Gold Rate: ಐತಿಹಾಸಿಕ ಏರಿಕೆಯ ನಡುವೆ 250 ರೂ ಇಳಿಕೆಯಾದ ಚಿನ್ನದ ಬೆಲೆ, ಸಂತಸದಲ್ಲಿ ಗ್ರಾಹಕರು

ಸತತ ಏರಿಕೆ ನಡುವೆ ಮತ್ತೆ 250 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ

April 2nd Gold Rate: ಚಿನ್ನದ ಬೆಲೆಯ ಏರಿಕೆ ಜನರ ನಿದ್ದೆಯನ್ನು ಕೆಡಿಸಿದೆ ಎನ್ನಬಹುದು. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು ಮಾರ್ಚ್ ನಲ್ಲಂತೂ ಚಿನ್ನದ ಬೆಲೆಯೂ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯ ಮಾರ್ಚ್ ಮುಗಿದು ಏಪ್ರಿಲ್ ಆರಂಭವಾಗಿದೆ.

ಈ ತಿಂಗಳಿನಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಇನ್ನು ಹೊಸ ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ನಿನ್ನೆ ಏರಿಕೆ ಕಂಡ ಚಿನ್ನದ ಬೆಲೆ ಇಂದು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಇಂದು ನೀವು ಚಿನ್ನ ಖರೀದಿಸಿದರೆ ಹೆಚ್ಚಿನ ಹಣವನ್ನು ಉಳಿಸಬಹುದು.

April 2nd Gold Rate
Image Credit: Forbes

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ನಿನ್ನೆ 6,360 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 25 ರೂ. ಇಳಿಕೆಯ ಮೂಲಕ 6,335 ರೂ. ತಲುಪಿದೆ.

•ನಿನ್ನೆ 50,880 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 200 ರೂ. ಇಳಿಕೆಯ ಮೂಲಕ 50,680 ರೂ. ತಲುಪಿದೆ.

•ನಿನ್ನೆ 63,600 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 250 ರೂ. ಇಳಿಕೆಯ ಮೂಲಕ 63,350 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,36,000 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2500 ರೂ. ಇಳಿಕೆಯ ಮೂಲಕ 6,33,500 ರೂ. ತಲುಪಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ನಿನ್ನೆ 6,938 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 27 ರೂ. ಇಳಿಕೆಯ ಮೂಲಕ 6,911 ರೂ. ತಲುಪಿದೆ.

•ನಿನ್ನೆ 55,504 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 216 ರೂ. ಇಳಿಕೆಯ ಮೂಲಕ 55,228 ರೂ. ತಲುಪಿದೆ.

•ನಿನ್ನೆ 69,380 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 270 ರೂ. ಇಳಿಕೆಯ ಮೂಲಕ 69,110 ರೂ. ತಲುಪಿದೆ.

•ನಿನ್ನೆ 6,93,800 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2700 ರೂ. ಇಳಿಕೆಯ ಮೂಲಕ 6,91,100 ರೂ. ತಲುಪಿದೆ.

Gold Price Down Today
Image Credit: Original Source

ಇಂದು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ನಿನ್ನೆ 5,204 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 21 ರೂ. ಇಳಿಕೆಯ ಮೂಲಕ 5,183 ರೂ. ತಲುಪಿದೆ.

•ನಿನ್ನೆ 41,632 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 168 ರೂ. ಇಳಿಕೆಯ ಮೂಲಕ 41,464 ರೂ. ತಲುಪಿದೆ.

•ನಿನ್ನೆ 52,040 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 210 ರೂ. ಇಳಿಕೆಯ ಮೂಲಕ 51,830 ರೂ. ತಲುಪಿದೆ.

•ನಿನ್ನೆ 5,20,400 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,100 ರೂ. ಇಳಿಕೆಯ ಮೂಲಕ 5,18,300 ರೂ. ತಲುಪಿದೆ.

Gold Price Down Update
Image Credit: Freepik

Join Nadunudi News WhatsApp Group