Abhishek Bachchan: ಐಶ್ವರ್ಯ ರಾಯ್ ಜೊತೆಗಿನ ವಿಚ್ಛೇಧನದ ಬಗ್ಗೆ ಸ್ಪಷ್ಟನೆ ಕೊಟ್ಟ ಅಭಿಷೇಕ್ ಬಚ್ಚನ್.

ಐಶ್ವರ್ಯ ರಾಯ್ ಜೊತೆಗಿನ ವಿಚ್ಛೇಧನದ ಬಗ್ಗೆ ಸ್ಪಷ್ಟನೆ ನೀಡಿದ ನಟ ಅಭಿಷೇಕ್ ಬಚ್ಚನ್

Abhishek Bachchan About divorce: ಇದೀಗ ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ರೈ (Aishwarya Rai) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಅವರ ವಿಚ್ಛೇದನದ (Divorce) ವಿಷಯಗಳು ಸಾಕಷ್ಟು ವೈರಲ್ ಆಗುತ್ತಿದೆ. ಸೆಲೆಬ್ರೆಟಿ ಸ್ಟಾರ್ ಗಳು ಇತೀಚೆಗೆ ವಿಚ್ಛೇಧನ ಪಡೆಯುವುದು ಸಾಮಾನ್ಯವಾಗಿದೆ. 

ಇದೀಗ ಐಶ್ವರ್ಯ ರೈ ಹಾಗೂ ಅಭಿಷೇಕ್ ವಿಚ್ಛೇಧನದ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ತಮ್ಮ ವಿಚ್ಛೇಧನದ ಬಗ್ಗೆ ಇದೀಗ ಅಭಿಷೇಕ್ ಬಚ್ಚನ್ ಪರೋಕ್ಷವಾಗಿ ಉತ್ತರಿಸಿದ್ದಾರೆ.

Actor Abhishek Bachchan clarified about his divorce with Aishwarya Rai. Actor Abhishek Bachchan said that everything is fine between us and this is a fake news
Image Credit: indiaforums

ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಮುಕೇಶ್ ಅಂಬಾನಿ (Nita Mukesh Ambani) ಅವರು ಈ ಹಿಂದೆ ಕಲ್ಚರಲ್ ಸೆಂಟರ್ ಕಾರ್ಯಕ್ರಮದ ಉದ್ಘಾಟನೆಯ ಸಲುವಾಗಿ ಹೋಗಿದ್ದರು.

ಈ ವೇಳೆ ಅನೇಕ ಗಣ್ಯರು ಸೇರಿದಂತೆ ಬಾಲಿವುಡ್ ನ ಸಾಕಷ್ಟು ಸ್ಟಾರ್ ಜೋಡಿಗಳು ಆಗಮಿಸಿದ್ದರು. ಈ ವೇಳೆ ಐಶ್ವರ್ಯ ರೈ ಕೂಡ ಆಗಮಿಸಿದ್ದರು. ಆದರೆ ಐಶ್ವರ್ಯ ರೈ ಅವರ ಜೊತೆ ಅಭಿಷೇಕ್ ಬಚ್ಚನ್ ಬರದೇ ಇರುವುದರಿಂದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇಧನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

Aishwarya and her daughter broke the news of the divorce of the two I love.
Image Credit: pinkvilla

ಐಶ್ವರ್ಯ ರೈ ಅವರು ತಮ್ಮ ಮಗಳು ಆರಾಧ್ಯ ಜೊತೆ ಆಗಮಿಸಿದ್ದರು. ಆದರೆ ಅಭಿಷೇಕ್ ಐಶ್ವರ್ಯ ಅವರ ಜೊತೆ ಆಗಮಿಸದೇ ಇರುದರಿಂದ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದೀಗ ತಮ್ಮ ವಿಚ್ಛೇಧನದ ಬಗ್ಗೆ ಅಭಿಷೇಕ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

Join Nadunudi News WhatsApp Group

ಪರೋಕ್ಷವಾಗಿ ತಮ್ಮ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಐಶ್ವರ್ಯ ರೈ ಹಾಗೂ ಅವರ ಮಗಳು ಆರಾಧ್ಯ ಅವರ ಫೋಟೋಗಳನ್ನು ಹಂಚಿಕೊಂಡು, ನನಗೆ ಈ ಇಬ್ಬರು ಅಚ್ಚುಮೆಚ್ಚು ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

ನೆಟ್ಟಿಗರ ಪೋಸ್ಟ್ ಗೆ ಅಭಿಷೇಕ್ ಅವರು “ನನಗು ಕೂಡ ಇವರಿಬ್ಬರು ಅಚ್ಚುಮೆಚ್ಚು” ಎಂದು ಕಮೆಂಟ್ ಮಾಡುದರ ಮೂಲಕ ಐಶ್ವರ್ಯ ಹಾಗು ಅಭಿಷೇಕ್ ಅವರ ವಿಚ್ಛೇಧನದ ವದಂತಿಗೆ ಪರೋಕ್ಷವಾಗಿ ಬ್ರೇಕ್ ಹಾಕಿದ್ದಾರೆ.

Join Nadunudi News WhatsApp Group