Post Office Service: ಪೋಸ್ಟ್ ಮೂಲಕ ಮನೆ ಮನೆಗೆ ಬರಲಿದೆ ಜನನ-ಮರಣ ಪ್ರಮಾಣಪತ್ರ, ಹೊಸ ಯೋಜನೆಗೆ ಚಾಲನೆ.

ಪೋಸ್ಟ್ ಮೂಲಕ ಮನೆ ಮನೆಗೆ ಬರಲಿದೆ ಜನ ಮತ್ತು ಮರಣ ಪ್ರಮಾಣಪತ್ರ.

Birth And Death Certificate: ಜನಸಾಮಾನ್ಯರು ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರವನ್ನು (Birth And Death Certificate) ಮಾಡಿಕೊಳ್ಳಲೇ ಬೇಕು. ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಗಳು ಮಾಡಲು ಮೊದಲು ಅರ್ಜಿ ಸಲ್ಲಿಸಬೇಕು.

ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಕೆಲವು ಸಮಯದ ನಂತರ ಜನನ ಮರಣ ಪ್ರಮಾಣ ಪತ್ರಗಳು ಸಿದ್ದವಾಗುತ್ತದೆ. ಇನ್ನು ಈ ಪ್ರಮಾಣ ಪತ್ರಗಳು ಅರ್ಜಿದಾರರಿಗೆ ತಲುಪಲು ಕೆಲವು ಸಮಯ ಬೇಕಾಗುತ್ತದೆ.

Birth-Death Certificate will arrive door to door by post, Death certificate will arrive door to door by post within a few days of application.
Image Credit: justdial

ಆದರೆ ಇದೀಗ ಅಂಚೆ ಇಲಾಖೆ (Post Office) ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿ ನೀಡಿದೆ. ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರ ಅರ್ಜಿದಾರರಿಗೆ ಇನ್ನುಮುಂದೆ ಬೇಗ ಸಿಗಲಿದೆ.

ಅಂಚೆ ಇಲಾಖೆಯಿಂದ ಸಿಹಿ ಸುದ್ದಿ
ನಗರಸಭೆಗೆ ಭೇಟಿ ನೀಡುವ ಮೂಲಕ ನೀವು ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು. ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಕ್ಕೆ ಸಂಬಂದಿಸಿದ ಕೆಲವು ಮಾಹಿತಿಗಳನ್ನು ನೀಡಬೇಕಾಗುತ್ತದೆ. ಸೂಕ್ತ ವಿಳಾಸವನ್ನು ನಮೂದಿಸಿ ಅರ್ಜಿ ಸಲ್ಲಿಸಬೇಕು.

If an application is made to the city council, the population and death certificate will now be sent by post.
Image Credit: discountwalas

ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ಬರಲಿದೆ ಜನನ -ಮರಣ ಪ್ರಮಾಣ ಪತ್ರ
ನೀವು ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಕೆಲವು ಸಮಯದ ನಂತರ ನಿಮ್ಮ ಪ್ರಮಾಣ ಪತ್ರ ಸಿದ್ದವಾಗುತ್ತದೆ. ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಯ ಬಾಗಿಲಿಗೆ ಜನನ ಮರಣ ಪ್ರಮಾಣ ಪತ್ರಗಳು ತಲುಪುತ್ತದೆ. ಸ್ಪೀಡ್ ಪೋಸ್ಟ್ ನ ಮೂಲಕ ಮನೆ ಬಾಗಿಲಿಗೆ ಜನನ, ಮರಣ ಪ್ರಮಾಣ ಪತ್ರ ತಲುಪಲು ಕಂದಾಯ ಇಲಾಖೆಯು ಅಂಚೆ ಇಲಾಖೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

Join Nadunudi News WhatsApp Group

Join Nadunudi News WhatsApp Group