Alcohol Price Hike: ಮದ್ಯ ಪ್ರಿಯರಿಗೆ ಮತ್ತೆ ಬೇಸರದ ಸುದ್ದಿ, ಈ ಎಣ್ಣೆಗಳ ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ.

ಎಣ್ಣೆ ಪ್ರಿಯರಿಗೆ ಬೇಸರದ ಸುದ್ದಿ, ಮದ್ಯದ ಬೆಲೆಯಲ್ಲಿ ಮತ್ತೆ ಹೆಚ್ಚಳ

Alcohol Price Hike From April 1st: ಈಗಾಗಲೇ ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ಏಪ್ರಿಲ್ ನಿಂದ ದೇಶದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಇನ್ನು ನಿಯಮಗಳ ಬದಲಾವಣೆ ಹಾಗೂ ಹೊಸ ನಿಯಮಗಳ ಜಾರಿಯೊಂದಿಗೆ ಸದ್ಯ ದೇಶದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.

ಇನ್ನು ದೇಶದಲ್ಲಿ ವಸ್ತುಗಳ ಬೆಲೆ ಏರಿಕೆಗೆ ಮೊದಲು ಗುರಿಯಾಗುವುದು ಮದ್ಯ ಎನ್ನಬಹುದು. ಈಗಾಗಲೇ ಸಾಕಷ್ಟು ಬಾರಿ ಅಬಕಾರಿ ಇಲಾಖೆ ಮದ್ಯದ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಹೊಸ ಹಣಕಾಸು ವರ್ಷದ ಆರಂಭದಲ್ಲಿ ಮತ್ತೊಮ್ಮೆ ಅಬಕಾರಿ ಇಲಾಖೆ ಮದ್ಯದ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಬಾರಿ ಅಬಕಾರಿ ಇಲಾಖೆ ಯಾವ ಯಾವ ಮದ್ಯದ ಬೆಲೆಯನ್ನು ಹೆಚ್ಚಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Alcohol Price Hike From April 1st
Image Credit: Times Now News

ಮದ್ಯ ಪ್ರಿಯರಿಗೆ ಮತ್ತೆ ಬೇಸರದ ಸುದ್ದಿ
ಏಪ್ರಿಲ್ ತಿಂಗಳ ಆರಂಭದಲ್ಲಿಯೇ ಅಬಕಾರಿ ಇಲಾಖೆ ಮದ್ಯ ಪ್ರಿಯಾರಿಕೆ ಶಾಕ್ ನೀಡಿದೆ. April 1 ರಿಂದ ದೇಶದಾದ್ಯಂತ ಮದ್ಯದ ಬೆಲೆ ಹೆಚ್ಚಾಗಲಿದೆ. ದೇಶದಲ್ಲಿ ಹೊಸ ಅಬಕಾರ್ತಿ ನೀತಿಯನ್ನು ತರಲು ನಿರ್ಧರಿಸಲಾಗಿದೆ. April 1 ರಿಂದ ದೇಶದಲ್ಲಿ ಹೊಸ ಅಬಕಾರಿ ನೀತಿ ಜಾರಿಯಾಗಲಿದೆ. ಈ ಕಾರಣಕ್ಕೆ ಮದ್ಯದ ಬೆಲೆ ಕೂಡ ಹೆಚ್ಚಾಗಲಿದೆ. ಮತ್ತೊಮ್ಮೆ ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಗಲಿದೆ.

ಈ ಎಣ್ಣೆಗಳ ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ
ಎಲ್ಲಾ ಮೂರು ವಿಧದ ಮದ್ಯ, ಬಿಯರ್, ದೇಶೀಯ ಮತ್ತು ಇಂಗ್ಲಿಷ್ ಬೆಲೆಗಳನ್ನು ಹೆಚ್ಚಿಸಿದೆ. ಉತ್ತರ ಪ್ರದೇಶ, ಛತ್ತೀಸ್‌ ಗಢ ಮತ್ತು ಮಧ್ಯಪ್ರದೇಶ ಹೊಸ ಮದ್ಯದ ದರವನ್ನು ಬಿಡುಗಡೆ ಮಾಡಿದೆ. ಮದ್ಯದ ಗುತ್ತಿಗೆದಾರರಿಗೂ ಸೂಚನೆ ರವಾನಿಸಲಾಗಿದೆ. ಹೊಸ ದರಗಳು April 1 ರಿಂದ ಜಾರಿಗೆ ಬರಲಿವೆ.

Alcohol Price Hike
Image Credit: The Hindu

ಆದೇಶಗಳನ್ನು ಉಲ್ಲಂಘಿಸುವವರು ವರದಿಗಳ ಪ್ರಕಾರ, ಹೊಸ ಅಬಕಾರಿ ನೀತಿ 2023-24 ಅನ್ನು ಜನವರಿ 29 ರಂದು ಅನುಮೋದಿಸಲಾಗಿದೆ. ಮೋದಿ ಕ್ಯಾಬಿನೆಟ್ ಇದನ್ನು ಅನುಮೋದಿಸಿದೆ. ಹೊಸ ಅಬಕಾರಿ ನೀತಿಯ ಪ್ರಕಾರ, ದೇಶದಲ್ಲಿ ಮದ್ಯದ ಪರವಾನಗಿ ಶುಲ್ಕವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ. ಉತ್ತೇಜಕ ದರವನ್ನೂ ಹೆಚ್ಚಿಸಲಾಗಿದೆ. ಈ ಕಾರಣದಿಂದಾಗಿ, April 1 ರಿಂದ ದೇಶದಲ್ಲಿ ಮದ್ಯ ಮತ್ತು ಬಿಯರ್ ದುಬಾರಿಯಾಗಿದೆ. ಹೊಸ ಅಬಕಾರಿ ನೀತಿಯಡಿ ಕೇಂದ್ರ ಸರ್ಕಾರ ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 45,000 ಸಾವಿರ ಕೋಟಿ ಹಣವನ್ನು ಗಳಿಸುವ ಗುರಿಯನ್ನು ಹೊಂದಿದೆ.

Join Nadunudi News WhatsApp Group

Alcohol Price Hike News
Image Credit: cnbctv18

Join Nadunudi News WhatsApp Group