Car Breakdown: ಜನವರಿ 1 ರಿಂದ ದೇಶದಲ್ಲಿ ಬಂದ್ ಆಗಲಿದೆ ಈ ಕಾರುಗಳ ಮಾರಾಟ, ಇನ್ಮುಂದೆ ಸಿಗಲ್ಲ ಈ ಕಾರುಗಳು

ಹೊಸ ವರ್ಷದಿಂದ ಈ ಕಂಪನಿಯ ಕಾರ್ ಗಳ ಮಾರಾಟ ಸ್ಥಗಿತ

Car Breakdown In 2024: ಭಾರತೀಯ ಆಟೋ ವಲಯದಲ್ಲಿ ಸಾಕಷ್ಟು ಮಾದರಿಯ ಕಾರ್ ಗಳನ್ನೂ ನೋಡಬಹುದು. ಎಲ್ಲ ರೀತಿಯ ವಾಹನಗಳಿಗೂ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇವೆ. ವಿವಿಧ ಜನಪ್ರಿಯ ಕಂಪನಿಯ ಕಾರ್ ಗಳು ಬಿಡುಗಡೆಗೊಂಡು ಮಾರಾಟದಲ್ಲಿ ದಾಖಲೆಗಳನ್ನೇ ಸೃಷ್ಟಿಸಿವೆ.

ಇನ್ನೇನು 2023 ಮುಕ್ತಾಯದ ಹಂತದಲ್ಲಿದೆ. 2023 ಮುಕ್ತಾಯಗೊಂಡು 2024 ಆರಂಭಗೊಳ್ಳಲು ಇನ್ನು ಕೇವಲ ಮೂರು ದಿನಗಳು ಮಾತ್ರ ಭಾಕಿ ಇದೆ. ಹೊಸ ವರ್ಷದ ಆಗಮನಕ್ಕೆ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ ಎನ್ನಬಹುದು. ಹೊಸ ವರ್ಷಕ್ಕೆ ಹಲವು ಬದಲಾವಣೆ ಆಗಲಿದೆ ಮತ್ತು ಮುಂದಿನ ವರ್ಷದ ಮಾರುಕಟ್ಟೆಯಲ್ಲಿ ಈ ಕಂಪನಿಯ ಕಾರುಗಳು ಕೂಡ ಮಾಯವಾಗಲಿದೆ.

Car Breakdown In 2024
Image Credit: Overdrive

ಹೊಸ ವರ್ಷದಿಂದ ಈ ಕಂಪನಿಯ ಕಾರ್ ಗಳ ಮಾರಾಟ ಸ್ಥಗಿತ
ಹೊಸ ವರ್ಷದ ಆರಂಭದಲ್ಲಿ ಟೆಕ್ ವಲಯದಲ್ಲಿ ಸಾಕಷ್ಟು ಕಾರ್ ಗಳು ಕೂಡ ಎಂಟ್ರಿ ಕೊಡಲಿದೆ. ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಗಳು ತನ್ನ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಇನ್ನು ಹೊಸ ವರ್ಷದಲ್ಲಿ ಹೊಸ ಕಾರ್ ಗಳು ಬಿಡುಗಡೆಗೆ ಸಜ್ಜಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿನ ಕೆಲವು ಕಂಪನಿಯ ಕಾರ್ ಗಳು ಸ್ಥಗಿತಗೊಳ್ಳಲಿದೆ.

ಹೊಸ ವರ್ಷದಿಂದ ಮಾರುಕಟ್ಟೆಯಿಂದ 9 ಕಾರ್ ಗಳು ನಿರ್ಗಮಿಸಲಿದೆ. ಗ್ರಾಹಕರಿಗೆ ಈ 9 ಕಂಪನಿಯ ಕಾರ್ ಇನ್ನುಮುಂದೆ ಖರೀದಿಗೆ ಲಭ್ಯವಾಗುವುದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರ್ ಗಳು ಪರಿಚಯವಾಗುತ್ತಿದೆ. ಕಂಪನಿಗಳು ಹೊಸ ಮಾದರಿಯನ್ನು ಪರಿಚಯಿಸುತ್ತಿದ್ದತೆ ತನ್ನ ಹಳೆಯ ಮಾದರಿಯನ್ನು ಸ್ಥಗಿತಗೊಳಿಸುತ್ತಿದೆ. ಸ್ಥಗಿತಗೊಳ್ಳುತ್ತಿರುವ ಕೆಲ ಮಾದರಿಯ ಕಾರ್ ಗಳ ನವೀಕರಿಸಿದ ವಿನ್ಯಾಸವು ಮಾರುಕ್ತತೆಯಲ್ಲಿ ಲಭ್ಯವಾಗುತ್ತದೆ. ಅಷ್ಟಕ್ಕೂ ಮಾರುಕಟ್ಟೆಯಿಂದ ಸ್ಥಗಿತಗೊಳ್ಳುತ್ತಿರುವ ಕಾರ್ ಗಳು ಯಾವುವು..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Car Breakdown From January 1 st
Image Credit: Motorbeam

ಜನವರಿ 1 ರಿಂದ ಈ 9 ಕಾರ್ ಗಳು ಖರೀದಿಗೆ ಲಭ್ಯವಾಗುವುದಿಲ್ಲ
•Maruti Alto 800

Join Nadunudi News WhatsApp Group

•Mahindra KUV100 Next

•Honda Jazz

•Honda City

•WR-V

•Nissan Kicks

•Skoda Superb

•Activa

•Kia Carnival

Join Nadunudi News WhatsApp Group