Anant Ambani: ಅದ್ದೂರಿಯಾಗಿ ಮದುವೆಯಾಗುತ್ತಿರುವ ಅಂಬಾನಿ ಪುತ್ರ ಏನು ಮಾಡುತ್ತಿದ್ದಾರೆ ಮತ್ತು ಓದಿದ್ದೆಷ್ಟು ಗೊತ್ತಾ…?

ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಏನು ಓದಿದ್ದಾರೆ...? ಏನು ಕೆಲಸ ಮಾಡುತ್ತಿದ್ದಾರೆ

Anant Ambani Education And Business Details: ದೇಶದ ಶ್ರೀಮಂತ ವ್ಯಕ್ತಿಯಾಗಿರುವ Mukesh Ambani ಅವರು ಆಗಾಗ ಸುದ್ದಿಯಾಗುತ್ತ ಇರುತ್ತಾರೆ. ತಮ್ಮ ಐಷಾರಾಮಿ ಜೀವನದ ವಿಚಾರವಾಗಿ ಮುಕೇಶ್ ಅಂಬಾನಿ ಅವರು ಸುದ್ದಿಯಾಗುತ್ತಾರೆ. ಮುಕೇಶ್ ಅಂಬಾನಿ ಮಾತ್ರವಲ್ಲದೆ ಅವರ ಪತ್ನಿ ಹಾಗೂ ಮಕ್ಕಳು ಕೂಡ ಆಗಾಗ ಎಲ್ಲರ ಗಮನ ಸೆಳೆಯುತ್ತಾರೆ.

ಇನ್ನು ಜನವರಿ 19 2023 ರಂದು ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ Ananth Ambani ಅವರು ತಮ್ಮ ಬಹುಕಾಲದ ಗೆಳತೀ Radhika Merchant ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗು ತಿಳಿರಬಹುದು. ಅಂಬಾನಿ ಕುಟುಂಬದ ಈ ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನರವೇರಿದ್ದು, ಅಂಬಾನಿ ತಮ್ಮ ಮಗನ ನಿಶ್ಚಿತಾರ್ಥಕ್ಕೆ ಖರ್ಚು ಮಾಡಿದ ಹಣದ ಬಗ್ಗೆ ಸಾಕಷ್ಟು ವೈರಲ್ ಆಗಿತ್ತು.

Ananth Ambani  Education And Business Details
Image Credit: Peopleplaces

ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ
ಸದ್ಯ ಮುಕೇಶ್ ಅಂಬಾನಿ ಪುತ್ರನ ಮದುವೆಯ ದಿನಾಂಕ ಹತ್ತಿರವಾಗುತ್ತಿದೆ. ಅದೆಷ್ಟೋ ಕೋಟಿ ಹಣ ಖರ್ಚು ಮಾಡಿ ಅಂಬಾನಿ ತಮ್ಮ ಪುತ್ರದ ಮದುವೆಯನ್ನು ನೆರವಿರಿಸಲಿದ್ದಾರೆ. ಇನ್ನು July 12 ರಂದು Ananth Ambani ಹಾಗೂ Radhika Merchant ಅವರ ವಿವಾಹ ನೆರವರೆಯಲಿದೆ.

ಇನ್ನು ಈಗಾಗಲೇ ಜನರಿಗೆ Ananth Ambani ಅವರ ಬಗ್ಗೆ ಸಾಕಷ್ಟು ಪ್ರಶ್ನೆ ಹುಟ್ಟಿರಬಹುದು. ದೇಶದ ಶ್ರೀಮಂತ ವ್ಯಕ್ತಿಯ ಪುತ್ರನಾದ ಅನಂತ್ ಅಂಬಾನಿ ಅವರು ಏನು ಓದಿದಿದ್ದಾರೆ…? ಏನು ಕೆಲಸ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಹಲವರಲ್ಲಿ ಪ್ರಶ್ನೆ ಮೂಡಿರಬಹುದು. ಇದೀಗ ನಾವು ಈ ಲೇಖನದಲ್ಲಿ Ananth Ambani ಅವರ ಬಗ್ಗೆ ಮಾಹಿತಿ ತಿಳಿಯೋಣ.

Ananth Ambani And Radhika Merchant
Image Credit: Thestatesman

ಅಂಬಾನಿ ಪುತ್ರ ಏನು ಮಾಡುತ್ತಿದ್ದಾರೆ ಮತ್ತು ಓದಿದ್ದೆಷ್ಟು ಗೊತ್ತಾ…?
ಮುಕೇಶ್ ಅಂಬಾನಿಯವರ ಕಿರಿಯ ಪುತ್ರ Ananth ಮುಂಬೈನಲ್ಲಿ ಶಾಲಾ ಶಿಕ್ಷಣ ಪಡೆದರು. ಅನಂತ್ ತಮ್ಮ ಶಾಲಾ ಶಿಕ್ಷಣವನ್ನು ಧೀರೂಭಾಯಿ ಅಂಬಾನಿ ಇಂಟರ್‌ ನ್ಯಾಶನಲ್ ಸ್ಕೂಲ್‌ ನಲ್ಲಿ ಪೂರ್ಣಗೊಳಿಸಿದರು. ಇದಾದ ನಂತರ ಉನ್ನತ ಶಿಕ್ಷಣಕ್ಕಾಗಿ ರೋಡ್ ಐಲೆಂಡ್ ಗೆ ಹೋದರು. ಅನಂತ್ ತಮ್ಮ ಕಾಲೇಜು ಶಿಕ್ಷಣವನ್ನು ಅಮೇರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ಮುಗಿಸಿದರು. ಭಾರತಕ್ಕೆ ಮರಳಿದ ನಂತರ ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ.

Join Nadunudi News WhatsApp Group

ಇವೆಲ್ಲದರ ಜೊತೆಗೆ ಅವರು ತಮ್ಮ ತಾಯಿ ನೀತಾ ಅವರೊಂದಿಗೆ ಸಮಾಜ ಕಲ್ಯಾಣ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಅನಂತ್ ಎಂ ಅಂಬಾನಿ ಅವರು ಮಾರ್ಚ್ 2020 ರಿಂದ Jio Platforms Ltd, ಮೇ 2022 ರಿಂದ Reliance Retail Ventures Limited, ಜೂನ್ 2021 ರಿಂದ Reliance New Energy Limited ಮತ್ತು Reliance New Solar Energy Ltd ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ. Reliance Foundation ಮಂಡಳಿಯ ಸದಸ್ಯರು ಆಗಿದ್ದಾರೆ.

Join Nadunudi News WhatsApp Group