Aishwarya Rai: ಸೊಸೆ ಐಶ್ವರ್ಯಾಗೆ ಪಬ್ಲಿಕ್ ನಲ್ಲಿಯೇ ಬೈದ ಅಮಿತಾಭ್, ವಿಡಿಯೋ ವೈರಲ್.

ಐಶ್ವರ್ಯ ರೈ ಅವರಿಗೆ ಪಬ್ಲಿಕ್ ನಲ್ಲಿ ಅಮಿತಾಬ್ ಬಚ್ಚನ್ ಬೈದಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ.

Aishwarya Rai And Amitabh Bachchan: ಬಾಲಿವುಡ್ (Bollywood) ನ ಫೇಮಸ್ ಸೆಲಬ್ರೆಟಿ ಮಾವ ಸೊಸೆ ಅಂದರೆ ಅದು ಅಮಿತಾಭ್ ಬಚ್ಚನ್ (Amitabh Bachchan) ಹಾಗು ಐಶ್ವರ್ಯ ರೈ (Aishwarya Rai). ಅಮಿತಾಭ್ ಬಚ್ಚನ್ ಅವರ ಮುದ್ದಿನ ಸೊಸೆ ಕರಾವಳಿಯ ಚೆಲುವೆ ಐಶ್ವರ್ಯ ರೈ.

ಅಮಿತಾಭ್ ಬಚ್ಚನ್ ಅವರ ಏಕೈಕ ಪುತ್ರ ಅಭಿಷೇಕ್ ಬಚ್ಚನ್ (Abhishek Bachchan) ಅನ್ನು ಮದುವೆಯಾದ ಐಶ್ವರ್ಯ ರೈ ಅವರಿಗೆ ಆರಾಧ್ಯ ಎಂಬ ಮಗಳನ್ನು ಸಹ ಪಡೆದಿದ್ದಾರೆ. ಇದೀಗ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

Aishwarya Rai And Amitabh Bachchan
Image Source: Indian Express

ಐಶ್ವರ್ಯ ರೈ ಅವರಿಗೆ ಪಬ್ಲಿಕ್ ನಲ್ಲಿಯೇ ಗದರಿದ ಅಮಿತಾಭ್ ಬಚ್ಚನ್
ಈ ವೈರಲ್ ಆದ ಹಳೆಯ ವಿಡಿಯೋದಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಸೊಸೆ ಐಶ್ವರ್ಯ ರೈ ಬಚ್ಚನ್ ಅನ್ನು ಗದರುವುದನ್ನು ಕಾಣಬಹುದು. ಈ ವೈರಲ್ ಆಗಿರುವ ವಿಡಿಯೋದಲ್ಲಿ ಐಶ್ವರ್ಯ ರೈ ಅವರು ಅಮಿತಾಭ್ ಬಚ್ಚನ್ ಅವರನ್ನು ಅಪ್ಪಿಕೊಂಡು ಹಿ ಈಸ್ ದಿ ಬೆಸ್ಟ್ ಎಂದು ಕಿರುಚುತ್ತಾರೆ.

ಇದಕ್ಕೆ ಪ್ರತಿಕ್ರಿಯಿದ ಅಮಿತಾಭ್ ಬಚ್ಚನ್ ಬೈದು ಆರಾಧ್ಯ ರೀತಿ ವರ್ತಿಸುವುದನ್ನು ನಿಲ್ಲಿಸು ಎನ್ನುತ್ತಾರೆ. ನಂತರ ಐಶ್ವರ್ಯ ರೈ ಪುನಃ ಮಾವನನ್ನು ಹಗ್ ಮಾಡುತ್ತಾರೆ. ಇಬ್ಬರು ಜೊತೆಸೇರಿ ಕ್ಯೂಟ್ ಮುಮೆಂಟ್ಸ್ ಕಳೆಯುತ್ತಾರೆ.

Aishwarya Rai And Amitabh Bachchan
Image Source: Youtube

ನಟಿ ಐಶ್ವರ್ಯ ರೈ
ನಟಿ ಐಶ್ವರ್ಯ ರೈ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ತಮಿಳಿನಲ್ಲಿ ಹಲವು ಹಿಟ್ ಸಿನಿಮಾಗಳನ್ನು ಮಾಡಿದ ನಟಿ ಐಶ್ವರ್ಯ ರೈ ಅವರು ಕೋಟ್ಯಾಂತರ ಫ್ಯಾನ್ಸ್ ಅನ್ನು ಪಡೆದುಕೊಂಡಿದ್ದಾರೆ. ನಟಿ ಐಶ್ವರ್ಯ ರೈ ಅವರು ಸಂಸಾರದ ಜೊತೆಗೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಸಿನಿಮಾ ಸಂಸಾರ ಎರಡು ಸಹ ಸಮತೋಲನದಿಂದ ನಡೆಸಿಕೊಂಡು ಹೋಗುತ್ತಿದ್ದಾರೆ.

Join Nadunudi News WhatsApp Group

Aishwarya Rai And Amitabh Bachchan
Image Source: India Today

Join Nadunudi News WhatsApp Group