Awas Yojana: ದೇಶದ ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಮನೆ ಕಟ್ಟಲು ಕೇಂದ್ರ ಸಿಗಲಿದೆ 2.67 ಲಕ್ಷ ರೂ

ಮಹಿಳೆಯರಿಗಾಗಿ 2 .67 ಲಕ್ಷ ಸಬ್ಸಿಡಿ ಜಾರಿ, ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ.

Awas Yojana Subsidy For Women’s: ಸದ್ಯ ದೇಶದಲ್ಲಿ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ ಕೇಂದ್ರದ Awas ಯೋಜನೆ ಸಹಾಯವಾಗುತ್ತಿದೆ. ಈ ಯೋಜನೆಯಡಿ ಅರ್ಹರು ಸ್ವಂತ ಮನೆ ನಿರ್ಮಾಣಕ್ಕೆ ಸಹಾಯಧನವನ್ನು ಪಡೆಯುತ್ತಿದ್ದಾರೆ.

ಸದ್ಯ ಈ ಯೋಜನೆಯಡಿ ಮಹಿಳೆಯರಿಗೆ ವಿಶೇಷವಾಗಿ ಮನೆ ನಿರ್ಮಾಣಕಾಗಿ ಸಹಾಯಧನವನ್ನು ನೀಡಲಾಗುತ್ತಿದೆ. ಸದ್ಯ Awas ಯೋಜನೆಯಡಿ ಗೃಹ ಸಾಲದ ಜವಾಬ್ದಾರಿಯನ್ನು ಹೊತ್ತಿರುವ ಮಹಿಳೆಯರಿಗೆ ಕೇಂದ್ರದಿಂದ ಸಿಹಿಸುದ್ದಿ ಹೊರಬಿದ್ದಿದೆ.

latest updates of awas yojana
Image Credit: Original Source

ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
PM Awas ಯೋಜನೆಯಡಿ ಮಹಿಳೆಯರಿಗೆ ಗೃಹ ಸಾಲ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಭಾರಿ ಅನುದಾನ ನೀಡುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅವಧಿಯನ್ನು ಡಿಸೆಂಬರ್ 2024 ರ ವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯು ಮುಖ್ಯವಾಗಿ ಕಡಿಮೆ ಮತ್ತು ಮಧ್ಯಮ ಆದಾಯದವರಿಗೆ ಶಾಶ್ವತ ವಸತಿ ಒದಗಿಸುವ ಗುರಿಯನ್ನು ಹೊಂದಿದೆ.

ಈ ಸೌಲಭ್ಯವು ಎಲ್ಲಾ ಮೂರು ವಿಭಾಗಗಳಲ್ಲಿ ಲಭ್ಯವಿದೆ. ಒಂದು EWS, LIG, ಎರಡನೆಯದು MIG-1 ಮತ್ತು ಮೂರನೆಯದು MIG-2 ಆಗಿದೆ. EWS ಆರ್ಥಿಕವಾಗಿ ದುರ್ಬಲ ಘಟಕವಾಗಿದೆ. ಕಡಿಮೆ ಆದಾಯದ ಜನರಿಗೆ MIG-1 ಮತ್ತು ಮಧ್ಯಮ ಆದಾಯದ ಜನರಿಗೆ MIG-2 ವರ್ಗವಾಗಿದೆ. ಈ ರಿಯಾಯಿತಿಯನ್ನು ಪಡೆಯಲು ಮನೆಯ ಮಾಲೀಕರು ಮಹಿಳೆಯಾಗಿರಬೇಕು. ಕೇಂದ್ರ ಸರ್ಕಾರ ನೀಡುತ್ತಿರುವ 2 .67 ಲಕ್ಷ ಸಬ್ಸಿಡಿ ಹಣವನ್ನು ಪಡೆಯಲು ಶರತ್ತುಗಳೇನು…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

what are the benefits of awas yojana 2024
Image Credit: Original Source

ಮಹಿಳೆಯರಿಗಾಗಿ 2 .67 ಲಕ್ಷ ಸಬ್ಸಿಡಿ ಜಾರಿ
•ಕುಟುಂಬದ ಆದಾಯ ರೂ. 6 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.

Join Nadunudi News WhatsApp Group

•ಮನೆಯ ಕಾರ್ಪೆಟ್ ಪ್ರದೇಶವು ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಸಂದರ್ಭದಲ್ಲಿ 30 ಚದರ ಮೀಟರ್ ಮತ್ತು LIG ಸಂದರ್ಭದಲ್ಲಿ 60 ಚದರ ಮೀಟರ್ ಆಗಿರಬೇಕು.

•ಸಬ್ಸಿಡಿ ಪಡೆಯಲು ಆಸ್ತಿ ಮಹಿಳೆಯ ಹೆಸರಿನಲ್ಲಿರಬೇಕು.

•ಗರಿಷ್ಠ ಸಾಲದ ಮೊತ್ತ 6 ಲಕ್ಷ ರೂಪಾಯಿಗಳು.

•ಹಿಂದಿನ ಮನೆ ಕುಟುಂಬದ ಸದಸ್ಯರ ಹೆಸರಿನಲ್ಲಿ ಇರಬಾರದು.

•ಗರಿಷ್ಠ ರೂ.2.67 ಲಕ್ಷ ಸಹಾಯಧನ ನೀಡಲಾಗುವುದು ಹಾಗೂ ಈ ಹಣವನ್ನು ಆಕೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Join Nadunudi News WhatsApp Group