Basavaraj Bommai: ದೇಶದ ಶ್ರೀಮಂತ CM ಗಳಲ್ಲಿ ಬೊಮ್ಮಾಯಿ ಎಷ್ಟನೇ ಸ್ಥಾನ, ಬೊಮ್ಮಾಯಿ ಆಸ್ತಿ ಎಷ್ಟು.

ಬಸವರಾಜ್ ಬೊಮ್ಮಾಯಿ ಅವರು ದೇಶದ ಶ್ರೀಮಂತರ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಇದ್ದಾರೆ.

CM Basavaraj Bommai Net Woth: ಇದೀಗ ದೇಶದ ಶ್ರೀಮಂತ ಮುಖ್ಯಮಂತ್ರಿಗಳ (Chief Minister) ಯಾರೆನ್ನುದರ ಕುರಿತು ವರದಿ ಬಿಡುಗಡೆಯಾಗಿದೆ. ಎಡಿಆರ್ ಸಮೀಕ್ಷೆ ನಡೆಸಿ ದೇಶದ್ಲಲಿಯೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆದೊಳಿಸಿದೆ.

ಇನ್ನು ಕರ್ನಾಟಕ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ದೇಶದಲ್ಲಿ ಎಷ್ಟನೇ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

CM Basavaraj Bommai Net Woth
Image Source: India Today

ದೇಶದ ಶ್ರೀಮಂತ ಮುಖ್ಯಮಂತ್ರಿಗಳು
ಆಂದ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್ ಜಗನ್ ಮೋಹನ್ ರೆಡ್ಡಿ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ವೈ. ಎಸ್ ಜಗನ್ ಮೋಹನ್ ರೆಡ್ಡಿ ಅವರ ಒಟ್ಟು ಆಸ್ತಿಯ ಮೌಲ್ಯ 510 ಕೋಟಿ ರೂ. ಆಗಿದೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ದೇಶದ ಎರಡನೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ.

ಪೆಮಾ ಖಂಡು ಅವರ ಒಟ್ಟು ಆಸ್ತಿಯ ಮೌಲ್ಯ 163 ಕೋಟಿ ರೂ. ಆಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ದೇಶದ ಮೂರನೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ನವೀನ್ ಪಾಟ್ನಾಯಕ್ ಅವರು ಒಟ್ಟು 63 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ದೇಶದ ಮುಖ್ಯಮಂತ್ರಿಯ ಆಸ್ತಿಯ ಮೌಲ್ಯವು ಸರಾಸರಿ 33 .96 ಕೋಟಿ ರೂ. ಆಗಿರುತ್ತದೆ.

CM Basavaraj Bommai Net Woth
Image Source: Times Of India

ಬಸವರಾಜ್ ಬೊಮ್ಮಾಯಿ ಅವರ ಒಟ್ಟು ಆಸ್ತಿಯ ಮೌಲ್ಯ
ಮಮತಾ ಬ್ಯಾನರ್ಜಿ ಅವರು ಅತ್ಯಂತ ಕಡಿಮೆ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಕರ್ನಾಟಕದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಒಟ್ಟು ಆಸ್ತಿಯ ಮೌಲ್ಯ 8 .29 ಕೋಟಿ ರೂ. ಆಗಿದೆ. ಮಹಾರಾಷ್ಟ್ರದ ಶಿವಸೇನೆಯ ಏಕನಾಥ್ ಸಂಭಾಜಿ ಶಿಂದೆ 3 .75 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಅವರು 23 .5 ಕೋಟಿ ರೂ ಆಸ್ತಿಯನ್ನು ಹೊಂದಿದ್ದಾರೆ.

Join Nadunudi News WhatsApp Group

CM Basavaraj Bommai Net Woth
Iage Source: Wikibio

Join Nadunudi News WhatsApp Group