BSNL Plan: BNSL ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಪ್ಲ್ಯಾನ್, 90 ದಿನ ಅನಿಯಮಿತ ಕರೆ ಮತ್ತು ಡೇಟಾ.

BNSL ಗ್ರಾಹಕರಿಗೆ 90 ದಿನ ಅನಿಯಮಿತ ಕರೆ ಮತ್ತು ಡೇಟಾ, ಇನ್ನೊಂದು ರಿಚಾರ್ಜ್ ಪ್ಲ್ಯಾನ್

BSNL 90 Days Recharge Plan: ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇವೆ. ವಿವಿಧ ಕಂಪನಿಗಳೇ ಅನೇಕ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತ್ತ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದೆ.

ಸದ್ಯ ಆಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸುವ ಮೂಲಕ ಜಿಯೋ ಹಾಗೂ ಏರ್ ಟೆಲ್ ಅನ್ನು BSNL ಇದೀಗ ಹಿಂದಿಕ್ಕಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ BSNL ಇದೀಗ ಹೊಸ ಹೊಸ Recharge Plan ಗಳನ್ನೂ ಬಿಡುಗಡೆ ಮಾಡುತ್ತಲೇ ಇದೆ.

BSNL 90 Days Recharge Plan
Image Credit: India TV

BNSL ಗ್ರಾಹಕರಿಗೆ ಇನ್ನೊಂದು Recharge Plan
BNSL ತನ್ನ ಗ್ರಾಹಕರನ್ನು ಸೆಳೆಯಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. BNSL ಗ್ರಾಹಕರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಈಗ BNSL ಬಿಡುಗಡೆ ಮಾಡಿದೆ. BSNL ಈ ಹೊಸ Recharge Plan ಕಡಿಮೆ ಡೇಟಾ ಬಳಕೆದಾರರಿಗೆ ಸಹಾಯವಾಗಲಿದೆ.

BSNL ನ ಈ ತ್ರೈಮಾಸಿಕ Recharge Plan ಇನ್ನಿತರ ಟೆಲಿಕಾಂ ಕಂಪನಿಗಗಳಲ್ಲಿ ಒಂದು ತಿಂಗಳ Recharge Plan ಬೆಲೆಯಾಗಿದೆ. ನೀವು BSNL ಗ್ರಾಹಕರಾಗಿದ್ದರೆ ಈ ಲೇಖನವನ್ನು ಓದುವ ಮೂಲಕ ಅತಿ ಕಡಿಮೆ ಬೆಲೆಯ ತ್ರೈಮಾಸಿಕ Recharge Plan ವಿವರವನ್ನು ತಿಳಿದುಕೊಳ್ಳಿ.

BSNL Recharge Plan Update
Image Credit: Informal News

90 ದಿನ ಅನಿಯಮಿತ ಕರೆ ಮತ್ತು ಡೇಟಾ
BNSL ತನ್ನ ಗ್ರಾಹಕರಿಗಾಗಿ 90 ದಿನಗಳ ಮಾನ್ಯತೆಯ Recharge Plan ಅನ್ನು ಘೋಷಿಸಿದೆ. ರೂ. 201 ರಿಚಾರ್ಜ್ ಮಾಡಿದರೆ Unlimited Plan ನ ಪ್ರಯೋಜನವನ್ನು ಪಡೆಯಬಹುದು. ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. BSNL ನ ಈ ಯೋಜನೆಯಲ್ಲಿ ನಿಮಗೆ ಒಟ್ಟಾಗಿ 6GB ಡೇಟಾ ಲಭ್ಯವಿದೆ. ಇನ್ನು ನಿಮಗೆ ಕರೆ ಮಾಡಲು 300 ನಿಮಿಷಗಳ ಉಚಿತ ಕರೆಯ ಸೇವೆ ಲಭ್ಯವಿದೆ.

Join Nadunudi News WhatsApp Group

BSNL ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು ಕಡಿಮೆ ಡೇಟಾ ಬಳಕೆದಾರರಿಗೆ ಉಪಯುಕ್ತವಾಗಿದೆ. ಈ ಯೋಜನೆಯಲ್ಲಿ ಡೇಟಾ ದೈನಂದಿನ ಮಿತಿಯ ಅವಶ್ಯಕೆತೆ ಇರುತ್ತದೆ. ಸಿಮ್ ಅನ್ನು ಸಕ್ರಿಯವಾಗಿರಿಸಲು ಈ ಯೋಜನೆ Best ಆಗಿದೆ.

Join Nadunudi News WhatsApp Group