Bank Holiday In March: ಮಾರ್ಚ್ ತಿಂಗಳಲ್ಲಿ ಈ 18 ದಿನಗಳು ಬ್ಯಾಂಕ್ ಮುಚ್ಚಿರಲಿದೆ, ಆದಷ್ಟು ಬೇಗ ನಿಮ್ಮ ಕೆಲಸ ಮುಗಿಸಿಕೊಳ್ಳಿ.

ಮಾರ್ಚ್ ತಿಂಗಳಲ್ಲಿ ಹಲವು ದಿನಗಳು ಬ್ಯಾಂಕ್ ಬಂದ್ ಇರಲಿದ್ದು ಆದಷ್ಟು ಬೇಗ ನಿಮ್ಮ ಕೆಲಸ ಮುಗಿಸಿಕೊಳ್ಳಿ

Bank Holiday In March 2024: ನಾವೀಗ 2024 ವರ್ಷದ ಎರಡನೇ ತಿಂಗಳಿನಲ್ಲಿದ್ದೇವೆ. ಇನ್ನು ಫೆಬ್ರವರಿ ತಿಂಗಳು ಇನ್ನೇನು ಕೆಲವು ದಿನಗಳಲ್ಲಿ ಮುಗಿಯಲಿದೆ. ಈ ತಿಂಗಳಿನಲ್ಲಿ ಕೇವಲ 29 ದಿನಗಳು ಮಾತ್ರ ಇರುತ್ತದೆ. ಇನ್ನು ಫೆಬ್ರವರಿ ತಿಂಗಳು ಮುಗಿದ ನಂತರ ಮಾರ್ಚ್ ಆರಂಭವಾಗುತ್ತದೆ. ಮಾರ್ಚ್ ನಲ್ಲಿ ಕೂಡ ಸಾಕಷ್ಟು ಹಬ್ಬ ಹರಿದಿನಗಳು ಬರಲಿದೆ. ಈ ವಿಶೇಷದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುವುದು ಸಹಜ.

ಇನ್ನು ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 18 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತದೆ. ಅರ್ಧ ತಿಂಗಳಿಗೂ ಹೆಚ್ಚು ದಿನಗಳು bank ಬಂದ್ ಆಗಿರುತ್ತದೆ. ಆಯಾ ರಾಜ್ಯದ ಹಬ್ಬದ ವಿಶೇಷತೆಗೆ ಆಧರಿಸಿ ಕೆಲ ರಾಜ್ಯದಲ್ಲಿ ರಜೆಯನ್ನು ನೀಡಲಾಗುತ್ತದೆ. ಇನ್ನು ಬ್ಯಾಂಕ್ ಗಳು ಮುಚ್ಚಿದ್ದರು ಕೂಡ ಗ್ರಾಹಕರಿಗೆ Online ನಲ್ಲಿ ಸೇವೆಗಳು ಲಭ್ಯವಿರುತ್ತದೆ. ನಾವೀಗ March ತಿಂಗಳಲ್ಲಿ ಯಾವ ಯಾವ ದಿನದಂದು Bank ಗಳು ಮುಚ್ಚಲ್ಪಟ್ಟಿರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Bank Holiday In March
Image Credit: Evenementsattractions

March ತಿಂಗಳಲ್ಲಿ ಈ 18 ದಿನಗಳು ಬ್ಯಾಂಕ್ ಮುಚ್ಚಿರಲಿದೆ
1 ಮಾರ್ಚ್ 2024 ಶುಕ್ರವಾರ, ಚಪ್ಚೂರ್ ಕುಟ್ ಕಾರಣ ಮಿಜೋರಾಂ ನಲ್ಲಿ ರಜೆ.

3 ಮಾರ್ಚ್ 2024 ಭಾನುವಾರ, ಸಾಪ್ತಾಹಿಕ ರಜೆ ದೇಶದಾದ್ಯಂತ ಬ್ಯಾಂಕ್‌ ಗಳನ್ನು ಮುಚ್ಚಿರುತ್ತದೆ.

6 ಮಾರ್ಚ್ 2024 ಬುಧವಾರ, ಮಹರ್ಷಿ ದಯಾನಂದ ಸರಸ್ವತಿ ಜಯಂತಿ.

Join Nadunudi News WhatsApp Group

8 ಮಾರ್ಚ್ 2024 ಶುಕ್ರವಾರ, ಮಹಾ ಶಿವರಾತ್ರಿ

9 ಮಾರ್ಚ್ 2024 ಶನಿವಾರ, ಎರಡನೇ ಶನಿವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಟ್ಟವು

10 ಮಾರ್ಚ್ 2024 ಭಾನುವಾರ, ಸಾಪ್ತಾಹಿಕ ರಜೆ ದೇಶದಾದ್ಯಂತ ಬ್ಯಾಂಕ್‌ ಗಳನ್ನು ಮುಚ್ಚಿರುತ್ತದೆ.

12 ಮಾರ್ಚ್ 2024 ಮಂಗಳವಾರ, ರಂಜಾನ್ ಆರಂಭ.

March Bank Holiday List
Image Credit: Informal News

17 ಮಾರ್ಚ್ 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ

20 ಮಾರ್ಚ್ 2024 ಬುಧವಾರ, ಮಾರ್ಚ್ ವಿಷುವತ್ ಸಂಕ್ರಾಂತಿಯ ಆಚರಣೆ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳನ್ನು ಮುಚ್ಚಿರುತ್ತದೆ.

22 ಮಾರ್ಚ್ 2024 ಶುಕ್ರವಾರ, ಬಿಹಾರ ದಿನ.

23 ಮಾರ್ಚ್ 2024 ಶನಿವಾರ, ಭಗತ್ ಸಿಂಗ್ ಹುತಾತ್ಮ.

24 ಮಾರ್ಚ್ 2024 ಭಾನುವಾರ, ಹೋಲಿಕಾ ದಹನ್ ಕಾರಣ ಗೆಜೆಟೆಡ್ ರಜೆ.

25 ಮಾರ್ಚ್ 2024 ಸೋಮವಾರ, ಹೋಳಿ ಅಥವಾ ಡೋಲಾ ಯಾತ್ರೆ ಕಾರಣ ಗೆಜೆಟೆಡ್ ರಜೆ.

26 ಮಾರ್ಚ್ 2024 ಮಂಗಳವಾರ, ಯೋಸಾಂಗ್.

Bank Holiday In March 2024
Image Credit: Live Mint

28 ಮಾರ್ಚ್ 2024 ಗುರುವಾರ, ಮಾಂಡಿ ಗುರುವಾರ ಆಚರಣೆ.

29 ಮಾರ್ಚ್ 2024 ಶುಕ್ರವಾರ, ಶುಭ ಶುಕ್ರವಾರ.

30 ಮಾರ್ಚ್ 2024 ಶನಿವಾರ, ನಾಲ್ಕನೇ ಶನಿವಾರ ರಾಷ್ಟ್ರವ್ಯಾಪಿ ರಜೆ.

31 ಮಾರ್ಚ್ 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ.

ಇದು ದೇಶದಾದ್ಯಂತ ಬ್ಯಾಂಕುಗಳ ರಾಜ ಪಟ್ಟಿಯಾಗಿದ್ದು ಇದರಲ್ಲಿ ಕೆಲವು ದಿನಗಳು ಕರ್ನಾಟಕದ ಬ್ಯಾಂಕುಗಳು ತೆರೆದಿರುತ್ತದೆ.

Join Nadunudi News WhatsApp Group