Bajaj Pulsar: ಕೇವಲ 15000 ರೂ ಕೊಟ್ಟು ಮನೆಗೆ ತನ್ನಿ ಬಜಾಜ್ ಪಲ್ಸರ್, 60 ಕಿಲೋ ಮೀಟರ್ ಮೈಲೇಜ್.

ಈಗ ಕಡಿಮೆ ಹಣವನ್ನ ಕೊಟ್ಟು ಬಜಾಜ್ ಪಲ್ಸರ್ ಬೈಕ್ ಅನ್ನು ಮನೆಗೆ ತರಬಹುದಾಗಿದೆ.

Bajaj Pulsar NS160 Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಬಜಾಜ್ (Bajaj) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.

Now Bajaj Pulsar bike was brought home for less money.
Image Credit: zigwheels

ಬಜಾಜ್ ಕಂಪನಿಯ ಹೊಚ್ಚ ಹೊಸ ಬೈಕ್ ಬಿಡುಗಡೆ
ಇದೀಗ ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಬಜಾಜ್ ನ ಗ್ರಾಹಕರ ನೆಚ್ಚಿನ ಬೈಕ್ ಆಗಿರುವ ಬಜಾಜ್ ಪಲ್ಸರ್ ಬೈಕ್ ಮೇಲೆ ಈಗ ಕೆಲವು ಆಫರ್ ಗಳನ್ನ ಘೋಷಣೆ ಮಾಡಲಾಗಿದ್ದು ಗ್ರಾಹಕರು ಕಡಿಮೆ ಬೆಲೆಯಲ್ಲಿ ಬೈಕ್ ಖರೀದಿ ಮಾಡಬಹುದಾಗಿದೆ.

ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ತನ್ನ ಹೊಸ ಮಾದರಿಯ ಬಜಾಜ್ ಪಲ್ಸರ್ ಬೈಕ್ ಅನ್ನು ಎಷ್ಟು ಬೆಲೆಗೆ ಬಿಡುಗಡೆ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಬಜಾಜ್ ಪಲ್ಸರ್ NS160 ನ ವಿಶೇಷತೆ
ಬಜಾಜ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ NS160 ಬೈಕ್ ಅನ್ನು ಪರಿಚಯಿಸಿದೆ. ಈ ಬೈಕ್ ಗರಿಷ್ಟ 120 ಕೀ. ಮೀ ವೇಗವನ್ನು ನೀಡುತ್ತದೆ. ಈ ಬೈಕ್ ನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಸಸ್ಪೆನ್ಷನ್ ಮತ್ಯ್ತು ಹಿಂಭಾಗದಲ್ಲಿ ಪೂರ್ವ ಲೋಡ್ ಹೊಂದಾಣಿಕೆ ಮಾಡಬಹುದಾದ ಮೊನಾಶಾಕ್ ಸಸ್ಪೆನ್ಷನ್ ಅನ್ನು ಹೊಂದಿದೆ. ಈ ಬೈಕ್ ನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಲಭ್ಯವಿದೆ. ಈ ಬೈಕ್ ನಲ್ಲಿ 160 .3 ಸಿಸಿ ಎಂಜಿನ್ ಅನ್ನು ನೀಡಲಾಗಿದೆ.

Now Bajaj Pulsar 160 is launched in the market and people can buy it by paying 15000
Image Credit: bikewale

ಕೇವಲ 15000 ರೂ ಕೊಟ್ಟು ಮನೆಗೆ ತನ್ನಿ ಬಜಾಜ್ ಪಲ್ಸರ್ NS160
ಬಜಾಜ್ ಪಲ್ಸರ್ NS160 ಬೈಕ್ ನ ಆರಂಭಿಕ ಬೆಲೆ 1,46,527 ರೂ. ಆಗಿದೆ. ಈ ಬೈಕ್ ಎರಡು ರೂಪಾಂತರಗಳಲಿ ಲಭ್ಯವಿದೆ. ಆರು ಬಣ್ಣಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಬಜಾಜ್ ಪಲ್ಸರ್ NS160 ಬೈಕ್ 12 ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

Join Nadunudi News WhatsApp Group

ಬೈಕ್ ನ ಸೀಟ್ ಎತ್ತರ 805 ಎಂಎಂ ಇದರ ರೂಪಾಂತರ ರೂ. 1,61,219 ರೂ. ಆಗಿದೆ. ಕೇವಲ 15 ಸಾವಿರ ಡೌನ್ ಪೇಮೆಂಟ್ ಮಾಡುವ ಮೂಲಕ ಈ ಬೈಕ್ ಅನ್ನು ಖರೀದಿಸಬಹುದಾಗಿದೆ. ಮಾಸಿಕ 9 .7 ಬಡ್ಡಿದರದಲ್ಲಿ ತಿಂಗಳಿಗೆ 4337 ರೂ. ಪಾವತಿಸಬೇಕಾಗುತ್ತದೆ.

Join Nadunudi News WhatsApp Group