Beer Price: 1989 ರಲ್ಲಿ ಒಂದು ಬಾಟಲ್ ಬಿಯರ್ ಬೆಲೆ ಎಷ್ಟಿತ್ತು ಗೊತ್ತಾ…? ತುಂಬಾ ಅಗ್ಗ

1989 ರಲ್ಲಿ 1 ಬಿಯರ್​ ಬಾಟಲ್​ ಬೆಲೆ ಎಷ್ಟಿತ್ತು ಗೊತ್ತಾ? ಎಣ್ಣೆ ಪ್ರಿಯರೆ ಇತ್ತ ನೋಡಿ

Beer Price In 1989: ಸದ್ಯದ ಡಿಜಿಟಲ್ ದುನಿಯಾದಲ್ಲಿ ಎಲ್ಲವು ಕೂಡ ಡಿಜಿಟಲೀಕರಣಗೊಳ್ಳುತ್ತಿದೆ. ಪ್ರಸ್ತುತ ಸೋಶಿಯಲ್ ಮೀಡಿಯಾ ಎನ್ನುವುದು ಟ್ರೆಂಡಿಂಗ್ ನಲ್ಲಿದೆ. ಸಾಮಾನ್ಯವಾಗಿ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ಸೋಶಿಯಲ್ ಮಿಡಿಯವನ್ನು ಬಳಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರ ವೈರಲ್ ಆಗುತ್ತ ಇರುತ್ತದೆ.

ಸದ್ಯ ಬೆಲೆ ಏರಿಕೆಯಿಂದಾಗಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ಕಾಲದ ಬಿಲ್ ಗಳು ಹೆಚ್ಚಾಗಿ ವೈರಲ್ ಆಗುತ್ತಿದೆ. ಈಗಿನ ವಸ್ತುಗಳ ಬೆಲೆಗೂ ಆಗಿಕ ಕಾಲದ ವಸ್ತುಗಳ ಬೆಲೆಗೂ ಬರಿ ಕಂಪ್ಯಾರಿಷನ್ ನಡೆಯುತ್ತಿದೆ ಎನ್ನಬಹುದು. ಈ ಹಿಂದೆ ತಿಂಡಿ ತಿನಿಸುಗಳು, ಬುಲೆಟ್ ಬೈಕ್ ಗಳ ಹಿಂದಿನ ಕಾಲದ ಬಿಲ್ ಆಗಿದ್ದರೆ ಇದೀಗ ಮದ್ಯ ಪ್ರಿಯರ ನೆಚ್ಚಿನ ಬಿಯರ್ ಬೆಲೆ ವೈರಲ್ ಆಗುತ್ತಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಇದೀಗ 1989 ರ ಬಿಯರ್ ಬೆಲೆ ಜನರಿಗೆ ಅಚ್ಚರಿ ನೀಡಿದೆ ಎನ್ನಬಹುದು.

Beer Price In 1989
Image Credit: Navbharat Times

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ 1989 ರ ಒಂದು ಬಾಟಲ್ ಬಿಯರ್ ಬೆಲೆ…!
ಮದ್ಯವನ್ನು ಕುಡಿಯುವವರು ಸಂಖ್ಯೆಯೇನು ಕಡಿಮೆ ಇಲ್ಲ. ಅದರಲ್ಲಿಯೂ ಹೆಚ್ಚಿನ ಜನರು ಬಿಯರ್ ಅನ್ನು ಕುಡಿಯಲು ಬಯಸುತ್ತಾರೆ. ಈ ಬೇಸಿಗೆಯಂಲ್ಲಂತೂ ಬಿಯರ್ ಗಳಿಗೆ ಬೇಡಿಕೆ ಹೆಚ್ಚಿರುತ್ತದೆ ಇನ್ನು ದೇಶದಲ್ಲಿ ಬೇರೆ ಏರಿಕೆಯ ಪರಿಸ್ಥಿತಿ ಎದುರಾಗಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಆಗಾಗ ಕೆಲ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಇನ್ನು ದೇಶಲ್ಲಿ ಅಬಕಾರಿ ಇಲಾಖೆಯು ಇತ್ತೀಚೆಗಷ್ಟೇ ಮದ್ಯದ ಬೆಲೆಯನ್ನು ಹೆಚ್ಚಿಸಿತ್ತು. ಮದ್ಯದ ಬೆಲೆ ಏರಿಕೆಯು ಎಲ್ಲ ರೀತಿಯ ಮದ್ಯದ ಬ್ರಾಂಡ್ ಗಳ ಬೆಲೆಯನ್ನು ಕೂಡ ಹೆಚ್ಚಿಸುತ್ತವೆ. ಪ್ರಸ್ತುತ ಒಂದು ಬಾಟಲ್ ಬಿಯರ್ ಗೆ 100 ರಿಂದ 12o ರೂ.ನೀಡಬೇಕಾಗಿದೆ.

1989 ರಲ್ಲಿ ಒಂದು ಬಾಟಲ್ ಬಿಯರ್ ಬೆಲೆ ಎಷ್ಟಿದೆ ಗೊತ್ತಾ…?
ಇನ್ನು 30 ವರ್ಷದ ಹಿಂದೆ ಬಿಯರ್ ಇಷ್ಟೊಂದು ದುಬಾರಿಯಾಗಿರಲಿಲ್ಲ. ತುಂಬಾ ಕಡಿಮೆ ಬೆಲೆಗೆ ಬಿಯರ್ ಲಭ್ಯವಾಗುತ್ತಿತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ 1989 ರ ಬಿಯರ್ ಬೆಲೆ ಬಾರಿ ವೈರಲ್ ಆಗುತ್ತಿದ್. ಈ ಬಿಯರ್ ಬೆಲೆ ನೋಡಿ ಜನರು ಹುಬ್ಬೇರಿಸುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು 1989 ರ ಒಂದು ಬಿಯರ್ ಬೆಲೆಯನ್ನು ಹಂಚಿಕೊಂಡಿದ್ದಾರೆ. ಇನ್ನು 1989 ರ ಒಂದು ಬಿಯರ್ ಬೆಲೆ ಬಾರ್ ಸಪ್ಲಾಯರ್ ಗೆ ನೀಡುವ ಟಿಪ್ ಗಿಂತಲೂ ಕಡಿಮೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ಬಿಯರ್ ನ ಬಿಲ್ ಕೇವಲ 33 ರೂ. ಆಗಿದೆ. 1989 ರಲ್ಲಿ ಕೇವಲ 33 ರೂ. ಗಳಲ್ಲಿ ಒಂದು ಬಿಯರ್ ಅನ್ನು ಖರೀದಿಸಬಹುದಿತ್ತು.

BEER Rate in 1989
Image Credit: Zeenews

Join Nadunudi News WhatsApp Group

Join Nadunudi News WhatsApp Group