Bal Jeevan Bima: ಮಗುವಿನ ಹೆಸರಿನಲ್ಲಿ 6 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 1 ಲಕ್ಷ, ಪೋಸ್ಟ್ ಆಫೀಸ್ ಯೋಜನೆ.

ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ 1 ಲಕ್ಷ ರೂಪಾಯಿ ಲಾಭ

Bal Jeevan Bima Yojana In Post Office: ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಹಣವನ್ನು ಉಳಿತಾಯ ಮಾಡಲು ಬಯಸುತ್ತಾರೆ. ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ನೀವು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ನಿಮಗೆ ಪೋಸ್ಟ್ ಆಫೀಸ್ (Post Office) ಇದೀಗ ಹೊಸ ಯೋಜನೆಯನ್ನು ಪರಿಚಯಿಸಿದೆ.

ಈ ಪೋಸ್ಟ್ ಆಫೀಸ್ ನ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ನೀವು ಸಾಕಷ್ಟು ಲಾಭವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Bal Jeevan Bima Yojana In Post Office
Image Source: Zee News

ಮಕ್ಕಳಿಗಾಗಿ ಜೀವ ವಿಮಾ ಯೋಜನೆ
ನೀವು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವುದು ಸಾಮನ್ಯ. ಮಕ್ಕಳ ಮುಂದಿನ ಜೀವನಕ್ಕಾಗಿ ಹಾಗೂ ಅವರ ಶಿಕ್ಷಣಕ್ಕಾಗಿ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಮಕ್ಕಳ ಭವಿಷ್ಯ ರೂಪಿಸಲು ನೀವು ಪೋಸ್ಟ್ ಓಫೀಸ್ ನ ಈ ಬಾಲ ಜೀವನ್ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ಲಾಭವನ್ನು ಪಡೆಯಬಹುದು. ಈ ಬಾಲ ಜೀವನ್ ಬಿಮಾ ಯೋಜನೆಯ ಉಪಯೋಗವನ್ನು ತಿಳಿದುಕೊಳ್ಳೋಣ.

Bal Jeevan Bima Yojana In Post Office
Image Source: Zee News

ಬಾಲ ಜೀವನ್ ಬಿಮಾ ಯೋಜನೆ
ಅಂಚೆ ಇಲಾಖೆಯು ಮಕ್ಕಳಿಗಾಗಿ ಬಾಲ ಜೀವನ್ ಬಿಮಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಮಕ್ಕಳ ಪೋಷಕರು ಹೂಡಿಕೆಯನ್ನು ಮಾಡಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮಗುವಿನ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. 5 ರಿಂದ 20 ವರ್ಷದ ಮಕ್ಕಳು ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Bal Jeevan Bima Yojana In Post Office
Image Source: India Today

ಕೇವಲ 6 ರೂ. ಹೂಡಿಕೆ ಮಾಡಿದರೆ 1 ಲಕ್ಷ ಲಾಭ ಪಡೆಯಬಹುದು
ಬಾಲ ಜೀವನ್ ಬಿಮಾ ಯೋಜನೆಯಲ್ಲಿ ನೀವು ಪ್ರತಿದಿನ 6 ರೂ. ಹೂಡಿಕೆ ಮಾಡಿದರೆ ಒಂದು ಲಕ್ಷದವರೆಗೂ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ 20 ವರ್ಷಗಳವೆರೆಗೆ 18 ರೂ. ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಬಾಲ ಜೀವನ್ ಬಿಮಾ ಯೋಜನೆಯ ಮುಕ್ತಾಯದ ನಂತರ ನೀವು 1 ಲಕ್ಷ ಮೊತ್ತವನ್ನು ಪಡೆಯಬಹುದು. ಹಾಗೆಯೆ ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಪೋಷಕರು ಇಬ್ಬರು ಮಕ್ಕಳಿಗೆ ಪಾತ್ರ ಪಾಲಿಸಿಯನ್ನು ಮಾಡಬೇಕು.

Join Nadunudi News WhatsApp Group

Bal Jeevan Bima Yojana In Post Office
Image Source: India Today

Join Nadunudi News WhatsApp Group