Airtel Annual Plan: ಏರ್ ಟೆಲ್ ಗ್ರಾಹಕರಿಗೆ ಸಿಹಿಸುದ್ದಿ, 3 ಬಗೆಯ ಒಂದು ವರ್ಷದ ರಿಚಾರ್ಜ್ ಬಿಡುಗಡೆ.

ಒಂದು ವರ್ಷ ವ್ಯಾಲಿಡಿಟಿ ಇರುವ ಮೂರೂ ರಿಚಾರ್ಜ್ ಬಿಡುಗಡೆ ಮಾಡಿದ ಏರ್ಟೆಲ್

Airtel Recharge Plan: ಭಾರತದ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ಏರ್ ಟೆಲ್ (Airtel) ತನ್ನ ಗ್ರಾಹಕರಿಗೆ ಅತ್ತ್ಯುತ್ತಮ ರಿಚಾರ್ಜ್ ಯೋಜನೆಗಳನ್ನು ಪರಿಚಯ ಮಾಡುತ್ತಲೇ ಇದೆ. ಏರ್ ಟೆಲ್ ತನ್ನ ಬಳಕೆದಾರರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯ ಮಾಡಿದೆ.

ಇದೀಗ ಏರ್ ಟೆಲ್ ವಾರ್ಷಿಕ ರಿಚಾರ್ಜ್ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯ ಮಾಡಿದೆ. ಏರ್ ಟೆಲ್ ನ ಈ ವಾರ್ಷಿಕ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Airtel Recharge Plan
Image Source: Zee News

ಮೂರು ವಿಭಿನ್ನ ರೀತಿಯ ವಾರ್ಷಿಕ ರಿಚಾರ್ಜ್ ಪ್ಲಾನ್
ಏರ್ ಟೆಲ್ 3 ರೀತಿಯ ವಿಭಿನ್ನ ವಾರ್ಷಿಕ ರಿಚಾರ್ಜ್ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಏರ್ ಟೆಲ್ ನ ಈ ವಾರ್ಷಿಕ ಯೋಜನೆಯಿಂದ ಗ್ರಾಹಕರಿಗೆ ಸಾಕಷ್ಟು ಉಪಯೋಗ ಆಗಲಿದೆ. ಏರ್ ಟೆಲ್ ತನ್ನ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ತಂದಿದೆ. ಏರ್ ಟೆಲ್ ಈ ಹೊಸ ವಾರ್ಷಿಕ ಯೋಜನೆಗಳಿಂದಾಗಿ ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡಿಕೊಳ್ಳುದರ ಅಗತ್ಯವಿರುವುದಿಲ್ಲ.

Airtel Recharge Plan
Image Source: Pricebaba

1,799 ರೂಪಾಯಿಯ ಯೋಜನೆಯ ಪ್ರಯೋಜನಗಳು
1,799 ರೂಪಾಯಿಯ ಯೋಜನೆಯಿಂದ ಗ್ರಾಹಕರಿಗೆ 365 ದಿನಗಳ ವಾಲಿಡಿಟಿಯನ್ನು ನೀಡಲಾಗುತ್ತದೆ. ಏರ್ ಟೆಲ್ ಈ ಯೋಜನೆಯು ದೀರ್ಘಾವಧಿಯ ಮಾನ್ಯತೆ ಮತ್ತು ಕರೆ ಡೇಟಾ ಮತ್ತು ಎಸ್ಎಂಎಸ್ ಅನ್ನು ನೀಡುತ್ತದೆ. ಅದೇ ರೀತಿಯಲ್ಲಿ ಪ್ರತಿನಿತ್ಯ 24GB ಡೇಟಾ ಸಿಗಲಿದೆ. ಅನಿಯಮಿತ ಕರೆಯ ಜೊತೆಗೆ 100 SMS ಗಳನ್ನೂ ಏರ್ ಟೆಲ್ ನ ಈ 1799 ಪ್ಲಾನ್ ನಿಮಗೆ ನೀಡುತ್ತದೆ.

2,999 ರೂಪಾಯಿಯ ಯೋಜನೆಯ ಪ್ರಯೋಜನಗಳು
2999 ರೂಪಾಯಿಯ ಯೋಜನೆಯಿಂದ ಗ್ರಾಹಕರಿಗೆ 365 ದಿನಗಳ ವಾಲಿಡಿಟಿಯನ್ನು ನೀಡಲಾಗುತ್ತದೆ. ಏರ್ ಟೆಲ್ ಈ ಯೋಜನೆಯು ದೀರ್ಘಾವಧಿಯ ಮಾನ್ಯತೆ ಮತ್ತು ಕರೆ ಡೇಟಾ ಮತ್ತು ಎಸ್ಎಂಎಸ್ ಅನ್ನು ನೀಡುತ್ತದೆ. ಅದೇ ರೀತಿಯಲ್ಲಿ ಪ್ರತಿನಿತ್ಯ 2GB ಡೇಟಾ ಸಿಗಲಿದೆ. ಅನಿಯಮಿತ ಕರೆಯ ಜೊತೆಗೆ 100 SMS ಗಳನ್ನೂ ಏರ್ ಟೆಲ್ ನ ಈ 2999 ಪ್ಲಾನ್ ನಿಮಗೆ ನೀಡುತ್ತದೆ.

Join Nadunudi News WhatsApp Group

Airtel Recharge Plan
Image Source: istock

3,359 ರೂಪಾಯಿಯ ಯೋಜನೆಯ ಪ್ರಯೋಜನಗಳು
3359 ರೂಪಾಯಿಯ ಯೋಜನೆಯಿಂದ ಗ್ರಾಹಕರಿಗೆ 365 ದಿನಗಳ ವಾಲಿಡಿಟಿಯನ್ನು ನೀಡಲಾಗುತ್ತದೆ. ಏರ್ ಟೆಲ್ ಈ ಯೋಜನೆಯು ದೀರ್ಘಾವಧಿಯ ಮಾನ್ಯತೆ ಮತ್ತು ಕರೆ ಡೇಟಾ ಮತ್ತು ಎಸ್ಎಂಎಸ್ ಅನ್ನು ನೀಡುತ್ತದೆ. ಅದೇ ರೀತಿಯಲ್ಲಿ ಪ್ರತಿನಿತ್ಯ 2.5GB ಡೇಟಾ ಸಿಗಲಿದೆ. ಅನಿಯಮಿತ ಕರೆಯ ಜೊತೆಗೆ 100 SMS ಗಳನ್ನೂ ಏರ್ ಟೆಲ್ ನ ಈ 3359 ಪ್ಲಾನ್ ನಿಮಗೆ ನೀಡುತ್ತದೆ.

Join Nadunudi News WhatsApp Group