Gold Rate: ಅಕ್ಷಯ ತೃತೀಯ ದಿನದಂದು ಕೂಡ ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ, ಬೇಸರದಲ್ಲಿ ಜನರು

ಅಕ್ಷಯ ತೃತೀಯದ ಶುಭ ದಿನದಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ.

Gold Rate On Akshaya Tritiya Day: ಇಂದಿನ ಶುಭ ಶುಕ್ರವಾರದಂದು ಎಲ್ಲೆಡೆ ಅಕ್ಷಯ ತೃತಿಯವನ್ನು ಆಚರಿಸಲಾಗುತ್ತಿದೆ. ಈ ಅಕ್ಷಯ ತೃತೀಯದಂದು ಜನರು ಚಿನ್ನಾಭಾರಣವನ್ನು ಖರೀದಿಸಲು ಬಯಸುತ್ತಾರೆ. ಅಕ್ಷಯ ತೃತೀಯದ ದಿನದಂದು ಚಿನ್ನವನ್ನು ಖರೀದಿಸಿದರೆ ಒಳ್ಳೆಯದು ಹಾಗೆಯೆ ಆ ಚಿನ್ನವು ನಮ್ಮ ಬಳಿ ದೀರ್ಘ ಕಾಲದವರೆಗೆ ಇರುತ್ತದೆ ಎಂದು ಜನರು ನಂಬುತ್ತಾರೆ. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಬಯಸುತ್ತಾರೆ.

ಆದರೆ ಇಂದಿನ ಅಕ್ಷಯ ತೃತೀಯ ದಿನದಂದು ಕೂಡ ಆಭರಣ ಪ್ರಿಯರಿಗೆ ಚಿನ್ನದ ಬೆಲೆಯ ವಿಚಾರವಾಗಿ ಸಿಹಿ ಸುದ್ದಿ ಇಲ್ಲ ಎನ್ನಬಹುದು. ಅಕ್ಷಯ ತೃತೀಯದ ಶುಭ ದಿನದಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅಕ್ಷಯ ತೃತೀಯದಂದರು ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಗಿದೆ. ಇಂದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 850 ರೂ. ಏರಿಕೆಯಾಗಿದೆ.

akshaya tritiya gold price
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 85 ರೂ. ಏರಿಕೆಯ ಮೂಲಕ 6,615 ರೂ. ಇದ್ದ ಚಿನ್ನದ ಬೆಲೆ 6,700 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 680 ರೂ. ಏರಿಕೆಯ ಮೂಲಕ 52,920 ರೂ. ಇದ್ದ ಚಿನ್ನದ ಬೆಲೆ 53,600 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 850 ರೂ. ಏರಿಕೆಯ ಮೂಲಕ 66,150 ರೂ. ಇದ್ದ ಚಿನ್ನದ ಬೆಲೆ 67,000 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 8,500 ರೂ. ಏರಿಕೆಯ ಮೂಲಕ 6,61,500 ರೂ. ಇದ್ದ ಚಿನ್ನದ ಬೆಲೆ 6,70,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 93 ರೂ. ಏರಿಕೆಯ ಮೂಲಕ 7,216 ರೂ. ಇದ್ದ ಚಿನ್ನದ ಬೆಲೆ 7,309 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 744 ರೂ. ಏರಿಕೆಯ ಮೂಲಕ 57,728 ರೂ. ಇದ್ದ ಚಿನ್ನದ ಬೆಲೆ 58,472 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 930 ರೂ. ಏರಿಕೆಯ ಮೂಲಕ 72,160 ರೂ. ಇದ್ದ ಚಿನ್ನದ ಬೆಲೆ 73,090 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 9,300 ರೂ. ಏರಿಕೆಯ ಮೂಲಕ 7,21,600 ರೂ. ಇದ್ದ ಚಿನ್ನದ ಬೆಲೆ 7,30,900 ರೂ. ತಲುಪಿದೆ.

gold price in akshaya tritiya 2024
Image Credit: Original Source

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂ. ಏರಿಕೆಯ ಮೂಲಕ 5,412 ರೂ. ಇದ್ದ ಚಿನ್ನದ ಬೆಲೆ 5,482 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 560 ರೂ. ಏರಿಕೆಯ ಮೂಲಕ 43,296 ರೂ. ಇದ್ದ ಚಿನ್ನದ ಬೆಲೆ 43,856 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಏರಿಕೆಯ ಮೂಲಕ 54,120 ರೂ. ಇದ್ದ ಚಿನ್ನದ ಬೆಲೆ 54,820 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7,000 ರೂ. ಏರಿಕೆಯ ಮೂಲಕ 5,41,200 ರೂ. ಇದ್ದ ಚಿನ್ನದ ಬೆಲೆ 5,48,200 ರೂ. ತಲುಪಿದೆ.

gold price hike in the day of akshaya tritiya
Image Credit: Original Source

Join Nadunudi News WhatsApp Group