BeatXP: ಕೇವಲ 1400 ರೂ ನಲ್ಲಿ ಖರೀದಿಸಿ 7000 ಸ್ಮಾರ್ಟ್ ವಾಚ್, ಆಫರ್ ಮಿಸ್ ಮಾಡಿಕೊಳ್ಳಬೇಡಿ.

ಈ ಸ್ಮಾರ್ಟ್ ವಾಚ್ ನ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಅಮೆಜಾನ್.

BeatXP Marv Neo Smartwatch: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ವಾಚ್ (Smartwatch) ಟ್ರೆಂಡ್ ಹೆಚ್ಚುತ್ತಿದೆ. ಜನರ ಕೈಯಲ್ಲಿ ಹೆಚ್ಚಾಗಿ ಸ್ಮಾರ್ಟ್ ವಾಚ್ ಗಳು ಕಾಣಿಸುತ್ತಿದೆ. ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಸ್ಮಾರ್ಟ್ ವಾಚ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಇನ್ನು ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಗಳು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ದೊಡ ಮಟ್ಟಿನ ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ಅಮೆಜಾನ್ (Amazon) ಈ ಸ್ಮಾರ್ಟ್ ವಾಚ್ ನ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ.

ಅಮೆಜಾನ್ ನಲ್ಲಿ BeatXP Marv Neo ಸ್ಮಾರ್ಟ್ ವಾಚ್ ಗೆ ಭರ್ಜರಿ ಆಫರ್
ಅಮೆಜಾನ್ ಇದೀಗ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸ್ಮಾರ್ಟ್ ವಾಚ್ ಅನ್ನು ಮಾರಾಟ ಮಾಡಲಿದೆ. ನೀವು ಹೊಸ ಸ್ಮಾರ್ಟ್ ವಾಚ್ ಖರೀದಿಸಬೇಕು ಎಂದಿದ್ದಾರೆ ಅಮೆಜಾನ್ ನ ಈ ಆಫರ್ ನಿಮಗೆ ಸಹಾಯವಾಗಲಿದೆ.

Great offer on BeatXP Marv Neo Smart Watch on Amazon
Image Credit: 91mobiles

ಅಮೆಜಾನ್ beatXP Marv Neo ಸ್ಮಾರ್ಟ್ ವಾಚ್ ಖರೀದಿಯ ಮೇಲೆ ಬರೋಬ್ಬರಿ 80 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ. ಅಮೆಜಾನ್ ನಲ್ಲಿ ಈ ಕೆಲವು ದಿನಗಳಿಗೆ ಮಾತ್ರ ಲಭ್ಯವಿದೆ.

ಕೇವಲ 1400 ರೂ ನಲ್ಲಿ ಖರೀದಿಸಿ 7000 ಸ್ಮಾರ್ಟ್ ವಾಚ್
BeatXP ಕಂಪನಿಯ Marv Neo ಸ್ಮಾರ್ಟ್ ವಾಚ್ ಅಮೆಜಾನ್ ನಲ್ಲಿ ಕೇವಲ 1,400 ರೋ. ಗೆ ಲಭ್ಯವಿದೆ. ಈ ಸ್ಮಾರ್ಟ್ ವಾಚ್ ನ ಆರಂಭಿಕ ಬೆಲೆ 6,999 ರೂ. ಆಗಿದೆ. ಆದರೆ ನೀವು ಅಮೆಜಾನ್ ನ 80 % ಆಫರ್ ಅನ್ನು ಬಳಸಿಕೊಂಡು ಕೇವಲ 1,399 ರೂ. ಗೆ ಖರೀದಿಸಬಹುದು. ಸ್ಮಾರ್ಟ್ ವಾಚ್ ನಲ್ಲಿ ಕರೆಯ ಅನುಕೂಲಕ್ಕಾಗಿ ಉತ್ತಮ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

Great offer on BeatXP Marv Neo Smart Watch on Amazon
Image Credit: Beatxp

beatXP Marv Neo ಸ್ಮಾರ್ಟ್ ವಾಚ್ ವಿಶೇಷತೆ
BeatXP Marv Neo ಸ್ಮಾರ್ಟ್ ವಾಚ್ 1 .85 ಇಂಚಿನ HD ಡಿಸ್ ಪ್ಲೇ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ನ ಚಾರ್ಜಿಂಗ್ ಬಗ್ಗೆ ಹೇಳುವುದಾದರೆ, ಒಮ್ಮೆ ಚಾರ್ಜ್ ಮಾಡಿದರೆ ನೀವು  7 ದಿನಗಳ ವರೆಗೆ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. Marv Neo ಸ್ಮಾರ್ಟ್ ವಾಚ್ BT ಕರೆಗಳಿಗೆ ಸುಮಾರು 2 ದಿನಗಳ ವರೆಗೆ ಬಳಕೆಗೆ ಲಭ್ಯವಿದೆ. beatXP Marv Neo ಸ್ಮಾರ್ಟ್ ವಾಚ್ ಸಂಪೂರ್ಣ ಚಾರ್ಜ್ ಆಗಲು 2 ಗಂಟೆಗಳ ಅಗತ್ಯವಿದೆ.

Join Nadunudi News WhatsApp Group