Beer Price: ಮದ್ಯ ಪ್ರಿಯರಿಗೆ ಮತ್ತೆ ಬೇಸರದ ಸುದ್ದಿ, ಬಿಯರ್ ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ

ಬಿಯರ್ ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ, ಎಣ್ಣೆ ಪ್ರಿಯರಿಗೆ ಮತ್ತೆ ಬೇಸರದ ಸುದ್ದಿ

Beer Price Hike: ಪ್ರಸ್ತುತ ಹೊಸ ವರ್ಷದ ಆರಂಭದಿಂದ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಹಣಕಾಸಿನ ವಹಿವಾಟುಳ ಸಾಕಷ್ಟು ಬದಲಾಗಿವೆ ಎಂನ್ನಬಹುದು. ನಿಯಮ ಬದಲಾವಣೆಯ ಜೊತೆಗೆ ಕೆಲ ವಸ್ತುಗಳ ಬೆಳೆಯಕೂಡ ಬದಲಾವಣೆ ಮಾಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಮದ್ಯದ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.

ರಾಜ್ಯದಲ್ಲಿ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಚಿಂತನೆ ನಡೆಸುತ್ತಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಸರ್ಕಾರ ಶಾಕಿಂಗ್ ಸುದ್ದಿಯನ್ನು ನೀಡಿದೆ. ಇನ್ನುಮುಂದೆ ಮದ್ಯವನ್ನು ಹೆಚ್ಚಿನ ಬೆಲೆ ಕೊಟ್ಟು ಖರೀದಿಸಬೇಕಾಗುತ್ತದೆ. ಅಬಕಾರಿ ಇಲಾಖೆಯು ಬಿಯರ್ ಬೆಲೆಯಲ್ಲಿ ಎಷ್ಟು ದರ ಹೆಚ್ಚಳ ಮಾಡಿದೆ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಉತ್ತರ ಕಂಡುಕೊಳ್ಳೋಣ.

Beer Price Hike
Image Credit: iiitl

ರಾಜ್ಯದಲ್ಲಿ ಮತ್ತೆ ಬಿಯರ್ ದರ ಹೆಚ್ಚಳ
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚ್ಚಳ ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿದೆ. ಅಬಕಾರಿ ತೆರಿಗೆಯನ್ನು ಶೇ. 10 ರಷ್ಟು ಹೆಚ್ಚಳ ಮಾಡಲು ಇಲಾಖೆ ನಿರ್ಧರಿಸಿದೆ. ಅಬಕಾರಿ ಇಲಾಖೆಯು 650 ಮೀ.ಲಿ ಅಳತೆಯ ಪ್ರತಿ ಬಾಟಲಿ ಬಿಯರ್ ನ ದರದಲ್ಲಿ ರೂ. 8 ರಿಂದ 10 ರವರೆಗೆ ಹೆಚ್ಚಳವಾಗಲಿದೆ.

Beer Price Hike In Karnataka
Image Credit: Informal News

ಪ್ರತಿ ಬಾಟಲಿ ಬಿಯರ್ ನ ದರದಲ್ಲಿ ರೂ. 8 ರಿಂದ 10 ಹೆಚ್ಚಳ
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಮೂಲ ಘೋಷಿತ ದರದ ಶೇ. 185 ರಿಂದ 195 ಕ್ಕೆ ಏರಿಕೆ ಮಾಡಲು ಅವಕಾಶ ಕಲ್ಪಿಸಿ ಕರ್ನಾಟಕ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಕರ್ನಾಟಕ ಅಬಕಾರಿ ನಿಯಮಗಳು 2024 ರ ಕರಡನ್ನು ಪ್ರಕಟಿಸಲಾಗಿದೆ. 2023 ರ ಜುಲೈ ತಿಂಗಳಿನಲ್ಲಿ ಭಾರತೀಯ ಮದ್ಯದ ಮೇಲಿನ ಹೆಚ್ಚಿನ ಬೇಕರಿ ತೆರಿಗೆಯನ್ನು ಶೇ. 20 ರಷ್ಟು ಮತ್ತು ಬಿಯರ್ ಮೇಲಿನ ಬೇಕರಿ ತೆರಿಗೆಯನ್ನು ಶೇ. 10 ರಷ್ಟು ಹೆಚ್ಚಳ ಮಾಡಲಾಗಿತ್ತು.

Join Nadunudi News WhatsApp Group

Join Nadunudi News WhatsApp Group