BSNL Bonus Data: BSNL ಗ್ರಾಹಕರಿಗೆ ವರ್ಷಾಂತ್ಯದಲ್ಲಿ ಹೊಸ ರಿಚಾರ್ಜ್ ಪ್ಲ್ಯಾನ್, 3GB ಬೋನಸ್ ಡೇಟಾ

BSNL ನ ಈ ಎಲ್ಲಾ ಯೋಜನೆಗಳಲ್ಲಿ ಬಳಕೆದಾರರು 3GB ಬೋನಸ್ ಡೇಟಾವನ್ನು ಪಡೆದುಕೊಳ್ಳಬಹುದು

BSNL 3G Bonus Data: ಸದ್ಯ ಟೆಲಿಕಾಂ ನೆಟ್ವರ್ಕ್ ಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ BSNL ಇದೀಗ ತನ್ನ ಗ್ರಾಹಕರಿಗೆ ಒಂದರ ಮೇಲೆ ಮತ್ತೊಂದು ಆಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ನೀಡುತ್ತಿದೆ. ಬಳಕೆದಾರರು ಅಗ್ಗದ ಬೆಲೆಯಲ್ಲಿ ಹೆಚ್ಚಿನ ರಿಚಾರ್ಜ್ ಪ್ಲಾನ್ ಗಳನ್ನೂ ಪಡೆಯಬಹುದಾಗಿದೆ.

ಸದ್ಯ BSNL ತನ್ನ ಗ್ರಹಕರಿಗೆ ಹೊಸ ವರ್ಷಕ್ಕೆ Bonus Data ನೀಡಲು ಯೋಜನೆ ಹೂಡಿದೆ. ಬಳಕೆದಾರರು BSNL Selfcare App ನ ಮೂಲಕ ರಿಚಾರ್ಜ್ ಮಾಡಿಕೊಂಡರೆ 3GB Bonus Data ವನ್ನು ಪಡೆದುಕೊಳ್ಳಬಹುದು. ಈ ಎಲ್ಲಾ ಯೋಜನೆಗಳಲ್ಲಿ ಬಳಕೆದಾರರು 3GB ಬೋನಸ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

BSNL Bonus Data
Image Credit: Asianatimes

 

BSNL ನ ಈ ಎಲ್ಲಾ ಯೋಜನೆಗಳಲ್ಲಿ 3GB ಬೋನಸ್ ಡೇಟಾ ಲಭ್ಯ
•BSNL ನ ರೂ. 251 ರಿಚಾರ್ಜ್ ಪ್ಲ್ಯಾನ್
BSNL ರೂ. 251 ರೀಚಾರ್ಜ್‌ ನಲ್ಲಿ ಹೆಚ್ಚಿನ 3GB ಡೇಟಾವನ್ನು ಒದಗಿಸುವುದಾಗಿ ಘೋಷಿಸಿದೆ. ಇದು 70GB ಡೇಟಾವನ್ನು ಜಿಂಗ್‌ ನ ಯೋಜನೆಯೊಂದಿಗೆ ಬರುತ್ತದೆ. ರೂ. 252 ರ ರೀಚಾರ್ಜ್ ವೋಚರ್ 28 ದಿನಗಳ ವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಲ್ಲಿ ನೀವು ಹೆಚ್ಚುವರಿ ಡೇಟಾ ಪಡೆಯಬಹುದು. 28 ದಿನಗಳು ಮುಗಿದ ನಂತರ ಹೆಚ್ಚುವರಿ ಡೇಟಾ ಸಹ ಮುಕ್ತಾಯಗೊಳ್ಳುತ್ತದೆ.

•BSNL ನ ರೂ. 299 ರಿಚಾರ್ಜ್ ಪ್ಲ್ಯಾನ್
ಇನ್ನು ರೂ. 299 ರೀಚಾರ್ಜ್ ವೋಚರ್‌ ನೊಂದಿಗೆ ಬಳಕೆದಾರರು ತಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿದರೆ 3GB ಡೇಟಾ ಪಡೆಯಬಹುದಾಗಿದೆ. BSNL ಸೆಲ್ಫ್ ಕೇರ್ ಅಪ್ಲಿಕೇಶನ್ ಬಳಸುವ ಮೂಲಕ ಮಾತ್ರ ಹೆಚ್ಚಿನ ಡೇಟಾ ಬೋನಸ್ ಅನ್ನು ಅನ್‌ ಲಾಕ್ ಮಾಡಬಹುದು. ರೂ. 299 ರೀಚಾರ್ಜ್ ಯೋಜನೆಯು ಈಗಾಗಲೇ ದಿನಕ್ಕೆ 3GB ಡೇಟಾ, 100 SMS ಮತ್ತು 30 ದಿನಗಳ ಮಾನ್ಯತೆಗಾಗಿ ಅನಿಯಮಿತ ಸ್ಥಳೀಯ ಮತ್ತು STD ಧ್ವನಿ ಕರೆಗಳ ಪ್ರಯೋಜನವನ್ನು ನೀಡುತ್ತಿದೆ.

Join Nadunudi News WhatsApp Group

BSNL New Plan
Image Credit: Telecomtalk

•BSNL ನ ರೂ. 398 ರಿಚಾರ್ಜ್ ಪ್ಲ್ಯಾನ್
ಇನ್ನು BSNL ನ ರೂ. 398 ರಿಚಾರ್ಜ್ ಪ್ಲ್ಯಾನ್ ನಲ್ಲಿ ಕೂಡ ನೀವು ಬೋನಸ್ ಡೇಟಾವನ್ನು ಪಡೆಯಬಹುದು. ಇನ್ನು ರೂ. 398 ಮೌಲ್ಯದ ವೋಚರ್ 3GB ಹೆಚ್ಚಿನ ಡೇಟಾವನ್ನು ಜೊತೆಗೆ BSNL ಈಗಾಗಲೇ ಈ ರೀಚಾರ್ಜ್ ಯೋಜನೆಯಲ್ಲಿ ಸಂಪೂರ್ಣ ಮಾನ್ಯತೆಗಾಗಿ 120GB ಡೇಟಾವನ್ನು ಅನಿಯಮಿತ STD ಮತ್ತು ಸ್ಥಳೀಯ ಧ್ವನಿ ಕರೆಗಳನ್ನು ನೀಡುತ್ತದೆ. ವೋಚರ್ 30 ದಿನಗಳ ವರೆಗೆ ಮಾನ್ಯವಾಗಿರುತ್ತದೆ ಮತ್ತು ದಿನಕ್ಕೆ 100 SMS ನ ಪ್ರಯೋಜನವನ್ನು ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಪಡೆಯಬಹುದು.

•BSNL ನ ರೂ. 666 ರಿಚಾರ್ಜ್ ಪ್ಲ್ಯಾನ್
ಇನ್ನು BSNL ನ ರೂ. 666 ರಿಚಾರ್ಜ್ ಪ್ಲ್ಯಾನ್ ನಲ್ಲಿ ಕೂಡ ನೀವು ಬೋನಸ್ ಡೇಟಾವನ್ನು ಪಡೆಯಬಹುದು. ಇನ್ನು ರೂ. 666 ಮೌಲ್ಯದ ವೋಚರ್ 3GB ಹೆಚ್ಚಿನ ಡೇಟಾವನ್ನು ಜೊತೆಗೆ BSNL ಈಗಾಗಲೇ ಈ ರೀಚಾರ್ಜ್ ಯೋಜನೆಯಲ್ಲಿ ಸಂಪೂರ್ಣ ಮಾನ್ಯತೆಗಾಗಿ ಅನಿಯಮಿತ ಕರೆ, 2GB ಡೇಟಾ ಲಭ್ಯವಾಗಲಿದೆ.

BSNL 599 Recharge Plan
Image Credit: Telecomtalk

•BSNL ನ ರೂ. 499 ರಿಚಾರ್ಜ್ ಪ್ಲ್ಯಾನ್
ಇನ್ನು BSNL ನ ರೂ. 499 ರಿಚಾರ್ಜ್ ಪ್ಲ್ಯಾನ್ ನಲ್ಲಿ ಕೂಡ ನೀವು ಬೋನಸ್ ಡೇಟಾವನ್ನು ಪಡೆಯಬಹುದು. ಇನ್ನು ರೂ. 499 ಮೌಲ್ಯದ ವೋಚರ್ 3GB ಹೆಚ್ಚಿನ ಡೇಟಾವನ್ನು ಜೊತೆಗೆ BSNL ಈಗಾಗಲೇ ಈ ರೀಚಾರ್ಜ್ ಯೋಜನೆಯಲ್ಲಿ ಸಂಪೂರ್ಣ ಮಾನ್ಯತೆಗಾಗಿ ಅನಿಯಮಿತ ಕರೆ, 2GB ಡೇಟಾ ಲಭ್ಯವಾಗಲಿದೆ.

•BSNL ನ ರೂ. 599 ರಿಚಾರ್ಜ್ ಪ್ಲ್ಯಾನ್
ಇನ್ನು BSNL ನ ರೂ. 599 ರಿಚಾರ್ಜ್ ಪ್ಲ್ಯಾನ್ ನಲ್ಲಿ ಕೂಡ ನೀವು ಬೋನಸ್ ಡೇಟಾವನ್ನು ಪಡೆಯಬಹುದು. ಇನ್ನು ರೂ. 599 ಮೌಲ್ಯದ ವೋಚರ್ 3GB ಹೆಚ್ಚಿನ ಡೇಟಾವನ್ನು ಜೊತೆಗೆ BSNL ಈಗಾಗಲೇ ಈ ರೀಚಾರ್ಜ್ ಯೋಜನೆಯಲ್ಲಿ ಸಂಪೂರ್ಣ ಮಾನ್ಯತೆಗಾಗಿ ಅನಿಯಮಿತ ಕರೆ, 3GB ಡೇಟಾ ಲಭ್ಯವಾಗಲಿದೆ.

Join Nadunudi News WhatsApp Group