ಫಿಕ್ಸ್ ಆಯಿತು ಅನುಶ್ರೀ ಮದುವೆ, ಅನುಶ್ರೀಯನ್ನ ಮದುವೆಯಾಗುತ್ತಿರುವ ಆ ಲಕ್ಕಿ ಹುಡುಗ ಯಾರು, ಸಿಕ್ಕಾಪಟ್ಟೆ ವೈರಲ್ ನೋಡಿ.

ನಟಿ ಅನುಶ್ರೀ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ಮತ್ತು ನಿರೂಪಕಿ ಎಂದು ಹೇಳಬಹುದು. ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಅನುಶ್ರೀ ನಟನೆಗಿಂತ ತಮ್ಮ ನಿರೂಪಣೆಯ ಮೂಲಕ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡರು ಎಂದು ಹೇಳಬಹುದು. ಇನ್ನು ಅದೆಷ್ಟೋ ಜನರು ಅನುಶ್ರೀ ಅವರಿಗೆ ವಯಸ್ಸಾಗಿದ್ದು ಯಾಕೆ ಇನ್ನು ಅವರು ಮದುವೆಯಾಗುತ್ತಿಲ್ಲ ಅನ್ನುವ ಪ್ರಶ್ನೆಯನ್ನ ಪದೇ ಪದೇ ಕೇಳುತ್ತಿದ್ದರು ಎಂದು ಹೇಳಬಹುದು. ತಮ್ಮ ಕೆಲಸದಲ್ಲಿ ಹೆಚ್ಚಿನ ಸಮಯವನ್ನ ಕಳೆಯುತ್ತಿದ್ದ ನಟಿ ಮತ್ತು ನಿರೂಪಕಿ ಅನುಶ್ರೀ ಮದುವೆಯ ಬಗ್ಗೆ ಎಂದೂ ಕೂಡ ಯೋಚನೆ ಮಾಡಿರಲಿಲ್ಲ.

ಇನ್ನು ಈಗ ಅನುಶ್ರೀ ಅಭಿಮಾನಿಗಳಿಗೆ ಸಿಹಿಸುದ್ದಿ ಬಂದಿದ್ದು ನಟಿ ಮತ್ತು ನಿರೂಪಕಿ ಅನುಶ್ರೀ ಮದುವೆಯನ್ನ ಮಾಡಿಕೊಳ್ಳಲಿದ್ದಾರೆ. ಹಾಗಾದರೆ ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಯಾರು ಮತ್ತು ಮದುವೆ ಯಾವಾಗ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿ ಅನುಶ್ರೀ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರೂಪಕಿ ಅನುಶ್ರೀ ಅವರು ಹಸೆಮಣೆಯನ್ನ ಏರಲು ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾರೆ.

Anushree marriage

ಮದುವೆಯನ್ನ ಮಾಡಿಕೊಳ್ಳಲು ಅನುಶ್ರೀ ಮನಸ್ಸು ಮಾಡಿದ್ದು ಇದರ ಬಗ್ಗೆ ಸ್ವತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ. ಹೌದು ನಟನೆ ಮತ್ತು ನಿರೂಪಣೆಯ ಮೂಲಕ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ನಟಿ ಅನುಶ್ರೀ ಅವರಿಗೆ ಈಗ ಮದುವೆಯಾಗುವ ಮನಸ್ಸಾಗಿದೆಯಂತೆ ಮತ್ತು ಹೀಗಂತ ಸ್ವತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಒಂದು ರಿಯಾಲಿಟಿ ಶೋ ನಡೆದಿದ್ದು ಈ ಶೋ ನಲ್ಲಿ ಅನುಶ್ರೀ ಅವರು ನಿರೂಪಣೆಯನ್ನ ಮಾಡಿಕೊಂಡಿದ್ದಾರೆ. ಇನ್ನು ಈ ಶೋ ನಲ್ಲಿ ಜೋಡಿ ಹಕ್ಕಿಗಳನ್ನ ನೋಡಿದ ನಟಿ ಅನುಶ್ರೀ ಅವರು ನನಗೂ ಕೂಡ ಮದುವೆಯಾಗುವ ಆಸೆಯಾಗುತ್ತಿದೆ ಎಂದು ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.

ಹಸೆಮಣೆಯನ್ನ ಏರುವುದಕ್ಕೆ ಸಿದ್ದವಾಗಿರುವ ಅನುಶ್ರೀ ಅವರನ್ನ ಮದುವೆಯಾಗುವ ಹುಡುಗ ಯಾರು ಅನ್ನುವ ಅನ್ನುವ ಬಿಸಿಬಿಸಿ ಚರ್ಚೆ ಗಾಂಧಿನಗರದಲ್ಲಿ ಕೇಳುತ್ತಿದ್ದು ಇದಕ್ಕೆ ಅನುಶ್ರೀ ಅವರೇ ಉತ್ತರವನ್ನ ಕೊಡಬೇಕಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀ ಮದುವೆಯ ವಿಚಾರ ಸಕತ್ ಸುದ್ದಿಯಲ್ಲಿ ಇದ್ದು ಇನ್ನೇನು ಕೆಲವೇ ದಿನಗಳಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ಬರುವ ಸಾಧ್ಯತೆ ಇದೆ ಎಂದು ಹೇಳಬಹುದು. ನಟಿ ಮತ್ತು ನಿರೂಪಕಿ ಅನುಶ್ರೀ ಅವರು ತಮ್ಮ ಮಾತಿನ ಮೂಲಕವೇ ರಾಜ್ಯದಲ್ಲಿ ಬಹಳಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ನಿರೂಪಕಿ ಅನುಶ್ರೀ ಅವರನ್ನ ಮದುವೆಗುವ ಹುಡುಗ ಬಹಳ ಲಕ್ಕಿ ಎಂದು ಹೇಳಬಹುದು.

Join Nadunudi News WhatsApp Group

Anushree marriage

Join Nadunudi News WhatsApp Group