BYD ATTO-3: 521 Km ಮೈಲೇಜ್ ಕೊಡುವ ಚೀನಾದ ಈ ಕಾರಿಗೆ ಭಾರತದಲ್ಲಿ ಹೆಚ್ಚಾಗಿದೆ ಬೇಡಿಕೆ, 5 ಲಕ್ಷ ಕಾರ್ ಮಾರಾಟ.

ಸಿಂಗಲ್ ಚಾರ್ಜ್ ನಲ್ಲಿ 521 ಕಿಲೋಮೀಟರ್ ಮೈಲೇಜ್ ನೀಡುವ BYD ಕಂಪನಿಯ ನೂತನ ಕಾರ್.

BYD ATTO-3 Electric Car: ದೇಶದ ವಿವಿಧ ಪ್ರತಿಷ್ಠಿತ Car ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿವೆ. ದೇಶಿಯ ಮಾರುಕಟ್ಟೆಯಲ್ಲಿ ಕಾರ್ ಖರೀದಿಗೆ ಆಯ್ಕೆಯ ಕೊರತೆಯಿಲ್ಲ ಎನ್ನಬಹುದು. ಅಷ್ಟೊಂದು ಮಾದರಿಯಾ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇನ್ನು ಭಾರತೀಯ ಆಟೋ ವಲಯದಲ್ಲಿ ಪ್ರತಿಷ್ಠಿತ ಚೀನೀ ವಾಹನ ತಯಾರಕ BYD ತನ್ನ ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಇದೀಗ ಕಂಪನಿಯು ತನ್ನ ಹೊಚ್ಚ ಹೊಸ ಮಾದರಿಯನ್ನು ಪರಿಚಯಿಸುವಲ್ಲಿ ಯಶ್ಘಸ್ವಿಯಾಗಿದೆ. ಬಿಡುಗಡೆಗೊಂಡ ಕೆಲವೇ ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ಮಾರಾಟವನ್ನು ಕಂಡಿದೆ. 

BYD ATTO 3 Electric Car Feature
Image Credit: Abplive

BYD ATTO 3 Electric Car
ಇತ್ತೀಚಿಗಷ್ಟೇ BYD Seal Car ಭಾರತೀಯ ಆಟೋ ವಲಯಕ್ಕೆ ಸದ್ಯದಲ್ಲೇ ಎಂಟ್ರಿ ಕೊಟ್ಟಿತ್ತು. ಈ ಕಾರ್ ನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ BYD ತನ್ನ ಇನ್ನೊಂದು ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ನೂತನ ಮಾದರಿಯ ಕಾರ್ ನ ಮೇಲೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ್ದು, India, Singapore, New Zealand, Brazil, Thailand, Israel and Sweden ನಲ್ಲಿ ಈಗಾಗಲೇ ಜನರು ಹೆಚ್ಚಾಗಿ BYD ATTO 3 ಕಾರ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಈ ನೂತನ ಮಾದರಿಯ ಕಾರ್ ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

BYD ATTO 3 Electric ಕಾರ್ ನ ವಿಶೇಷತೆ
BYD ATTO 3 Car ವಿಶೇಷವಾಗಿ ಅತ್ಯಾಧುನಿಕ ತಂತ್ರಜ್ಞಾನ ಇ- ಪ್ಲೇಟ್ ಫಾರ್ಮ್ 3 .0 ಅನ್ನು ಆಧರಿಸಿದೆ. ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುವ ಇ ಕಾರ್ ನಲ್ಲಿ BYD ಬ್ಲೇಡ್ ಬ್ಯಾಟರಿಯನ್ನು ಅಳವಡಿಸಾಲಾಗಿದೆ. ಈ ಕಾರ್ ನ ಸುರಾಕ್ಷತೆಯ ಬಗ್ಗೆ ಹೇಳುವುದಾದರೆ ಈ ಕಾರ್ ನಲ್ಲಿ 5 ಸ್ಟಾಗ್ ಯುರೋ NCAP ಸ್ಕೊರ್ ಅನ್ನು ಸ್ಥಾಪಿಸಲಾಗಿದೆ.

Join Nadunudi News WhatsApp Group

BYD ATTO 3 Electric Price and Mileage
Image Credit: Autoexpress

ಇನ್ನು ಮಾರುಕಟ್ಟೆಯಲ್ಲಿ BYD ATTO 3 Car ಎಲೆಕ್ಟ್ರಿಕ್ ಮಾದರಿಯಲ್ಲಿ ಲಭ್ಯವಾಗಲಿದೆ. ಇತ್ತೀಚಿಗೆ Electric ಮಾದರಿಗಳ ಮೇಲಿನ ಬೇಡಿಕೆ ಹೆಚ್ಚಿರುವ ಕರಣ BYD ಸದ್ಯ Electric ಮಾದರಿಯನ್ನು ಜನರಿಗೆ ನೀಡಲು ಮುಂದಾಗಿದೆ.

BYD ATTO 3 Electric ಬೆಲೆ ಮತ್ತು ಮೈಲೇಜ್
ಇನ್ನು BYD ATTO 3 Car ನಲ್ಲಿ 60 .5kWh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದ್ದು, ಈ ಕಾರ್ ಒಂದೇ ಚಾರ್ಜ್ ನಲ್ಲಿ 521 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಈ Electric ಮಾದರಿಯನ್ನು ನೀವು ಕೇವಲ 1 ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆಯುತ್ತಿರುವ BYD ATTO 3 Electric ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 33.99 ಲಕ್ಷದಿಂದ 34.49 ಲಕ್ಷ ಬೆಲೆಯಲ್ಲಿ ಲಾಭಯವಾಗಲಿದೆ.

Join Nadunudi News WhatsApp Group