Ather New: ಒಮ್ಮೆ ಚಾರ್ಜ್ ಮಾಡಿದರೆ ದಿನಪೂರ್ತಿ ಸುತ್ತಾಡಬಹುದು, 156 Km ಮೈಲೇಜ್ ಇನ್ನೊಂದು ಸ್ಕೂಟರ್ ಬಿಡುಗಡೆ.

ಇದೀಗ Ather ನೂತನ ಮಾದರಿಯ Electric Scooter ಅನ್ನು ಪರಿಚಯಿಸಿದೆ.

Ather 450S HR Electric Scooter: ಭಾರತೀಯ ಆಟೋ ವಲಯದಲ್ಲಿ Electric ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಹಕರ ಹೆಚ್ಚಾಗಿ Electric ವಾಹನಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯು ಒಂದು ರೀತಿಯಲ್ಲಿ Electric ವಾಹನಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಎನ್ನಬಹುದು.

ಮಾರುಕಟ್ಟೆಯಲ್ಲಿ Electric ಮಾದರಿಯಲ್ಲಿವಿವಿದ Car , Bike Scooter ಗಳು ಹೆಚ್ಚು ಪರಿಚಯವಾಗುತ್ತಿದೆ. ಮಾರುಕಟ್ಟೆಯಲ್ಲಿ Electric Scooter ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇದೀಗ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Ather Energy ಇದೀಗ ತನ್ನ ನೂತನ ಮಾದರಿಯ Electric Scooter ಅನ್ನು ಪರಿಚಯಿಸಿದೆ.

Ather 450S HR Electric Scooter
Image Credit: Businesstoday

Ather 450S HR Electric Scooter
ಇದೀಗ ದೇಶದ ಜನಪ್ರಿಯ Electric ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ Ather ತನ್ನ ಹೊಸ EV ಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. Ather Energy ಶೀಘ್ರದಲ್ಲೇ ತನ್ನ ಹೊಚ್ಚ ಹೊಸ Ather 450S HR Electric Scooter ಬಿಡುಗಡೆ ಮಾಡುವ ಬಗ್ಗೆ ವರದಿ ಮಾಡಿದೆ. ಹೆಚ್ಚಿನ ಮೈಲೇಜ್ ನೊಂದಿಗೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಕಂಪನಿ 2024 ರ ವೇಳೆಯಲ್ಲಿ ತನ್ನ EV ಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಒಮ್ಮೆ ಚಾರ್ಜ್ ಮಾಡಿದರೆ 156 Km ಮೈಲೇಜ್
ನೂತನ ಮಾದರಿಯ Ather 450S HR Electric Scooter ನಲ್ಲಿ 3 .7 kvh ಗಿಂತಲೂ ಹೆಚ್ಚಿನ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲ್ಗಿದೆ. ಈ ಬ್ಯಾಟರಿ ಪ್ಯಾಕಪ್ ನ ಮೂಲಕ ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 156 ಕಿಲೋಮೀಟರ್ ದೂರ ಚಲಿಸಬಹುದಾಗಿದೆ. ಇನ್ನು ಇದು ಪ್ರತಿ ಗಂಟೆಗೆ 80 ಕಿಲೋಮೀಟರ್ ಸ್ಪೀಡ್ ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Ather 450S HR Electric Scooter Price
Image Credit: Bikewale

ಓಲಾ ಸ್ಕೂಟರ್ ಗೆ ಪೈಪೋಟಿ ನೀಡಲಿದೆ ನೂತನ ಮಾದರಿ
ಇನ್ನು Turn by Turn Navigation, Bluetooth Connectivity, Multi Riding Mode ಸೇರಿದಂತೆ ಹತ್ತು ಹಲವು ಫೀಚರ್ ಗಳಿರುವ ಈ Ather 450S HR Electric Scooter ನೇರವಾಗಿ Ola ಎಸ್ 1 ಪ್ರೊ ಎಲೆಕ್ಟ್ರಿಕ್ ಮಾದ್ರಿಗೆ ಪೈಪೋಟಿ ನೀಡಲಿದೆ. ಈ ನೂತನ ಮಾದರಿ 1,837 ಎಂಎಂ ಉದ್ದ, 739 ಎಂಎಂ ಅಗಲ, 1,114 ಎಂಎಂ ಎತ್ತರ ಮತ್ತು 1,296 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಈ ಮಾದರಿ 1.27 ರಿಂದ 1.41 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group