Anushka Shetty: ಚಿತ್ರರಂಗದಿಂದ ದೂರವಾಗಲು ನಿರ್ಧಾರ ಮಾಡಿದ ಅನುಷ್ಕಾ ಶೆಟ್ಟಿ, ಮದುವೆಯಾಗಲಿದ್ದಾರೆ ಅನುಷ್ಕಾ.

ಮದುವೆಯ ಕಾರಣ ಚಿತ್ರರಂಗದಿಂದ ದೂರ ಇರಲು ನಿರ್ಧಾರ ಮಾಡಿದ ನಟಿ ಅನುಷ್ಕಾ ಶೆಟ್ಟಿ.

Anushka Shetty Left Film Industry: ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಅವರಿಗೆ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಇತ್ತೀಚಿಗೆ ನಟಿ ಅನುಷ್ಕಾ ಶೆಟ್ಟಿ ಅವರ ಮದುವೆ ಮಾತುಗಳು ಕೇಳಿ ಬರುತ್ತಿದೆ.

Actress Anushka Shetty has decided to stay away from the film industry due to marriage.
Image Credit: mirchi9

ಮದುವೆಯಾಗಲು ಚಿತ್ರರಂಗದಿಂದ ದೂರ ಆಗುತ್ತಿರುವ ನಟಿ ಅನುಷ್ಕಾ ಶೆಟ್ಟಿ
ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮದುವೆಯಾಗಲು ಚಿತ್ರರಂಗದಿಂದ ದೂರ ಹೋಗುತ್ತಿದ್ದಾರೆ ಎಂಬ ಮಾತುಗಳು ತೆಲುಗು ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ. ಅನುಷ್ಕಾ ಶೆಟ್ಟಿ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಆಗಿದೆ.

ಅಲ್ಲದೆ ನಟಿ ಅನುಷ್ಕಾ ಈಗ ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಹೋಗುತ್ತಿಲ್ಲ, ಹಾಗು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಬಾಹುಬಲಿ ಸಿನಿಮಾದ ನಂತರವೂ ನಟಿ ಅನುಷ್ಕಾ ಶೆಟ್ಟಿ ಭಾಗಮತಿ ಚಿತ್ರದಲ್ಲಿ ನಟಿಸಿದರು. ಅದಾದ ಬಳಿಕ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ.

The media is doing rounds that actress Anushka Shetty has decided to get married and for this reason has decided to stay away from the film industry.
Image Credit:

ಮದುವೆಯಾಗುತ್ತಿರುವ ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ ಕುಟುಂಬದವರು ಮಗಳಿಗೆ ಮದುವೆ ಮಾಡಿಸಲು ನಿರ್ಧಾರ ಮಾಡಿದ್ದಾರಂತೆ. ಅನುಷ್ಕಾ ಶಟ್ಟಿ ಅವರ ಕುಟುಂಬದವರು ಈಗಲೇ ಮಗಳಿಗೆ ಹುಡುಗನನ್ನು ಹುಡುಕುವ ತಯಾರಿ ನಡೆಸುತ್ತಿದ್ದಾರೆ. ಅಲ್ಲದೆ ಅನುಷ್ಕಾ ಶೆಟ್ಟಿ ತಮ್ಮ ಕುಟುಂಬದವರ ಜೊತೆ ಕೇದಾರನಾಥ್ ನಲ್ಲಿ ಕೆಲವು ಶಾಸ್ತ್ರಗಳನ್ನು ಮಾಡಿದ್ದಾರೆ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿದೆ.

Join Nadunudi News WhatsApp Group

ಇನ್ನು ನಟ ಪ್ರಭಾಸ್ ಹಾಗು ನಟಿ ಅನುಷ್ಕಾ ಶೆಟ್ಟಿ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಇತ್ತೀಚಿಗೆ ಈ ಸುದ್ದಿಗೆ ನಟ ಪ್ರಭಾಸ್ ಸಂದರ್ಶನದಲ್ಲಿ ಬ್ರೇಕ್ ಹಾಕಿದ್ದಾರೆ. ನಾವು ಡೇಟಿಂಗ್ ಸಹ ಮಾಡಿಲ್ಲ. ಅನುಷ್ಕಾ ನನಗೆ ಉತ್ತಮ ಗೆಳತೀ ಅಷ್ಟೇ ಎಂದಿದ್ದಾರೆ.

Join Nadunudi News WhatsApp Group