ಅಜೀಜ್ ಅವರನ್ನ ಮದುವೆಯಾದ ಸಂಜನಾ ಇಂದು ಮಗನಿಗೆ ಇಟ್ಟ ಹೆಸರೇನು ನೋಡಿ, ಅದ್ದೂರಿ ನಾಮಕರಣ.

ನಟಿ ಸಂಜನಾ ಗಲ್ರಾನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿಯರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸಂಜನಾ ಗಲ್ರಾನಿ ಅವರು ಹಲವು ನಾಯಕ ನಟರ ಜೊತೆ ನಟನೆಯನ್ನ ಮಾಡಿದ್ದಾರೆ. ಬರಿ ಕನ್ನಡ ಮಾತ್ರವಲ್ಲದೆ ನಟಿ ಸಂಜನಾ ಗಲ್ರಾನಿ ಅವರು ಬೇರೆಬೇರೆ ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡವರು ಎಂದು ಹೇಳಬಹುದು. ಇನ್ನು ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿದ್ದ ನಟಿ ಸಂಜನಾ ಗಲ್ರಾನಿ ಅವರು ಈಗ ತಮ್ಮ ಸಂಸಾರ ಸಾಗರದಲ್ಲಿ ಖುಷಿಯಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಮದುವೆಯ ನಂತರ ನಟಿ ಸಂಜನಾ ಗಲ್ರಾನಿ ಅವರು ಚಿತ್ರರಂಗದಿಂದ ದೂರ ಉಳಿದರು. ಚಿತ್ರರಂಗದಿಂದ ದೂರ ಉಳಿದ ಮಾತ್ರಕ್ಕೆ ಅವರು ಚಿತ್ರರಂಗದಿಂದ ಹೊರಗೆ ಬಂದರು ಅಂತ ಅರ್ಥವಲ್ಲ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಸಂಜನಾ ಗಲ್ರಾನಿ ಅವರು ಫೋಟೋ ವಿಡಿಯೋ ಹಂಚಿಕೊಳ್ಳುವುದರ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಿದ್ದರು. ಕಳೆದ ಲಾಕ್ ಡೌನ್ ಸಮಯದಲ್ಲಿ ಡಾ. ಅಜೀಜ್ ಪಾಶ ಅನ್ನುವವರ ಜೊತೆ ನಟಿ ಸಂಜನಾ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Alarik sanjana galrani baby name

ಹೌದು ಡಾ. ಅಜೀಜ್ ಪಾಶ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ನಟಿ ಸಂಜನಾ ಗಲ್ರಾನಿ ಅವರು ಕಳೆದ ತಿಂಗಳು ಬೇಬಿ ಶವರ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು ನಿಮಗೆಲ್ಲ ತಿಳಿದೇ ಇದೆ ಎಂದು ಹೇಳಬಹುದು. ಇನ್ನು ಮುದ್ದಾದ ಗಂಡು ಮಗುವಿಗೆ ಜನ್ಮವನ್ನ ನೀಡಿದ್ದ ನಟಿ ಸಂಜನಾ ಗಲ್ರಾನಿ ಅವರು ಈಗ ಮಗುವಿಗೆ ನಾಮಕರಣವನ್ನ ಮಾಡಿ ಮಗುವಿಗೆ ಮುದ್ದಾದ ಹೆಸರನ್ನ ಇಟ್ಟಿದ್ದಾರೆ. ಹಾಗಾದರೆ ನಟಿ ಸಂಜನಾ ಗಲ್ರಾನಿ ಅವರ ಮಗುವಿನ ಹೆಸರೇನು ಎಂದು ತಿಳಿಯೋಣ ಬನ್ನಿ.

ಹೌದು ಗುರುಹಿರಿಯರ ಸಮ್ಮುಖದಲ್ಲಿ ಡಾ. ಅಜೀಜ್ ಪಾಶ ಅವರನ್ನ ಮದುವೆ ಮಾಡಿಕೊಂಡ ನಟಿ ಸಂಜನಾ ಗಲ್ರಾನಿ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು ಇಂದು ಮಗುವಿನ ನಾಮಕರಣ ಮಾಡಿದ್ದಾರೆ. ಇಂದು ಮಗುವಿನ ನಾಮಕರಣ ಮಾಡಿದ ಸಂಜನಾ ಗಲ್ರಾನಿ ಅವರು ಮಗುವಿಗೆ ಅಲಾರಿಕ್ ಅನ್ನುವ ಹೆಸರನ್ನ ಇಟ್ಟಿದ್ದಾರೆ. ಹೌದು ಮಗುವಿಗೆ ಅಲಾರಿಕ್ ಅನ್ನುವ ಹೆಸರನ್ನ ಇಟ್ಟು ಗುರುಹಿರಿಯರ ಸಮ್ಮುಖದಲ್ಲಿ ಮಗುವಿನ ನಾಮಕರಣ ಮಾಡಲಾಗಿದೆ. ಇನ್ನು ಮಗುವಿನ ನಾಮಕರಣ ಫೋಟೋ ಮತ್ತು ವಿಡಿಯೋ ಶೇರ್ ಮಾಡಿರುವ ನಟಿ ಸಂಜನಾ ಗಲ್ರಾನಿ ಮಗುವಿನ ಹೆಸರನ್ನ ಕೂಡ ಶೇರ್ ಮಾಡಿದ್ದು ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಇದನ್ನ ನೋಡಿದ ಅಭಿಮಾನಿಗಳು ಮಗುವಿಗೆ ಶುಭ ಹಾರೈಸಿದ್ದಾರೆ.

Join Nadunudi News WhatsApp Group

Alarik sanjana galrani baby name

Join Nadunudi News WhatsApp Group