Baba Vanga: ಕಾದಿದೆ ಮಾರಿಹಬ್ಬ, ಭೂಮಿಗೆ ಬಂದ ಕಂಟಕದ ಬಗ್ಗೆ ಸ್ಪೋಟಕ ಭವಿಷ್ಯ ಹೇಳಿದ ಬಾಬಾ ವೆಂಗಾ.

ಈ ಜಗತ್ತಿನಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಭವಿಷ್ಯವನ್ನ ನುಡಿದಿದ್ದಾರೆ ಬಾಬಾ ವೆಂಗಾ.

Baba Vanga About 2023 Future: ಪ್ರಪಂಚದಲ್ಲಿ ಮಾನವರಿಗೆ ಅರಿವಿಲ್ಲದೆ ಸಾಕಷ್ಟು ವಿಸ್ಮಯಕಾರಿ ಘಟನೆಗಳು ನಡೆಯುತ್ತವೆ. ಇನ್ನು ಪ್ರಪಂಚದಲ್ಲಿ ಮುಂದಿನ ಭವಿಷ್ಯ ಹೇಳಲು ಸಾಕಷ್ಟು ಪ್ರವಾದಿಗಳು ಹಾಗು ಜ್ಯೋತಿಷಿಗಳು ಇರುತ್ತಾರೆ.

ಇದೀಗ ಪ್ರಪಂಚದಲ್ಲಿಯೇ ಅತ್ಯಂತ ಪ್ರಸಿದ್ಧ ಪ್ರವಾದಿಗಳಾದ ಬಾಬಾ ವಂಗಾ (Baba Vanga) 2023 ರ ಭವಿಷ್ಯಕ್ಕೆ ಸಂಬಂಧಿಸಿದಂತೆ ಕೆಲವು ಅಪಾಯಕಾರಿ ಮುನ್ಸೂಚನೆಗಳನ್ನು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.

Baba Vanga said dangerous prediction of 2023
Image Credit: inyourpocket

2023 ರ ಅಪಾಯಕಾರಿ ಭವಿಷ್ಯ ಹೇಳಿದ ಬಾಬಾ ವಂಗಾ
ಬಾಬಾ ವಂಗ ಅವರು 2023 ರಲ್ಲಿ ಎದುರಾಗುವ ಕೆಲವು ಅಪಾಯಕಾರಿ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಅವರ ಬೆಂಬಲಿಗರು ಈ ಭವಿಷ್ಯವಾಣಿಗಳು ನಿಧಾನವಾಗಿ ನಿಜವಾಗುತ್ತಿದೆ ಎಂದಿದ್ದಾರೆ. ಬಾಬಾ ವಂಗ ಅವರ ಭವಿಷ್ಯವಾಣಿ ಸಂಭವಿಸಿದರೆ 2023 ರಲ್ಲಿ ಜಗತ್ತು ದೊಡ್ಡ ಸಂಕಷ್ಟವನ್ನು ದುರಿಸಲಿದೆ ಎನ್ನಲಾಗಿದೆ. ಇನ್ನು ಬಾಬಾ ವಂಗ ಅವರ ಯಾವ ಭವಿಷ್ಯವಾಣಿಗಳು ನಿಜವಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಬಾಬಾ ವಂಗ ಅವರ ನಿಜವಾಗದ ಭವಿಷ್ಯವಾಣಿ
ಬಾಬಾ ವಂಗ ಅವರ ಬೆಂಬಲಿಗರು ನೀಡಿರುವ ಮಾಹಿತಿಯ ಪ್ರಕಾರ ಬಾಬಾ ವಂಗ ಅವರ 3 ಭವಿಷ್ಯ ವಾಣಿಗಳು ನಿಜವಾಗಿದೆ ಎನ್ನಲಾಗುತ್ತಿದೆ.
*ಬಾಬಾ ವಂಗ ಅವರು ಅಕಾಲಿಕ ಮಳೆಯ ಬಗ್ಗೆ ಮುನ್ಸೂಚನೆಯನ್ನು ನೀಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಉತ್ತರಾ ಭಾರತ ಜನರು ಅಕಾಲಿಕ ಮಳೆಯಿಂದ ಆನಂದಿಸುತ್ತಾರೆ. ಈ ಮಳೆಯೂ ಬೇಸಿಗೆಯ ಬೇಗೆಯಿಂದ ಜನರಿಗೆ ಪರಿಹಾರವನ್ನು ನೀಡಲಿದೆ ಎನ್ನುವ ಮಾಹಿತಿಯನ್ನು ಬಾಬಾ ವಂಗ ಅವರು ಸೂಚನೆ ನೀಡಿದ್ದರು.

Baba Vanga has predicted what will happen in the future in this world
Image Credit: telugustop

*2023 ರಲ್ಲಿ NASA ವಿಜ್ಞಾನಿಗಳು ಸೂರ್ಯನ ಮೇಲ್ಮೈಯಲ್ಲಿ ಹಲವಾರು ಸೌರ ಬಿರುಗಾಳಿಗಳನು ದಾಖಲಿಸಿದ್ದಾರೆ. ಬಾಬಾ ವೆಂಗ ಅವರ ಬೆಂಬಲಿಗರ ಪ್ರಕಾರ, ಈ ಸೌರ ಬಿರುಗಾಳಿಗಳು ಅವರ ಭವಿಷ್ಯವಾಣಿಗಳನ್ನು ನಿಜವೆಂದು ಹೇಳುತ್ತಿದೆ.
*ಇನ್ನು ಇತ್ತೀಚಿಗೆ ಟರ್ಕಿಯಲ್ಲಿ ವಿನಾಶಕಾರಿ ಭೂಕಂಪನ ನಡೆದಿದೆ. ಈ ಭೂಕಂಪನದಲ್ಲಿ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಬಾಬಾ ವಂಗ ಅವರು ಈ ಭೂಕಂಪನದ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು ಅವರ ಬೆಂಬಲಿಗರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group