SUV Offer: ಹೊಸ ಕಾರ್ ಖರೀದಿ ಮಾಡುವವರಿಗೆ ಬಂಪರ್ ಆಫರ್, ಈ ಕಾರುಗಳ ಮೇಲೆ 2 ಲಕ್ಷ ರೂ ಡಿಸ್ಕೌಂಟ್

ಈ SUV ಕಾರುಗಳ ಮೇಲೆ ಭರ್ಜರಿ 2 ಲಕ್ಷ ರೂ ಡಿಸ್ಕೌಂಟ್, ಖರೀದಿಸಲು ಇದು ಬೆಸ್ಟ್ ಟೈಮ್

Car Offers 2024: ದೇಶದ ವಿವಿಧ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಕಾರ್ ಗಳನ್ನೂ ಪರಿಚಯಿಸುವುದರ ಜೊತೆಗೆ ಗ್ರಾಹಕರಿಗೆ ಕಾರ್ ಖರೀದಿಸಲು ಸಹಾಯವಾಗಲು ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿವೆ. ಮಾರುಕಟ್ಟೆಯಲ್ಲಿ ಈ ಜನಪ್ರಿಯ SUV ಗಳು ಬಾರಿ ರಿಯಾಯಿತಿಯೊಂದಿಗೆ ಪರಿಚಯವಾಗಿದೆ.

Car Offers 2024
Image Credit: Autocarpro

ಹೆಚ್ಚಿನ ಬೇಡಿಕೆಯಿರುವ SUV ಗಳಿಗೆ ಬಾರಿ ಡಿಸ್ಕೌಂಟ್
ಪ್ರಮುಖವಾಗಿ ಮಹೀಂದ್ರಾ ಕಂಪನಿ, XUV300 ಮತ್ತು XUV400 ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.ಅದರ ಜೊತೆಗೆ ಮಾರುತಿ ನೆಕ್ಸಾ ಮತ್ತು ಅರೆನಾ ಕಾರುಗಳಿಗೆ 1.50 ಲಕ್ಷದವರೆಗೆ ರಿಯಾಯಿತಿ ಸಿಗಲಿದೆ.

2023 ವೆರ್ನಾ ಸೆಡಾನ್‌ ನಲ್ಲಿ ರೂ. 55,000 ವರೆಗೆ ಮತ್ತು ಟಕ್ಸನ್ ಎಸ್‌ಯುವಿ ಮೇಲೆ ರೂ. 2 ಲಕ್ಷದವರೆಗೆ ನಗದು ರಿಯಾಯಿತಿ ಲಭ್ಯವಿದೆ. ಹಾಗೆಯೆ ಗ್ರಾಂಡ್ ಐ10 ನಿಯೋಸ್, ಅಲ್ಕಾಜರ್, ಔರಾ, ವೆನ್ಯೂ ಮತ್ತು ಐ20ಗೆ ಕ್ರಮವಾಗಿ ರೂ. 48,000, ರೂ. 45,000, ರೂ. 33,000, ರೂ. 30,000 ಮತ್ತು ರೂ. 30,000 ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

Maruti Jimny Car Offer
Image Credit: Automovill

ಕಾರುಗಳ ಆಫರ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
•Mahindra Bolero ಖರೀದಿಯ ಮೇಲೆ 1 ಲಕ್ಷದವರೆಗೆ ಪ್ರಯೋಜನಗಳು

•Hyundai Verna ಮೇಲೆ ರೂ 55,000 ವರೆಗೆ ರಿಯಾಯಿತಿ.

Join Nadunudi News WhatsApp Group

•Hyundai Alcazar ಕಾರಿನ ಮೇಲೆ 45,000 ರೂ.ವರೆಗೆ ರಿಯಾಯಿತಿ.

•Mahindra XUV300 ಖರೀದಿದಾರರಿಗೆ 1.82 ಲಕ್ಷದವರೆಗೆ ಪ್ರಯೋಜನವನ್ನು ನೀಡುತ್ತದೆ.

•Mahindra XUV400 ನಲ್ಲಿ 4.2 ಲಕ್ಷ ಲಾಭದ ಕೊಡುಗೆ ಲಭ್ಯ.

•Maruti Grand Vitara ಖರೀದಿಯಲ್ಲಿ ರೂ 75,000 ವರೆಗೆ ಪ್ರಯೋಜನಗಳು.

•Maruti Jimny ಮೇಲೆ 1.50 ಲಕ್ಷದವರೆಗೆ ರಿಯಾಯಿತಿ.

Honda City Car Offer 2024
Image Credit: Original Source

•Maruti Fronx ಕಾರು ಖರೀದಿಸುವವರಿಗೆ 83,000 ರೂ.ವರೆಗೆ ರಿಯಾಯಿತಿ.

•Maruti Alto ಕೆ10 ರೂ.62,000 ವರೆಗೆ ಪ್ರಯೋಜನಗಳನ್ನು ನೀಡುತ್ತದೆ.

•S-Presso ಮತ್ತು Wagoner ನಲ್ಲಿ ರೂ 61,000 ವರೆಗೆ ಆಫರ್ ಲಭ್ಯ.

•Honda City ಕಾರಿನ ಮೇಲೆ 1.11 ಲಕ್ಷದವರೆಗೆ ಲಾಭದ ಕೊಡುಗೆಗಳು ಲಭ್ಯ.

•Honda Amaze ಖರೀದಿದಾರರಿಗೆ ರೂ. 92,000 ವರೆಗೆ ಕೊಡುಗೆಗಳು ಲಭ್ಯ.

Join Nadunudi News WhatsApp Group