Bigg Boss: ಬಿಗ್ ಬಾಸ್ ವಿನ್ ಆಗುವವರಿಗೆ ಸಿಗುವ ಒಟ್ಟು ಬಹುಮಾನದ ಮೊತ್ತ ಎಷ್ಟು…? ಹಣದ ಜೊತೆಗೆ ಸಾಕಷ್ಟು ಬಹುಮಾನ.

ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದವರಿಗೆ ಭರ್ಜರಿ ಮೊತ್ತದ ಜೊತೆಗೆ ಬಹುಮಾನ ಕೂಡ ನೀಡಲಾಗುತ್ತದೆ.

Bigg Boss Prize Money: ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ರಿಯಾಲಿಟಿ ಶೋ ಎಂದರೆ ಅದು Bigg boss ಎನ್ನಬಹುದು. ಕನ್ನಡ ಭಾಷೆಯ ಜೊತೆಗೆ ತೆಲುಗು, ತಮಿಳ್, ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಬಿಗ್ ಬಾಸ್ ಪ್ರಸಾರಗೊಳ್ಳುತ್ತದೆ. ಪ್ರಸ್ತುತ Bigg Boss Kannada 10 ನೇ ಸೀಸನ್ ನಡೆಯುತ್ತಿದೆ.

BBK10 ಸೀಸನ್ ಮುಕ್ತಾಯ ಹಂತವನ್ನು ತಲುಪಿದೆ. ಯಾವುದೇ ಭಾಷೆಯಲ್ಲಿ ಬಿಗ್ ಬಾಸ್ ಆರಂಭವಾಗಿದ್ದರೂ ಅದಾದ್ ಕ್ರೇಜ್ ಹೆಚ್ಚಿರುತ್ತದೆ. ಅಜನೃ ಬಿಗ್ಗ್ ಬೋಸ್ ವಿನ್ನರ್ ಪಟ್ಟ ಯಾರು ಪಡೆಯುತ್ತಾರೆ ಎನ್ನುವ ಕುತೂಹಲದಲ್ಲಿರುತ್ತಾರೆ. ಇದೀಗ ನಾವು ಬಿಗ್ ಬಾಸ್ ವಿನ್ ಆಗುವವವರಿಗೆ ಎಷ್ಟು ಬಹುಮಾನ ನೀಡಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Bigg Boss Kannada Season 10 Prize Money
Image Credit: Zee News

ಬಿಗ್ ಬಾಸ್ ವಿನ್ ಆಗುವವರಿಗೆ ಸಿಗುವ ಒಟ್ಟು ಬಹುಮಾನದ ಮೊತ್ತ ಎಷ್ಟು…?
ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಜನ ಸ್ಪರ್ದಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಕಲೆದ್ದ ವಾರದಲ್ಲಿ ಎಲಿಮಿನೇಷನ್ ಇಲ್ಲದ ಕಾರಣ ಈ ವಾರ ಕೂಡ 8 ಮಂದಿ ಇರಲಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಟಾಪ್ 5 ಗಾಗಿ ಸೆಣೆಸಾಟ ನಡೆಯುತ್ತಿದೆ. ಇನ್ನು ಕಳೆದ ವರದ್ಲಲಿ ನಡೆದ ಟಿಕೆಟ್ ಟು ಫೈನಲ್ ಟಾಸ್ಕ್ ನಲ್ಲಿ ಸಂಗೀತ ಶೃಂಗೇರಿ ನೇರವಾಗಿ ಫೈನಲ್ ಗೆ ಆಯ್ಕೆಗೊಂಡಿದ್ದಾರೆ. ಸದ್ಯ ಫೈನಲ್ ನಲ್ಲಿ ವಿನಯ್, ಕಾರ್ತಿಕ್, ಸಂಗೀತ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ ಎನ್ನಬಹುದು.

ಸೋಶಿಯಲ್ ಮಿಡಿಯದಲ್ಲಂತೂ ಬಿಗ್ ಬಾಸ್ ವಿನ್ನರ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. BBK10 ರ ಟ್ರೋಫಿ ಯಾರ ಪಾಲಾಗುತ್ತದೆ ಎನ್ನುವುದು ಕನ್ನಡಿಗರ ಸದ್ಯದ ನಿರೀಕ್ಷೆಯಾಗಿದೆ. ಇನ್ನು ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದವರಿಗೆ ಭರ್ಜರಿ ಮೊತ್ತದ ಜೊತೆಗೆ ಬಹುಮಾನ ಕೂಡ ನೀಡಲಾಗುತ್ತದೆ. ಕನ್ನಡ ಬಿಗ್ ಬಾಸ್ ಸೀಸನ್ ನಲ್ಲಿ ವಿನ್ ಆದವರಿಗೆ ಅರ್ಧ ಕೋಟಿ ಹಣ ನೀಡಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಅಷ್ಟಕ್ಕೂ ಈ 50 ಲಕ್ಷ ಯಾರ ಪಾಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Bigg Boss Hindi Prize Money
Image Credit: lehren

ಹಣದ ಜೊತೆಗೆ ಸಿಗಲಿದೆ ಸಾಕಷ್ಟು ಬಹುಮಾನ
ಸದ್ಯ ಬಿಗ್ ಬಾಸ್ ಹಿಂದಿ ಸೀಸನ್ ಕೂಡ ಅಂತಿಮ ಹಂತದಲ್ಲಿದೆ. ಇವರ ಎಲಿಮಿನೇಷನ್ ಆದರೆ ಟಾಪ್ 5 ಫೈನಲ್ ಲಿಸ್ಟ್ ರೆಡಿಯಾಗುತ್ತಾರೆ. ಅದರಲ್ಲಿ ಒಬ್ಬರು ಬಿಗ್ ಬಾಸ್ ವಿನ್ನರ್ ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತಾರೆ.

Join Nadunudi News WhatsApp Group

Bigg Boss Hindi Season 17 ರ ಫೈನಲ್ ಜನವರಿ 28 ರಂದು ನಡೆಯಲಿದೆ. ಈ ಸೀಸನ್ ನಲ್ಲಿ ಮುನಾವರ್ ಫಾರೂಕಿ ಮತ್ತು ಅಂಕಿತಾ ಲೋಖಂಡೆ ನಡುವೆ ಭಾರೀ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಕಳೆದ ಸೀಸನ್ ನ ವಿನ್ನರ್, ರಾಪರ್ ಎಂಸಿ ಸ್ಟೇನ್ ಅವರು 31.8 ಲಕ್ಷ ರೂ. ಮೊತ್ತವನ್ನು ಪಡೆದಿದ್ದಾರೆ. ಹೀಗಿರುವಾಗ ಬಿಗ್ ಬಾಸ್ 17 ಸೀಸನ್ ಗೆಲ್ಲುವ ಸ್ಪರ್ಧಿಗೆ ಸುಮಾರು 30 ರಿಂದ 40 ಲಕ್ಷ ಬಹುಮಾನ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿಲಭಿಸಿದೆ.

Join Nadunudi News WhatsApp Group