Bajaj Platina: ಕೇವಲ 16,000 ರೂಪಾಯಿಗೆ ಖರೀದಿ ಮಾಡಿ ಬಜಾಜ್ ಪ್ಲಾಟಿನ, ಆಫರ್ ಕೆಲವು ದಿನಗಳು ಮಾತ್ರ.

ಆನ್ಲೈನ್ ನ ಮೂಲಕ ನೀವು ಸೆಕೆಂಡ್ ಹ್ಯಾಂಡ್ ಮಾದರಿಯ ಬಜಾಜ್ ಪ್ಲಾಟಿನಾ ಬೈಕ್ ಅನ್ನು ಕೇವಲ 16 ಸಾವಿರ ರೂ. ಗೆ ಖರೀದಿಸಬಹುದು.

Bajaj Platina Discount Offer: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಬಜಾಜ್ (Bajaj) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.

ಇದೀಗ ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಬಜಾಜ್ ನ ಗ್ರಾಹಕರ ನೆಚ್ಚಿನ ಬೈಕ್ ಆಗಿರುವ ಬಜಾಜ್ ಪ್ಲಾಟಿನ ಬೈಕ್ ಮೇಲೆ ಈಗ ಕೆಲವು ಆಫರ್ ಗಳನ್ನ ಘೋಷಣೆ ಮಾಡಲಾಗಿದ್ದು ಗ್ರಾಹಕರು ಕಡಿಮೆ ಬೆಲೆಯಲ್ಲಿ ಬೈಕ್ ಖರೀದಿ ಮಾಡಬಹುದಾಗಿದೆ.

Buy Bajaj Platina for Rs 16000 only
Image Credit: bajajauto

ಬಜಾಜ್ ಪ್ಲಾಟಿನಾ (Bajaj Platina) 
ಇದೀಗ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ತನ್ನ ಹೊಸ ಮಾದರಿಯ ಬಜಾಜ್ ಪ್ಲಾಟಿನಾ ಬೈಕ್ ಅನ್ನು ಬಿಡುಗಡೆ ಮಾಡಿದೆ. ವಿವಿಧ ಮಾರುಕಟ್ಟೆಯಲ್ಲಿ ಬಜಾಜ್ ಪ್ಲಾಟಿನ ಒಂದೇ ಒಂದು ರೂಪಾಂತರ ಲಭ್ಯವಿದೆ. ಈ ಹೊಸ ಬಜಾಜ್ ಪ್ಲಾಟಿನ ಆರಂಭಿಕ ಬೆಲೆ 64,653 ರೂ. ಆಗಿದೆ.

ಇನ್ನು ನಿಮಗೆ ಈ ಬೈಕ್ ನ ಬೆಲೆ ಅಧಿಕ ಎನಿಸಿದರೆ ಇದರ ಸೆಕೆಂಡ್ ಹ್ಯಾಂಡ್ ಮಾಡೆಲ್ ಕೂಡ ಲಭ್ಯವಿದೆ. ಅತಿ ಕಡಿಮೆ ಬೆಲೆಯಲ್ಲಿ ನಿಕ ಸೆಕೆಂಡ್ ಹ್ಯಾಂಡ್ ಮಾದರಿಯ ಬಜಾಜ್ ಪ್ಲಾಟಿನಾ ಅನ್ನು ಖರೀದಿಸಬಹುದು.

ಕೇವಲ 16000 ರೂಪಾಯಿಗೆ ಖರೀದಿ ಮಾಡಿ ಬಜಾಜ್ ಪ್ಲಾಟಿನಾ
ಆನ್ಲೈನ್ ನ ಮೂಲಕ ನೀವು ಸೆಕೆಂಡ್ ಹ್ಯಾಂಡ್ ಮಾದರಿಯ ಬಜಾಜ್ ಪ್ಲಾಟಿನಾ ಬೈಕ್ ಅನ್ನು ಖರೀದಿಸಬಹುದು. ಅಧಿಕ್ರತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಬಜಾಜ್ ಪ್ಲಾಟಿನ ಬೈಕ್ ಅನ್ನು ಕೇವಲ 16 ಸಾವಿರ ರೂ. ಗೆ ಖರೀದಿಸಬಹುದು.

Join Nadunudi News WhatsApp Group

Bajaj platina starts at Rs 64,653
Image Credit: bikewale

ಬಜಾಜ್ ಪ್ಲಾಟಿನಾ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಖರೀದಿಸಲು ನೀವು https://www.carandbike.com/ ಭೇಟಿ ನೀಡಿ ಖರೀದಿಸಲು ಬಯಸುವ ಬೈಕ್ ನ ಹೆಸರನ್ನು ಹುಡುಕಬೇಕು. ಈ ಮೂಲಕ ನೀವು ಆನ್ಲೈನ್ ನಲ್ಲಿ ಕೇವಲ 16000 ರೂ. ಗೆ ಬಜಾಜ್ ಪ್ಲಾಟಿನಾ ಬೈಕ್ ಅನ್ನು ಖರೀದಿಸಬಹುದು. ಆನ್ಲೈನ್ ನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದ್ದು ಬೈಕ್ ಖರೀದಿ ಮಾಡುವ ಮುನ್ನ ಗ್ರಾಹಕರು ಅದರ ಗುಣಮಟ್ಟ ಪರೀಕ್ಷೆ ಮಾಡುವುದು ಉತ್ತಮ ಆಗಿದೆ.

Join Nadunudi News WhatsApp Group