Bajaj Pulsar 150: 50 Km ಮೈಲೇಜ್ ಕೊಡುವ ಬಜಾಜ್ ಪಲ್ಸರ್ ಬೈಕ್ ಈಗ ಕೇವಲ 21 ಸಾವಿರಕ್ಕೆ ಮನೆಗೆ ತನ್ನಿ, ಆಫರ್ ಬಿಡುಗಡೆ.

50 Km ಮೈಲೇಜ್ ಕೊಡುವ ಬಜಾಜ್ ಪಲ್ಸರ್ ಬೈಕ್ ಈಗ ಕೇವಲ 21 ಸಾವಿರಕ್ಕೆ, ಇಂದೇ ಖರೀದಿಸಿ

Bajaj Pulsar 150 Bike Offer: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗಂತೂ Bajaj ಕಂಪನಿಯ ಸಾಕಷ್ಟು ಮಾದರಿಯ Bike ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಹೊಸ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಬಜಾಜ್ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.

ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಅಭಿಮಾನಿ ಗ್ರಾಹಕರನ್ನು ಹೊಂದಿರುವ ಬಜಾಜ್‌, ಹಲವರ ನೆಚ್ಚಿನ ಬೈಕ್ ಬ್ರ್ಯಾಂಡ್‌ ಆಗಿದೆ. ಇದೀಗ ಬಜಾಜ್ ತನ್ನ Bajaj Pulsar 150 Bike ಖರೀದಿದಾರರಿಗೆ ಬಿಗ್ ಆಫರ್ ಅನ್ನು ನೀಡಿದೆ. 

Bajaj Pulsar 150 Bike Offer
Image Credit: Bajajauto

50 Km ಮೈಲೇಜ್ ಕೊಡುವ ಬಜಾಜ್ ಪಲ್ಸರ್ ಬೈಕ್
ಸ್ಪೋರ್ಟ್ಸ್ ಬೈಕ್ ಬಜಾಜ್ ಪಲ್ಸರ್ 150 ಬೈಕ್ ನಲ್ಲಿ 149.5 ಸಿಸಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 14Ps ಪವರ್ ಮತ್ತು 13.25Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ ಗಳ ಸಂಯೋಜನೆಯನ್ನು ಹೊಂದಿದೆ. ಇದು ಬ್ರೇಕಿಂಗ್ ಅನ್ನು ಹೆಚ್ಚು ಉತ್ತಮಗೊಳಿಸುತ್ತದೆ. ಈ ಸ್ಪೋರ್ಟ್ಸ್ ಬೈಕ್ ಪ್ರತಿ ಲೀಟರ್‌ ಗೆ 47.5 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಮಾರುಕಟ್ಟೆಯಲ್ಲಿ ಈ ಬೈಕ್‌ ನ ಬೆಲೆ 1.10 ಲಕ್ಷದಿಂದ 1.15 ಲಕ್ಷದವರೆಗೆ ಇದೆ. ಆದರೆ ನೀವು ಇದಕ್ಕಿಂತ ಕಡಿಮೆ ಬೆಲೆಯಲ್ಲಿಯೂ ತೆಗೆದುಕೊಳ್ಳಬಹುದು. ನೀವು ಅನೇಕ ಆನ್‌ ಲೈನ್ ವೆಬ್‌ ಸೈಟ್‌ ಗಳಿಗೆ ಭೇಟಿ ನೀಡಿದರೆ, ಈ ಬೈಕ್‌ ನ ಹಳೆಯ ಮಾದರಿಯು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಆನ್ಲೈನ್ ವೆಬ್ ಸೈಟ್ ಗಳು ಬಜಾಜ್ ಪಲ್ಸರ್ 150 ಬೈಕ್ ಖರೀದಿಗಾಗಿ ಉತ್ತಮ ಡೀಲ್ ಗಳನ್ನು ನೀಡುತ್ತಿದೆ.

Bajaj Pulsar 150 Bike Price
Image Credit: Bajajauto

ಈಗ ಕೇವಲ 21 ಸಾವಿರಕ್ಕೆ ಮನೆಗೆ ತನ್ನಿ
•2012 ರ ಬಜಾಜ್ ಪಲ್ಸರ್ 150 ಬೈಕ್ ಅನ್ನು Olx ವೆಬ್‌ ಸೈಟ್‌ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೈಕಿನ ಸ್ಥಿತಿಯು ಅತ್ಯುತ್ತಮವಾಗಿದೆ ಮತ್ತು ಇದನ್ನು 50,000 ಕಿಲೋಮೀಟರ್ ಗಳಷ್ಟು ಓಡಿಸಲಾಗಿದೆ. ನೀವು OLX ವೆಬ್ ಸೈಟ್ ನಲ್ಲಿ ಕೇವಲ 21,000 ರೂ. ಗೆ ಬಜಾಜ್ ಪಲ್ಸರ್ 150 ಬೈಕ್ ನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

•2014 ರ ಬಜಾಜ್ ಪಲ್ಸರ್ 150 ಬೈಕ್ ಅನ್ನು Olx ವೆಬ್‌ ಸೈಟ್‌ ನಲ್ಲಿ ಪಟ್ಟಿ ಮಾಡಲಾಗಿದೆ. ಅತ್ಯಂತ ಸುಸ್ಥಿತಿಯಲ್ಲಿರುವ ಈ ಬೈಕ್ ಅನ್ನು ಅದರ ಮಾಲೀಕರು 35,000 ಕಿಲೋಮೀಟರ್ ಓಡಿಸಿದ್ದಾರೆ. ಈ ಬೈಕ್ ಇಲ್ಲಿ ಕೇವಲ 30 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.

Bajaj Pulsar 150 Bike Feature

Join Nadunudi News WhatsApp Group