BSNL Prepaid: BSNL ಗ್ರಾಹಕರಿಗೆ ವಿಶೇಷ ರಿಚಾರ್ಜ್ ಬಿಡುಗಡೆ, ಪ್ರತಿನಿತ್ಯ 2GB ಡೇಟಾ ಜೊತೆಗೆ ಕರೆ ಉಚಿತ.

ಗ್ರಾಹಕರಿಗೆ ಒಂದು ತಿಂಗಳು ಮಾನ್ಯತೆ ಇರುವ 199 ರೂಪಾಯಿ ರಿಚಾರ್ಜ್ ಯೋಜನೆಯನ್ನ BSNL ಜಾರಿಗೆ ತಂದಿದೆ.

BSNL 30 Days Recharge Plan: ಸರ್ಕಾರಿ ಕಂಪನಿಯಾಗಿರುವ ಬಿಎಸ್ಏನ್ಎಲ್ (BSNL) ಇದೀಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳ ಮೂಲಕ ತನ್ನ ಗ್ರಾಹಕರನ್ನು ಸೆಳೆಯುತ್ತಿದೆ.

ಬಿಎಸ್ಏನ್ಎಲ್ ಇತ್ತೀಚಿಗೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸುತ್ತಿದೆ. ಬಿಎಸ್ಏನ್ಎಲ್ ಇದೀಗ 30 ದಿನಗಳ ಮಾನ್ಯತೆ ನೀಡುವ ಹೊಸ ರಿಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ.

BSNL has announced 30 days recharge plan
Image Credit: gizbot

ಬಿಎಸ್ಏನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ
ಕೆಲವು ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ಏನ್ಎಲ್ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ಹೊಂದಿದೆ. ಇನ್ನು ತನ್ನ ಗ್ರಾಹಕರಿಗಾಗಿ ಬಿಎಸ್ಏನ್ಎಲ್ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಇದೀಗ ಕೇವಲ 199 ರೂಪಾಯಿಗೆ 30 ದಿನಗಳ ಮಾನ್ಯತೆಯೊಂದಿಗೆ, ಉಚಿತ ಕರೆಯ ಜೊತೆಗೆ ಡೇಟಾ ಸೇರಿದಂತೆ SMS ಗಳನ್ನು ಕೂಡ ನೀಡಲಿದೆ. ಬಿಎಸ್ಏನ್ಎಲ್ ನ ಹೊಸ 199 ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

BSNL has implemented a recharge plan of Rs 199 with a validity of 30 days
Image Credit: keralatelecom

ಬಿಎಸ್ಏನ್ಎಲ್ 199 ರೂ. ಯೋಜನೆ
ಬಿಎಸ್ಏನ್ಎಲ್ ತನ್ನ ಗ್ರಹಕರಿಗಾಗಿ 199 ರೂ. ಯೋಜನೆಯನ್ನು ಪರಿಚಯಿಸಿದೆ. ಬಿಎಸ್ಏನ್ಎಲ್ ಗ್ರಾಹಕರು ಈ ಯೋಜನೆಯಿಂದಾಗಿ ಸಾಕಷ್ಟು ಲಾಭವನ್ನು ಪಡೆಯಬಹುದು. ಬೇರೆ ಕಂಪನಿಗಳಿಗೆ ಹೋಲಿಸಿದರೆ 199 ರೂ. ಗೆ 20 ದಿನಗಳ ಮಾನ್ಯತೆ ನೀಡುವ ರಿಚಾರ್ಜ್ ಕೂಡ ಲಭ್ಯವಿರುವುದಿಲ್ಲ. ಆದರೆ ಬಿಎಸ್ಏನ್ಎಲ್ ಗ್ರಾಹಕರಿಗೆ 199 ರೂ. ಗೆ 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಸಿಗಲಿದೆ.

Join Nadunudi News WhatsApp Group

ಈ ಯೋಜನೆಯಿಂದಾಗಿ ನೀವು ಪ್ರತಿ ನಿತ್ಯ 2GB ಡೇಟಾವನ್ನು ಪಡೆದುಕೊಳ್ಳಬಹುದು. ಅನಿಯಮಿತ ಕರೆಯ ಜೊತೆಗೆ ದಿನಕ್ಕೆ 100 SMS ಕೂಡ ಬಿಎಸ್ಏನ್ಎಲ್ ನ 199 ರೂ. ಯೋಜನೆಯಲ್ಲಿ ಲಭ್ಯವಾಯಿದೆ. ಬಿಎಸ್ಏನ್ಎಲ್ ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

Join Nadunudi News WhatsApp Group