Home Loan: ಹೊಸ ಮನೆ ಕಟ್ಟುತ್ತಿರುವವರಿಗೆ ಗುಡ್ ನ್ಯೂಸ್, ಈ ಬ್ಯಾಂಕುಗಳಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಗೃಹಸಾಲ.

ಈ ಬ್ಯಾಂಕುಗಳಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಗೃಹಸಾಲ

Best Bank For Taking Home Loan: ಸಾಮಾನ್ಯವಾಗಿ ಎಲ್ಲರು ಕೂಡ ತಮ್ಮದೇ ಆದ ಆದ ಕನಸನ್ನು ಹೊಂದಿರುತ್ತಾರೆ. ಹೆಚ್ಚಿನ ಜನರು ಕನಸು ತಮಗಾಗಿ ಸ್ವಂತ ಮನೆ ನಿರ್ಮಿಸಿಕೊಳ್ಳುವುದಾಗಿರುತ್ತದೆ. ಇನ್ನು ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ದೊಡ್ಡ ಮೊತ್ತದ ಹಣದ ಅಗತ್ಯ ಇರುತ್ತದೆ. ಇನ್ನು ಅದೆಷ್ಟೋ ಜನರು ತಮ್ಮ ಮನೆ ನಿರ್ಮಾಣದ ಕನಸನ್ನು ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯುವ ಮೂಲಕ ನನಸು ಮಾಡಿಕೊಂಡಿದ್ದಾರೆ.

ದೇಶದ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ವಿಭಿನ್ನ ಬಡ್ಡಿದರಗಳೊಂದಿಗೆ ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ನೀವು ಗೃಹ ಸಾಲವನ್ನು ಪಡೆಯುವ ಯೋಜನೆಯಲ್ಲಿದ್ದರೆ ಈ ಲೇಖನದಲ್ಲಿನ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ನಾವೀಗ ದೇಶದ ವಿವಿಧ ಬ್ಯಾಂಕ್ ಗಳು ಯಾವ ಯಾವ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Bank Of Baroda
Image Credit: Live Mint

ಈ ಬ್ಯಾಂಕುಗಳಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಗೃಹಸಾಲ
•Bank Of Baroda
ಬ್ಯಾಂಕ್ ಆಫ್ ಬರೋಡಾ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಬ್ಯಾಂಕ್ 8.40 ರಿಂದ 10.65% ಬಡ್ಡಿ ದರವನ್ನು ರೂ. 30 ಲಕ್ಷದವರೆಗೆ, ರೂ 30 ಲಕ್ಷಕ್ಕಿಂತ ಹೆಚ್ಚು ಸಾಲಗಲಿದೆ 8.40% 10.65%, ರೂ. ಹಾಗೂ 75 ಲಕ್ಷಕ್ಕಿಂತ ಹೆಚ್ಚು 8.40% 10.90% ಬಡ್ಡಿಯನ್ನು ವಿಧಿಸುತ್ತದೆ.

•Punjab National Bank
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ರೂ. 30 ಲಕ್ಷದವರೆಗೆ ಸಾಲಕ್ಕೆ 8.45% 10.25%, ರೂ 30 ಲಕ್ಷಕ್ಕಿಂತ ಹೆಚ್ಚು ಸಾಲಕ್ಕೆ 8.40% 10.15%, ರೂ. 75 ಲಕ್ಷಕ್ಕಿಂತ ಹೆಚ್ಚು ಸಾಲಗಳಿಗೆ 8.40% 10.15% ವರೆಗೆ ಬಡ್ಡಿ ದರಗಳನ್ನು ವಿಧಿಸುತ್ತಿದೆ.

Punjab National Bank
Image Credit: Moneycontrol

•State Bank Of India
ದೇಶದ ಅತಿದೊಡ್ಡ ಮತ್ತು ಸರ್ಕಾರಿ ಬ್ಯಾಂಕ್ SBI 8.40%-10.15% ಬಡ್ಡಿ ದರವನ್ನು ರೂ 30 ಲಕ್ಷದವರೆಗೆ ವಿಧಿಸುತ್ತಿದೆ, ರೂ 30 ಲಕ್ಷಕ್ಕಿಂತ ಹೆಚ್ಚು ಸಾಲಗಳಿಗೆ 8.40% 10.05%, ರೂ 75 ಲಕ್ಷಕ್ಕಿಂತ ಹೆಚ್ಚು ಸಾಲಕ್ಕೆ 8.40%-10.05% ಬಡ್ಡಿದರವನ್ನು ವಿಧಿಸುತ್ತದೆ.

Join Nadunudi News WhatsApp Group

•Union Bank
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 30 ಲಕ್ಷ ರೂ.ವರೆಗೆ 8.35%-10.75% ಬಡ್ಡಿ ದರವನ್ನು ವಿಧಿಸುತ್ತಿದೆ. 30 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ 8.35%-10.90%, ರೂ 75 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ 8.35%-10.90% ಬದ್ದ್ದರವನ್ನು ನಿಗದಿಪಡಿಸಿದೆ.

State Bank Of India
Image Credit: Zeebiz

•Bank Of India
ಬ್ಯಾಂಕ್ ಆಫ್ ಇಂಡಿಯಾ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತಿದೆ. ಗ್ರಾಹಕರಿಗೆ 8.30% ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ.

ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ಪಡೆಯಲು ಈ ದಾಖಲೆಗಳು ಅಗತ್ಯ
•ಗುರುತಿನ ಪುರಾವೆ
ಆದಾಯ ಪುರಾವೆ, ವಯಸ್ಸಿನ ಪುರಾವೆ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿಯನ್ನು ಒಳಗೊಂಡಿರುತ್ತದೆ.

•ವಿಳಾಸ ಪುರಾವೆ
ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಗತ್ಯವಿದೆ.

•ಬ್ಯಾಂಕಿಂಗ್ ಮಾಹಿತಿ

Bank Of India
Image Credit: Moneycontrol

Join Nadunudi News WhatsApp Group