Aindrita Ray: ವೈರಲ್ ಆಯಿತು ಐಂದ್ರಿತಾ ರೇ ಹಾಗು ದಿಗಂತ್ ಅವರ ವಯಸ್ಸಿಯ ಅಂತರ.

ಸಾಮಾಜಿಕ ಜಾಲತಾಣದಲ್ಲಿ ನಟ ದಿಗಂತ್ ಮತ್ತು ಐಂದ್ರಿತಾ ರೇ ಅವರ ವಯಸ್ಸಿನ ಅಂತರ ವೈರಲ್ ಆಗಿದೆ.

Aindrita Ray And Diganth Manchale Age Difference: ನಟಿ ಐಂದ್ರಿತಾ ರೇ (Aindritha Ray) ಹಾಗು ದಿಗಂತ್ (Diganth Manchale) ಜೋಡಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ. ಇನ್ನು ಈ ಜೋಡಿ ತಮ್ಮ ಹೊಸ ಹೊಸ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಇರುತ್ತಾರೆ.

ಇಂದು ನಟಿ ಐಂದ್ರಿತಾ ರೇ ತಮ್ಮ 38 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ನಡುವೆ ಅಭಿಮಾನಿಗಳಲ್ಲಿ ಇವರಿಬ್ಬರ ವಯಸ್ಸಿನ ಅಂತರ ಚರ್ಚೆ ಆಗುತ್ತಿದೆ.

The age gap between actress Aindritha Ray and actor Diganth has gone viral on social media
Image Credit: instagram

ನಟಿ ಐಂದ್ರಿತಾ ರೇ ಹಾಗು ದಿಗಂತ್ ಅವರ ವಯಸ್ಸಿಯ ಅಂತರ
ನಟಿ ಐಂದ್ರಿತಾ ರೇ ನಟ ದಿಗಂತ್ ಅವರಿಗಿಂತ ದೊಡ್ಡವರ ಅಲ್ಲ ಚಿಕ್ಕವರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡುತ್ತಿದೆ. ಐಂದ್ರಿತಾ ರೇ ಅವರಿಗಿಂತ ನಟ ದಿಗಂತ್ ಅವರೇ ಒಂದು ವರ್ಷ ದೊಡ್ಡವರಂತೆ. ನಟ ದಿಗಂತ್ ಅವರು 28 ಡಿಸೆಂಬರ್ 1983 ರಲ್ಲಿ ಹುಟ್ಟಿದ್ದು ಮತ್ತು ಅವರಿಗೆ ಈಗ 39 ವರ್ಷ ಆಗಿದೆ.

ನಟಿ ಐಂದ್ರಿತಾ ರೇ ಅವರು 16 ಏಪ್ರಿಲ್ 1985 ರಂದು ಹುಟ್ಟಿದ್ದು. ಅವರ ವಯಸ್ಸು 38 ವರ್ಷ. ಇವರಿಬರ ನಡುವೆ 1 ವರ್ಷದ ಗ್ಯಾಪ್ ಇದೆ. ದಿಗಂತ್ ಅವರು ಐಂದ್ರಿತಾ ರೇ ಅವರಿಗಿಂತ ಒಂದು ವರ್ಷ ದೊಡ್ಡವರು.

Actress Aindritha Ray is one year older than actor Diganth
Image Credit: instagram

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಐಂದ್ರಿತಾ ರೇ ಹಾಗು ದಿಗಂತ್
ಐಂದ್ರಿತಾ ರೇ ಹಾಗು ನಟ ದಿಗಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇಬ್ಬರು ಕನ್ನಡ ಸಿನಿಮಾ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ನಟಿ ಐಂದ್ರಿತಾ ರೇ ಹಾಗು ದಿಗಂತ್ ಹೆಚ್ಚಾಗಿ ಪ್ರವಾಸಕ್ಕೆ ಹೋಗುತ್ತಾರೆ. ಆ ಕುರಿತಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಈ ಜೋಡಿ ಹತ್ತಿರವಾಗಿ ಇದ್ದಾರೆ.

Join Nadunudi News WhatsApp Group

Join Nadunudi News WhatsApp Group