Airtel Plan: ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್, ಹಿಂದೆಂದೂ ಘೋಷಣೆ ಮಾಡಿದ ರಿಚಾರ್ಜ್ ಘೋಷಿಸಿದ ಏರ್ಟೆಲ್.

ಏರ್ಟೆಲ್ ಗ್ರಾಹಕರಿಗೆ ಇನ್ನೊಂದು ಬೆಸ್ಟ್ ರಿಚಾರ್ಜ್ ಪ್ಲ್ಯಾನ್ ಘೋಷಣೆ

Airtel New Recharge Plan: ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ Airtel ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಸದ್ಯ Airtel ತನ್ನ ಬಳಕೆದಾರರಿಗೆ ಅತಿ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡುವ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಹಿಂದೆ ಏರ್ಟೆಲ್ ಇಂತಹ ಅಗ್ಗದ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿಲ್ಲ. ಏರ್ಟೆಲ್ ಬಳಕೆದಾರರು ಈ ಹೊಸ ರಿಚಾರ್ಜ್ ಪ್ಲಾನ್ ನ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Airtel New Recharge Plan
Image Credit: Airtel

ಹಿಂದೆಂದೂ ಘೋಷಣೆ ಮಾಡಿದ ರಿಚಾರ್ಜ್ ಘೋಷಿಸಿದ ಏರ್ಟೆಲ್
ಸದ್ಯ ಏರ್ಟೆಲ್ ತನ್ನ ಬಳಕೆದಾರರಿಗೆ ಭರ್ಜರಿ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಎರಡು ಸಿಮ್ ಗಳನ್ನೂ ಬಳಸುತ್ತಿರುವವರು ಸಿಮ್ ಅನ್ನು ಸಕ್ರಿಯವಾಗಿರಿಸಿಕೊಳ್ಳವು ಈ ರಿಚಾರ್ಜ್ ಪ್ಲಾನ್ ಬೆಸ್ಟ್ ಆಗಿವೆ. ನೀವು ಹೆಚ್ಚು ಖರ್ಚು ಮಾಡದೆ ನಿಮ್ಮ ಸಿಮ್ ಅನ್ನು ಸಕ್ರಿಯವಾಗಿರಿಸಿಕೊಳ್ಳಬಹುದು. ಏರ್ಟೆಲ್ ಪರಿಚಯಿಸಿರುವ ಹೊಸ ರಿಚಾರ್ಜ್ ಪ್ಲಾನ್ ಬೆಲೆ ರೂ. 129 ಆಗಿದೆ.

ನೀವು ಈ ಯೋಜನೆನ್ನು ಸಕ್ರಿಯಗೊಳಿಸಿಕೊಂಡರೆ ಒಟ್ಟಾಗಿ 12GB ಡೇಟಾವನ್ನು ಪಡೆಯಬಹುದು. ಈ ಮೊದಲು ಗ್ರಾಹಕರು ಈ ಪ್ರಯೋಜನವನ್ನು 118 ರೂ. ಗಳನ್ನು ಪವತಿಸುತ್ತಿದ್ದರು. ಆದರೆ ಕಂಪನಿಯು ಇದರ ಬೆಲೆಯನ್ನು ಹೆಚ್ಚಿಸಿದೆ. ನೀವು 12GB ಡೇಟಾವನ್ನು ಪಡೆಯಲು ಇನ್ನುಮುಂದೆ 129 ರೂ. ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಇನ್ನು ಈ ಯೋಜನೆಯು 24 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಲ್ಲಿ ನಿಮಗೆ ಯಾವುದೇ ರೀತಿಯ ಕರೆ ಅಥವಾ SMS ಲಭ್ಯವಾಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

Airtel 699 Recharge Plan
Image Credit: Freekaamaal

Airtel 699 ರಿಚಾರ್ಜ್ ಪ್ಲಾನ್ ನ್ ವಿವರ
ಏರ್ ಟೆಲ್ ಗ್ರಾಹಕರಿಗಾಗಿ ಏರ್ ಟೆಲ್ ಇದೀಗ 699 ರಿಚಾರ್ಜ್ ಪ್ಲ್ಯಾನ್ ಅನ್ನು ನೀಡಿದೆ. ಏರ್ ಟೆಲ್ 699 ಯೋಜನೆಯಿಂದಾಗಿ ನೀವು ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು. ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಕೂಡ ಲಭ್ಯವಿದೆ.

Join Nadunudi News WhatsApp Group

ಪ್ರತಿನಿತ್ಯ ನೀವು 3GB ಡೇಟಾವನ್ನು ಪಡೆಯಬಹುದು. ಹಾಗೆಯೆ ಏರ್ ಟೆಲ್ ನ ಈ 699 ಪ್ಲಾನ್ ನಿಮಗೆ 56 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಮನೆಯ ಸ್ಮಾರ್ಟ್ ಟಿವಿ ಮತ್ತು ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.

Airtel Recharge Plans List
Image Credit: Freekaamaal

Join Nadunudi News WhatsApp Group