ಯೇಸುವಿನ ಮುಂದೆ ಮಗನನ್ನ ಮಲಗಿಸಿ ಕಾಪಾಡು ದೇವರೇ ಎಂದ ಹೆತ್ತವರು, ಕಣ್ಣೀರಿಟ್ಟ ಜನರು, ಆಗಿದ್ದೇನು ನೋಡಿ.

ದೇವರು ಒಮ್ಮೊಮ್ಮೆ ಕೆಲವರ ಬಾಳಲ್ಲಿ ಬಹಳ ಆಟವಾಡುತ್ತಾನೆ ಎಂದು ಹೇಳಿದರೆ ತಪ್ಪಾಗಲ್ಲ. ಹೆತ್ತವರು ತಾವು ಹೇಗಿದ್ದರೂ ಪರವಾಗಿಲ್ಲ ತಮ್ಮ ಮಕ್ಕಳ ಖುಷಿಯಿಂದ ಇರಬೇಕು ಎಂದು ಭಾವಿಸುತ್ತಾರೆ. ದೇವರು ಕೆಲವೊಮ್ಮೆ ಹೆತ್ತವರಿಗೆ ಕೊಡಬಾರದ ನೋವನ್ನ ಕೊಡುತ್ತಾನೆ ಎಂದು ಹೇಳಬಹುದು. ಜನರ ಕಣ್ಣಲ್ಲಿ ನೀರು ಬರುವಂತ ಘಾಟನೆ ರಾಜೆಯಾದಲ್ಲಿ ನಡೆದಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಪ್ರತಿಯೊಂದು ಧರ್ಮದಲ್ಲಿ ದೇವರನ್ನ ನಂಬಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಕ್ರೈಸ್ತರು ಯೇಸುವನ್ನ ನಂಬುತ್ತಾರೆ ಮತ್ತು ಯೇಸು ನಮ್ಮನ್ನ ಸದಾ ಕಾಯುತ್ತಾನೆ ಅನ್ನುವ ನಂಬಿಕೆ ಅವರದ್ದು.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಳ್ಳಿ ಜನರ ಕಣ್ಣಲ್ಲಿ ನೀರು ಬರುವಂತ ಘಟನೆ ನಡೆದಿದೆ. ಹೌದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಕೃಷ್ಣ ಮತ್ತು ಸುತ್ರಾವಿ ಯೇಸುವಿನ ಮುಂದೆ ತಮ್ಮ ಮಗನನ್ನ ಮಲಗಿಸಿ ದೇವರು ಕಾಪಾಡು ನನ್ನ ಮಗನನ್ನ ಎಂದು ಕೇಳಿಕೊಳ್ಳುತ್ತಾರೆ. ಹಾಗಾದರೆ ಕೃಷ್ಣ ಮತ್ತು ಸುತ್ರಾವಿ ಮಗನಿಗೆ ಆಗಿದ್ದೇನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ನಿಮಗೆಲ್ಲ ತಿಳಿದಿರುವ ಹಾಗೆ ಜ್ವರದಲ್ಲಿ ಹಲವು ಬಗೆಗಳಿಗೆ ಮತ್ತು ಅದರಲ್ಲಿ ಬಹಳ ಕೆಟ್ಟ ಜ್ವರ ಅಂದರೆ ಅದು ಮೆದುಳುಜ್ವರ ಎಂದು ಹೇಳಬಹುದು.

Brain fever

ಈ ಮೆದುಳು ಜ್ವರ ಮಾನವನ ಜೀವವನ್ನೇ ತೆಗೆದುಕೊಳ್ಳುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅದೇ ರೀತಿಯಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಕೃಷ್ಣ ಮತ್ತು ಸ್ಟ್ರವಿ ದಂಪತಿಯ ಮಗನಿಗೆ ಮೆದುಳು ಜ್ವರ ಬಂದಿದ್ದು ವೈದ್ಯರು ಎಷ್ಟೇ ಚಿಕೆತ್ಸೆ ನೀಡಿದರು ಜ್ವರ ಕಡಿಮೆ ಆಗುತ್ತಿಲ್ಲ. ಇದರಿಂದ ಏನು ಮಾಡಬೇಕು ಎಂದು ತೋಚದ ಈ ದಂಪತಿಗಳು ಯೇಸುವಿನ ಪ್ರತಿಭೆಯ ಮುಂದೆ ಬಂದು ತಮ್ಮ ಮಗನನ್ನ ಮಲಗಿಸಿ ದೇವರೇ ತಮ್ಮ ಮಗನನ್ನ ಉಳಿಸಿಕೊಂಡು ಎಂದು ಬೇಡಿಕೊಳ್ಳುತ್ತ ಕಣ್ಣೀರು ಹಾಕುತ್ತಿದ್ದಾರೆ.

ಸದ್ಯ ಈ ಹೆತ್ತವರು ದೇವರ ಮುಂದೆ ತಮ್ಮ ಮಾಗನನ್ನ ಮಲಗಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಫೋಟೋ ನೋಡಿದ ಅದೆಷ್ಟೋ ಜನರಿಗೆ ಕೃಷ್ಣ ಮತ್ತು ಸೂತ್ರಮಿ ದಂಪತಿಗಳಿಗೆ ದೈರ್ಯವನ್ನ ಹೇಳಿದ್ದು ನಿಮ್ಮ ಮಗ ಖಂಡಿತ ಚೇತರಿಸಿಕೊಳ್ಳುತ್ತಾನೆ ಎಂದು ಭರವಸೆಯನ್ನ ನೀಡಿದ್ದಾರೆ. ವೈದ್ಯರು ಎಷ್ಟೇ ಪ್ರಯತ್ನ ಮಾಡಿದರು ಕಳೆದ ಎರಡು ತಿಂಗಳಿಂದ ಜ್ವರ ಕಡಿಮೆ ಆಗಿಲ್ಲ ಮತ್ತು ವೈದ್ಯರು ಇವರ ಕೈಬಿಟ್ಟಿದ್ದಾರೆ. ಸ್ನೇಹಿತರೆ ದೇವರು ಈ ಮಗುವಿನ ಜೀವವನ್ನ ಕಾಪಾಡಲಿ ಎಂದು ನಾವು ನೀವೆಲ್ಲ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Brain fever baby

Join Nadunudi News WhatsApp Group