BSNL Recharge Plan: BSNL ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಪ್ಲ್ಯಾನ್, ಪ್ರತಿನಿತ್ಯ 2GB ಡೇಟಾ ಜೊತೆಗೆ ಅನಿಯಮಿತ ಕರೆ

BSNL ಗ್ರಾಹಕರಿಗೆ ಇನ್ನೊಂದು ಬಂಪರ್ ರಿಚಾರ್ಜ್ ಪ್ಲ್ಯಾನ್ ಘೋಷಣೆ

BSNL 197 Rs Recharge Plan: ಸರ್ಕಾರೀ ಟೆಲಿಕಾಂ ಕಂಪನಿಯಾದ BSNL ತನ್ನ ಗ್ರಾಹಕರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುತ್ತಿದೆ. BSNL  ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗುತ್ತಿದೆ.

BSNL  ಬಳಕೆದಾರರಿಗೆ ಅಗ್ಗದ ಅತ್ಯಂತ ಕೈಗೆಟಕುವ ಯೋಜನೆಯನ್ನು ಇದೀಗ ಕಂಪನಿ ಬಿಡುಗಡೆ ಮಾಡಿದೆ. BSNL ಈಗ 200 ರೂಪಾಯಿ ಒಳಗಿನ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಅನಿಯಮಿತ ಕರೆ ಉಚಿತ SMS ಸೌಲಭ್ಯಗಳನ್ನು ನೀಡಲಾಗುತ್ತದೆ. ನೀವು BSNL ಬಳಕೆದಾರರಾಗಿದ್ದರೆ ಈ ಯೋಜನೆಯ ಪಯೋಜನವನ್ನು ಪಡೆಯಬಹುದು.

BSNL New Recharge Plan 2024
Image Credit: 91mobiles

BSNL 197 Rs Recharge Plan
BSNL ತನ್ನ ಗ್ರಾಹಕರಿಗೆ 197 ರೂ. ನ ಹೊಸ ರಿಚಾರ್ಜ್  ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. BSNL ನ ಈ ಯೋಜನೆಯು 70 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಮತ್ತು ಈ ಯೋಜನೆಯಲ್ಲಿ ಗ್ರಾಹಕರು ದಿನಕ್ಕೆ 2GB ಡೇಟಾ ವನ್ನು ಬಳಕೆಮಾಡಬಹುದಾಗಿದೆ. ಜೊತೆಗೆ ದಿನಕ್ಕೆ 100 SMS ಲಭ್ಯವಾಗುತ್ತದೆ. ಇದರೊಂದಿಗೆ ZING ಅಪ್ಲಿಕೇಶನ್‌ಗೆ ಪ್ರವೇಶವನ್ನು ಸಹ ನೀಡಲಾಗುವುದು.

ಈ ಯೋಜನೆಯು ಮಾರುಕಟ್ಟೆಯಲ್ಲಿ BSNL ನ ಅತ್ಯಂತ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ. ಇದರಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಲಾಭವನ್ನು ಕೇವಲ 15 ದಿನಗಳ ವರೆಗೆ ನೀವು ಪಡೆಯಬಹುದು. ಅಂದರೆ 15 ದಿನಗಳ ನಂತರ ನೀವು ಈ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಯೋಜನೆಯ ಮಾನ್ಯತೆಯೂ 70 ದಿನಗಳ ವರೆಗೆ ಇರುತ್ತದೆ. ಆದರೆ ಲಭ್ಯವಿರುವ ಪ್ರಯೋಜನಗಳು ಕೇವಲ 15 ದಿನಗಳ ವರೆಗೆ ಮಾತ್ರ ಆಗಿದೆ.

BSNL 197 Rs Recharge Plan
Image Credit: Udaipurkiran

Join Nadunudi News WhatsApp Group

Join Nadunudi News WhatsApp Group