Gold Rate: ಇಂದು ಮತ್ತೆ 200 ರೂಪಾಯಿ ಏರಿಕೆಯಾದ ಚಿನ್ನದ ಬೆಲೆ, ಚಿನ್ನದ ಬೆಲೆ ಏರಿಕೆಗೆ ಗ್ರಾಹಕರು ಬೇಸರ

ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಮತ್ತೆ 200 ರೂ. ಏರಿಕೆಯಾದ ಬಂಗಾರದ ಬೆಲೆ

April 27th Gold Rate: ದೇಶದಲ್ಲಿ ಚಿನ್ನದ ಬೆಲೆಯೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜನರು ಚಿನ್ನ ಖರೀದಿಸುವ ಆಸೆಯನ್ನು ಕೈಬಿಡುವಂತೆ ಮಾಡುತ್ತಿದೆ. ಚಿನ್ನದ ಬೆಲೆಯ ಸತತ ಏರಿಕೆ ಬಡವರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಬಡವರ ಕೈಗೆ ಚಿನ್ನ ಸಿಗದಂತಾಗಿದೆ.

ಇನ್ನು ಮಾರ್ಚ್ ಏಪ್ರಿಲ್ ನಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬರುತ್ತಿದೆ. ಏಪ್ರಿಲ್ ತಿಂಗಳು ಮುಗಿಯಲು ಹತ್ತಿರವಾದರು ಕೂಡ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬರುತ್ತಿಲ್ಲ. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 400 ರೂ. ಏರಿಕೆಯಾಗಿದೆ. ಇದೀಗ ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ಬೆಲೆ ಗಗನಕ್ಕೇರಿದೆ.

Gold Rat Today In India
Image Credit: Live Mint

22 ಕ್ಯಾರೆಟ್ ಚಿನ್ನ ಬೆಲೆ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆಯಾಗುವ ಮೂಲಕ 6,665 ರೂ. ಇದ್ದ ಚಿನ್ನದ ಬೆಲೆ ಇದೀಗ 6,685 ರೂ ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗುವ ಮೂಲಕ 53,320 ರೂ. ಇದ್ದ ಚಿನ್ನದ ಬೆಲೆ ಇದೀಗ 53,480 ರೂ ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ 66,650 ರೂ. ಇದ್ದ ಚಿನ್ನದ ಬೆಲೆ ಇದೀಗ 66,850 ರೂ ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಏರಿಕೆಯಾಗುವ ಮೂಲಕ 6,66,500 ರೂ. ಇದ್ದ ಚಿನ್ನದ ಬೆಲೆ ಇದೀಗ 6,68,500 ರೂ ತಲುಪಿದೆ.

24 ಕ್ಯಾರೆಟ್ ಚಿನ್ನ ಬೆಲೆ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ. ಏರಿಕೆಯಾಗುವ ಮೂಲಕ 7,271 ರೂ. ಇದ್ದ ಚಿನ್ನದ ಬೆಲೆ ಇದೀಗ 7,293 ರೂ ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂ. ಏರಿಕೆಯಾಗುವ ಮೂಲಕ 58,168 ರೂ. ಇದ್ದ ಚಿನ್ನದ ಬೆಲೆ ಇದೀಗ 58,344 ರೂ ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ. ಏರಿಕೆಯಾಗುವ ಮೂಲಕ 72,710 ರೂ. ಇದ್ದ ಚಿನ್ನದ ಬೆಲೆ ಇದೀಗ 72,930 ರೂ ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂ. ಏರಿಕೆಯಾಗುವ ಮೂಲಕ 7,27,100 ರೂ. ಇದ್ದ ಚಿನ್ನದ ಬೆಲೆ ಇದೀಗ 7,29,300 ರೂ ತಲುಪಿದೆ.

Gold Rate New Update
Image Credit: Asianetnews

18 ಕ್ಯಾರೆಟ್ ಚಿನ್ನ ಬೆಲೆ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 16 ರೂ. ಏರಿಕೆಯಾಗುವ ಮೂಲಕ 5,453 ರೂ. ಇದ್ದ ಚಿನ್ನದ ಬೆಲೆ ಇದೀಗ 5,469 ರೂ ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 128 ರೂ. ಏರಿಕೆಯಾಗುವ ಮೂಲಕ 43,624 ರೂ. ಇದ್ದ ಚಿನ್ನದ ಬೆಲೆ ಇದೀಗ 43,752 ರೂ ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗುವ ಮೂಲಕ 54,530 ರೂ. ಇದ್ದ ಚಿನ್ನದ ಬೆಲೆ ಇದೀಗ 54,690 ರೂ ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂ. ಏರಿಕೆಯಾಗುವ ಮೂಲಕ 5,45,300 ರೂ. ಇದ್ದ ಚಿನ್ನದ ಬೆಲೆ ಇದೀಗ 5,46,900 ರೂ ತಲುಪಿದೆ.

Today Gold Price Hike News
Image Credit: Kalingatv

Join Nadunudi News WhatsApp Group