Soundarya Dreams: ಹೆಲಿಕಾಪ್ಟರ್ ಹತ್ತುವ ಮುನ್ನ ಎರಡು ಅಸೆ ಹೇಳಿಕೊಂಡಿದ್ದ ಸೌಂದರ್ಯ, ಈಡೇರಲಿಲ್ಲ ನಟಿಯ ಆಸೆ.

ಸಾಯುವ ಮೊದಲು ಸೌಂದರ್ಯ ಹೇಳಿಕೊಂಡಿದ್ದ ಎರಡು ಕೊನೆಯ ಆಸೆಗಳು ಏನು.

Actress Soundarya Last Dreams: ನಟನೆಯಲ್ಲಿ ಜನರ ಮನ ಗೆದ್ದ ನಟಿ ಸೌಂದರ್ಯ ಇಂದಿಗೂ ಅಭಿಮಾನಿಗಳ ಮನದಲ್ಲಿ ಚಿರಋಣಿ ಆಗಿದ್ದಾರೆ. ಬಹುಭಾಷಾ ನಟಿ ಸೌಂದರ್ಯ (Soundarya) ಅವರು timesofindia.indiatimes 19 ವರ್ಷಗಳು ಕಳೆದಿವೆ.

ಇನ್ನು ನಟಿ ಸೌಂದರ್ಯ ಅವರ ಅಗಲಿಕೆಯಿಂದಾಗಿ ಭಾರತೀಯ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸಿದೆ. ಇದೀಗ ಸೌಂದರ್ಯ ಅವರ ಬಗ್ಗೆ ತಿಳಿದಿರದ ಕೆಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. 

What are the two last wishes that Soundarya made before she died?
Image Credit: timesofindia.indiatimes

ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ನಟಿ ಸೌಂದರ್ಯ
ಏಪ್ರಿಲ್ 17- 2004 ರಂದು ಸೌಂದರ್ಯ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು. ಸೌಂದರ್ಯ ಅವರು ಸಾವನ್ನಪ್ಪುವಾಗ ಅವರಿಗೆ ಕೇವಲ 31 ವರ್ಷ ಆಗಿತ್ತು. ಸೌಂದರ್ಯ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವೇಳೆ ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿ ಕೂಡ ಭಾಗಿಯಾಗಿದ್ದರು.

ಬಿಜೆಪಿ ಪಕ್ಷಕ್ಕೆ ಸೌಂದರ್ಯ ಸೇರ್ಪಡೆಗೊಂಡಿದ್ದರು. ಬಿಜೆಪಿ ಪ್ರಚಾರದ ಕಾರಣ ಬೆಂಗಳೂರಿಂದ ಕರೀಂನಗರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಅಪಘಾತದಲ್ಲಿ ನಟಿ ಸೌಂದರ್ಯ ನಿಧನರಾಗಿದ್ದರು. ಸೌಂದರ್ಯ ಅವರ ಜೊತೆ ಅವರ ಕಿರಿಯ ಸಹೋದರ ಕೂಡ ಸಾವನ್ನಪ್ಪಿದ್ದಾರೆ.

As the actress Soundarya said that she wanted a cotton saree and kumkum before she died
Image Credit: timesofindia.indiatimes

ಸೌಂದರ್ಯ ಸಾಯುವ ಮೊದಲು ಏನು ಹೇಳಿದ್ದರು
ಸ್ಟಾರ್ ನಟಿಯಾಗಿದ್ದ ನಟಿ ಸೌಂದರ್ಯ ಆ ಹೆಲಿಕಾಪ್ಟರ್ ಹತ್ತುವ ಮೊದಲು ಏನು ಮಾತನಾಡಿದ್ದರು, ಅವರು ಇಟ್ಟಿದ್ದ ಬೇಡಿಕೆ ಏನು ಅನ್ನುವುದು ಇದೀಗ ಬೆಳಕಿಗೆ ಬಂದಿದೆ. ಹೆಲಿಕಾಪ್ಟರ್ ಹತ್ತುವ ಮೊದಲು ನಟಿ ಸೌಂದರ್ಯ ಏನು ಮಾತನಾಡಿದ್ದಾರೆ ಅನ್ನುವುದನ್ನು ಅವರ ಅತ್ತಿಗೆ ಹೇಳಿದ್ದಾರೆ. ಸಾಯುವ ಮುನ್ನ ನಟಿ ಸೌಂದರ್ಯ ತಮಗೆ ಕಾಟನ್ ಸೀರೆ ಹಾಗು ಕುಂಕುಮ ಬೇಕಿದೆ ಎಂದು ಕೇಳಿದ್ದಾರಂತೆ.

Join Nadunudi News WhatsApp Group

ಬಿಜೆಪಿಗೆ ಬೆಂಬಲ ಸೂಚಿಸಿದ್ದ ನಟಿ ಸೌಂದರ್ಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂಬ ಕಾರಣದಿಂದ ತಮಗೆ ಕಾಟನ್ ಸೀರೆಗಳು ಬೇಕಾಗಿವೆ ಅದನ್ನು ಖರೀದಿಸುವಂತೆ ಹೇಳಿದ್ದರಂತೆ. ಅಲ್ಲದೆ ನಟಿ ಸೌಂದರ್ಯ ಸದಾ ಹಣೆಗೆ ಕುಂಕುಮ ಧರಿಸುತ್ತಿದ್ದರು ಆದರೆ ಅಂದು ಕುಂಕುಮ ಸಿಗದ ಕಾರಣ ತಮಗೆ ಅದು ಬೇಕಾಗಿದೆ ಎಂದು ಹೆಲಿಕಾಪ್ಟರ್ ಏರುವ ಮುನ್ನ ಹೇಳಿದ್ದಾರಂತೆ.

Join Nadunudi News WhatsApp Group