Bank Privatisation: SBI ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಖಾಸಗಿ ಆಗಲಿದೆ, ಕೇಂದ್ರದ ದಿಟ್ಟ ನಿರ್ಧಾರ.

6 ರಾಷ್ಟ್ರೀಕೃತ ಬ್ಯಾಂಕುಗಳನ್ನ ಹೋರಾಟಪಡಿಸಿ ಎಲ್ಲಾ ಬ್ಯಾಂಕುಗಳು ಖಾಸಗಿ ಆಗಲಿದೆ.

Bank Privatisation Updates: ದೇಶದಲ್ಲಿ ಅನೇಕ ಬ್ಯಾಂಕ್ (Bank) ಗಳು ಸರ್ಕಾರಿ ಬ್ಯಾಂಕ್ ಗಳಾಗಿವೆ. ಇದೀಗ ಬ್ಯಾಂಕ್ ಗಳ ಖಾಸಗೀಕರಣದ (Bank Privatisation) ಬಗ್ಗೆ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಕೇಂದ್ರ ಸರ್ಕಾರವು ಅನೇಕ ಬ್ಯಾಂಕ್ ಗಳ ಖಾಸಗೀಕರಣ ಮಾಡಿದೆ ಎನ್ನಲಾಗುತ್ತಿದೆ. ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಯಾವ ಯಾವ ಸರ್ಕಾರಿ ಬ್ಯಾಂಕ್ ಗಳು ಖಾಸಗೀಕರಣಗೊಳ್ಳಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Bank Privatisation Updates
Image Source: Zee News

ಬ್ಯಾಂಕ್ ಗಳ ಖಾಸಗಿರಣದ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ
ಅನೇಕ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಯೋಜನೆ ಹೂಡುತ್ತಿದೆ. ಇದೀಗ ಬ್ಯಾಂಕ್ ಗಳು ಹಾಗೂ ಕೆಲವು ಕಂಪನಿಗಳನ್ನು ಖಾಸಗೀಕರಣಗೊಳಿಸಲು ನಿರ್ಧರಿಸಿದೆ. ಬ್ಯಾಂಕ್ ಹಾಗೂ ಕಂಪನಿಗಳ ಖಾಸಗೀಕರಣದ ಕಾರ್ಯಗಳು ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲಿಯೇ ಬ್ಯಾಂಕ್ ಗಳ ಖಾಸಗೀಕರಣ ಕಾರ್ಯ ಪೂರ್ಣಗೊಳ್ಳಲಿದೆ.

Bank Privatisation Updates
Image Source: Udayavani

SBI ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಖಾಸಗಿ ಆಗಲಿದೆ
ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಸರ್ಕಾರಿ ನೌಕರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರತುಪಡಿಸಿ ಎಲ್ಲಾ ಸರ್ಕಾರಿ ಬ್ಯಾಂಕ್ ಗಳು ಖಾಸಗಿ ಆಗಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಹಾಗೆಯೆ ದೇಶದ 6 ಸರ್ಕಾರಿ ಬ್ಯಾಂಕ್ ಗಳನ್ನೂ ಖಾಸಗೀಕರಣ ಮಾಡುವುದಿಲ್ಲ ಎಂದು NITI ಆಯೋಗ ತಿಳಿಸಿದೆ.

ಖಾಸಗೀಕರಣ ಆಗದ ಆರು ಬ್ಯಾಂಕ್ ಗಳು
ಯಾವ ಯಾವ ಬ್ಯಾಂಕ್ ಗಳನ್ನೂ ಖಾಸಗೀಕರಣ ಮಾಡುವುದಿಲ್ಲ ಎನ್ನುವ ಬಗ್ಗೆ ನೀತಿ ಆಯೋಗ ಮಾಹಿತಿ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್ ಬಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಇಂಡಿಯನ್ ಬ್ಯಾಂಕ್ ಗಳನ್ನೂ ಖಾಸಗೀಕರಣ ಮಾಡುವುದಿಲ್ಲ ಎಂದು ನೀತಿ ಆಯೋಗ ತಿಳಿಸಿದೆ.

Join Nadunudi News WhatsApp Group

Bank Privatisation Updates
Image Source: News18

Join Nadunudi News WhatsApp Group