಾಯಿಲೆಗೆ ತುತ್ತಾಗಿದ್ದು, ಇದೀಗ ಚೇತರಿಸಿಕೊಂಡು ಖುಷಿ ಸಿನಿಮಾದ ಶೂಟಿಂಗ್ ನಲ್ಲಿ ಸಹ ಭಾಗವಹಿಸಿ ಅದನ್ನು ಮುಗಿಸಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ (Naga Chaitanya)ಜೊತೆಗಿನ ವಿಚ್ಛೇಧನದ ನಂತರ ಸ್ಟ್ರಾಂಗ್ ಆಗಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ಶಕುಂತಲಂ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ನಾಗ ಚೈತನ್ಯ ಜೊತೆಗಿಂದ ಡಿವೋರ್ಸ್ ಬಗ್ಗೆ ಸಂಚಲನದ ಮಾತನ್ನು ಹೇಳಿದ್ದಾರೆ.

Actress Samantha About Divorce
Image Source: India Today

ಖ್ಯಾತ ನಟಿ ಸಮಂತಾ ರುತ್ ಪ್ರಭು
ನಟಿ ಸಮಂತಾ ರುತ್ ಪ್ರಭು ತಮ್ಮ ಕಷ್ಟದ ದಿನಗಳನ್ನು ಎದುರಿಸಿ ಮತ್ತೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಜೀವನದ ಕಷ್ಟದ ಸಮಯವನ್ನು ಎದುರಿಸ ಸಂದರ್ಭವನ್ನು ಅನೇಕ ಭಾರಿ ಹೇಳಿಕೊಂಡಿದ್ದಾರೆ. ಇದೀಗ ನಟಿ ಸಮಂತಾ ನಾಗ ಚೈತನ್ಯ ಜೊತೆಗಿನ ವಿಚ್ಛೇಧನದ ಬಗ್ಗೆ ಮಾತನಾಡಿದ್ದಾರೆ.

Actress Samantha About Divorce
Image Source: India Today

ನಾಗ ಚೈತನ್ಯ ಜೊತೆಗಿನ ವಿಚ್ಚೇಧನ ಮರೆಯುವುದಿಲ್ಲ ಎಂದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ನಾಗ ಚೈತನ್ಯ ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ನಾನು ನಾಗ ಚೈತನ್ಯ ಜೊತೆಗಿನ ವಿಚ್ಛೇಧನದ ಬಗ್ಗೆ ಏನನ್ನು ಮರೆಯಲು ಬಯಸುವುದಿಲ್ಲ ಎಂಬ ಸಂಚಲನದ ಹೇಳಿಕೆಯನ್ನು ನೀಡಿದ್ದಾರೆ. ನಟಿ ಸಮಂತಾ ತಮ್ಮ ಕಷ್ಟದ ಜೀವನದಿಂದ ನಿಧಾನವಾಗಿ ಹೊರ ಬರುತ್ತಿದ್ದಾರೆ. ಅವರು ಜೀವನ ಇತ್ತೀಚಿಗಷ್ಟೇ ಉತ್ತಮವಾಗಲು ಪ್ರಾರಂಭಿಸಿದೆ. ನಾನು ಕಷ್ಟದ ದಿನಗಳನ್ನು ಮರೆಯುವುದಿಲ್ಲ. ಅದರಿಂದ ನಾನು ಪಾಠ ಕಲಿತ್ತಿದ್ದೇನೆ ಎಂದು ನಟಿ ಸಮಂತಾ ಹೇಳಿದ್ದಾರೆ.

samantha about nagachaitanya
Image Source: India Today

Join Nadunudi News WhatsApp Group

Join Nadunudi News WhatsApp Group