Cash Withdrawal Charges: SBI, PNB, HDFC ಮತ್ತು ICICI ಏಟಿಎಂ ಇದ್ದವರು ಕಟ್ಟಬೇಕು ಹೆಚ್ಚು ಶುಲ್ಕ, ಹೊಸ ಮಾರ್ಗಸೂಚಿ ಪ್ರಕಟ

SBI, PNB, HDFC ಮತ್ತು ICICI ಏಟಿಎಂ ಇದ್ದವರಿಗೆ RBI ಹೊಸ ಮಾರ್ಗಸೂಚಿ ಪ್ರಕಟ

ATM Cash Withdrawal Charges: ಬ್ಯಾಂಕುಗಳು ತನ್ನ ಗ್ರಾಹಕರಿಗೆ ATM Card ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು ತಮ್ಮ ಹಣಕಾಸಿನ ವಹಿವಾಟನ್ನು ಸುಲಭಗೊಳಿಸಲು ATM ನ ಮೂಲಕ ಹಣವನ್ನು ಹಿಂಪಡೆಯುತ್ತಾರೆ. ಇನ್ನು ಬ್ಯಾಂಕ್ ಎಲ್ಲಾ ರೀತಿಯ ವಹಿವಾಟಿಗೂ ಅದರದ್ದೇ ಆದ ನಿಯಮಗಳನ್ನು ರೂಪಿಸಿರುತ್ತದೆ. ಅದೇ ರೀತಿ Cash Withdrawal Charges ಕೂಡ ವಿಧಿಸಿದೆ. ಹೌದು ಏಟಿಎಂ ಮೂಲಕ ಹಣವನ್ನ ಹಿಂತೆಗೆಯಲು ಶುಲ್ಕವನ್ನ ಕಟ್ಟಬೇಕಾಗುತ್ತದೆ, ಹಲವು ಬ್ಯಾಂಕುಗಳು ವಿವಿಧ ರೀತಿಯ ಶುಲ್ಕ ವಿಧಿಸುತ್ತದೆ.

SBI Bank ATM Cash Withdrawal Charges
Image Credit: Live Mint

RBI ಹೊಸ ಮಾರ್ಗಸೂಚಿ ಪ್ರಕಟ
ಹೆಚ್ಚಿನ ಬ್ಯಾಂಕ್ ಗಳು ತನ್ನ ಗ್ರಹಕ್ರಿಗೆ ತಿಂಗಳಿಗೆ 5 ಉಚಿತ ವಹಿವಾಟನ್ನು ನೀಡುತ್ತದೆ. ಮಿತಿಗಿಂತ ಹೆಚ್ಚಿನ ವಹಿವಾಟನ್ನು ನಡೆಸಿದರೆ ಅದಕ್ಕೆ ಶುಲ್ಕವನ್ನು ಕೂಡ ಬ್ಯಾಂಕ್ ವಿಧಿಸುತ್ತದೆ. ಸದ್ಯ Reserve Bank Of India ಎಟಿಎಂ ನ ಮೂಲಕ ಹಣ ಹಿಂಪಡೆಯುವಿಕೆಯ ಶುಲ್ಕದ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಈ ಎಲ್ಲ ಬ್ಯಾಂಕ್ ನ ಗ್ರಾಹಕರು ಮಿತಿಗಿಂತ ಹೆಚ್ಚಿನ ವಹಿವಾಟನ್ನು ಮಾಡಿದರೆ ಇಷ್ಟು ಹಣವನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

SBI, PNB, HDFC ಮತ್ತು ICICI ಏಟಿಎಂ ಇದ್ದವರು ಕಟ್ಟಬೇಕು ಹೆಚ್ಚು ಶುಲ್ಕ
*SBI Bank ATM Cash Withdrawal Charges
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5 ಉಚಿತ ಎಟಿಎಂ ವಹಿವಾಟುಗಳನ್ನು ಮಾಸಿಕ ರೂ.25,000 ವರೆಗೆ ನೀಡುತ್ತದೆ. ಇದಕ್ಕಿಂತ ಹೆಚ್ಚಿನ ಹಣ ತೆಗೆದರೆ ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 20 ರೂ. ಮತ್ತು GST ಪಾವತಿಸಬೇಕಾಗುತ್ತದೆ.

HDFC Bank ATM Cash Withdrawal Charges
Image Credit: Informal News

*PNB Bank ATM Cash Withdrawal Charges
ಪಂಜಾಬ್ ನ್ಯಾಷನಲ್ ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.

*HDFC Bank ATM Cash Withdrawal Charges
HDFC ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು GST ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂ ನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತುGST ಪಾವತಿಸಬೇಕಾಗುತ್ತದೆ.

Join Nadunudi News WhatsApp Group

ICICI Bank ATM Cash Withdrawal Charges
Image Credit: Growmudra

*ICICI Bank ATM Cash Withdrawal Charges
ICICI ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ಮತ್ತು ಇತರ ಬ್ಯಾಂಕ್ ಗಳಿಗೆ 3 ಉಚಿತ ವಹಿವಾಟನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 20 ರೂ. ಮತ್ತು ಹಣಕಾಸೇತರ ವಹಿವಾಟಿಗೆ 8 .50 ರೂ.ಪಾವತಿಸಬೇಕಾಗುತ್ತದೆ.

Join Nadunudi News WhatsApp Group