April 14: ಯಶ್ ಅವರಿಗೆ ಏಪ್ರಿಲ್ 14 ಜೀವನದ ಅತೀ ಅಮೂಲ್ಯವಾದ ದಿನ, ಈ ದಿನದ ವಿಶೇಷತೆ ಏನು.

KGF ಚಾಪ್ಟರ್ 2 ಏಪ್ರಿಲ್ 14 ರಂದು ಬಿಡುಗಡೆಯಾದ ಕಾರಣ ನಟ ಯಶ್ ಅವರಿಗೆ ಏಪ್ರಿಲ್ ೧೪ ಅನ್ನುವುದು ಬಹಳ ಅಮೂಲ್ಯವಾದ ದಿನ ಆಗಿದೆ.

April 14 Special Day For Rocking Star Yash: ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟ ಯಶ್ ಅವರು ದಾಂಪತ್ಯ ಜೀವನ ಮತ್ತು ಸಿನಿಮಾದ ಜೀವನವನ್ನು ಸಮತೋಲವಾಗಿ ಸಾಗಿಸಿಕೊಂಡು ಹೋಗುತ್ತಿದ್ದಾರೆ.  ನಟ ಯಶ್ ಅವರು ಕೆಜಿಎಫ್ 2 ಸಿನಿಮಾ ಯಶಸ್ಸಿನ ನಂತರ ಫ್ಯಾಮಿಲಿ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ.

For actor Yash, April 14 is a very precious day in life
Image Credit: instagram

ನಟ ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದ ನಂತರ ಬೇರೆ ಯಾವ ಸಿನಿಮಾ ಮಾಡುವುದರ ಬಗ್ಗೆಯೂ ಇನ್ನು ಸಹ ಘೋಷಣೆ ಮಾಡಿಲ್ಲ. ಯಶ್ ಅಭಿಮಾನಿಗಳು ಸಿನಿಮಾ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಏಪ್ರಿಲ್ 14 ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸ್ಪೆಷಲ್ ದಿನ
ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಏಪ್ರಿಲ್ 14 ತುಂಬಾ ಸ್ಪೆಷಲ್ ದಿನ ಅಂತೇ. ಯಶ್ ನಟನೆಯ ಕೆಜಿಎಫ್ ಸಿನಿಮಾ ದೇಶಾದ್ಯಂತ ಯಶಸ್ಸು ಕಂಡಿದೆ.  ಈ ಸಿನಿಮಾದಿಂದ ಯಶ್ ಅವರಿಗೆ ರಾಕಿ ಬಾಯ್ ಎಂಬ ಹೆಸರು ಬಂತು. ಕೆಜಿಎಫ್ ಸಿನಿಮಾ ದೇಶದಲ್ಲಿ ಮಾತ್ರ ರಿಲೀಸ್ ಆಗದೆ ಬೇರೆ ದೇಶದಲ್ಲಿಯೂ ಸಹ ರಿಲೀಸ್ ಆಗಿತ್ತು. ಪಕ್ಕದ ಪಾಕಿಸ್ತಾನದಲ್ಲೂ ಈ ಚಿತ್ರ ರಿಲೀಸ್ ಆಗಿ ಹೊಸ ದಾಖಲೆಯನ್ನು ಮಾಡಿದೆ.

April 14 is a very precious day for actor Yash as KGF Chapter 2 released on April 14.
Image Credit: instagram

ದಾಖಲೆ ಬರೆದ ಕೆಜಿಎಫ್ 2
ಕೆಜಿಎಫ್ ಸಿನಿಮಾದ ಕ್ರೇಜ್ ಕಡಿಮೆ ಆಗುವ ಮೊದಲೇ, ಕೆಜಿಎಫ್ ಸಿನಿಮಾದ ಎರಡನೇ ಭಾಗ ರೆಡಿಯಾಗಿತ್ತು. ಹಾಗೆ ರೆಡಿಯಾದ ಈ ಚಿತ್ರ ಅಂದರೆ ಕೆಜಿಎಫ್ 2 ಸಿನಿಮಾ ಏಪ್ರಿಲ್ ತಿಂಗಳ 14 ನೇ ತಾರೀಖಿನಂದು ರಿಲೀಸ್ ಆಗಿದೆ. ದಾಖಲೆ ಬರೆದ ಕೆಜಿಎಫ್ 2 ಸಿನಿಮಾ ಏಪ್ರಿಲ್ 14 ರಂದು ರಿಲೀಸ್ ಆಗಿದ್ದರಿಂದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಏಪ್ರಿಲ್ 14 ಸ್ಪೆಷಲ್ ದಿನವಾಗಿದೆ.

Join Nadunudi News WhatsApp Group

Join Nadunudi News WhatsApp Group