Cashless Mediclaim: ಇನ್ನುಮುಂದೆ ಆಸ್ಪತ್ರೆಯಲ್ಲಿ 1 ರೂ ಖರ್ಚು ಮಾಡುವ ಅಗತ್ಯವಿಲ್ಲ, ಜಾರಿಗೆ ಬಂತು 100% ಕ್ಲೈಮ್ ಯೋಜನೆ.

ಚಿಕಿತ್ಸೆಗಾಗಿ 1 ರೂ. ಖರ್ಚು ಮಾಡುವ ಅಗತ್ಯವಿಲ್ಲ, IRDAI 100% ನಗದು ರಹಿತ ಕ್ಲೈಮ್‌ ಜಾರಿಗೊಳಿಸಲಿದೆ.

Cashless Mediclaim: ಭಾರತ ಸರ್ಕಾರ (Indian Government) ಜನಸಾಮಾನ್ಯರ ಅನುಕೂಲಕ್ಕಾಗಿ ವಿವಿಧ ರೀತಿಯ ಯೋಜನೆಯನ್ನು, ವಿಮಾ ಪಾಲಿಸಿಗಳನ್ನು ನೀಡುತ್ತಿದೆ. Life Insurance Corporation Of India ಜನರ ಜೀವನದ ಭದ್ರತೆಗಾಗಿ ವಿವಿಧ ವಿಮಾ ಸೌಲಭ್ಯವನ್ನು ನೀಡುತ್ತಿದೆ.

ಇನ್ನು ದೇಶದಲ್ಲಿ ಅನೇಕ ಬಡ ಜನರು ಅರೋಗ್ಯ ಸಮೆಸ್ಯೆಯಿಂದ ಸಾವನ್ನಪ್ಪುತ್ತಾರೆ. ಆರೋಗ್ಯ ಸುಧಾರಿಸಿಕೊಳ್ಳಲು ಹಣ ಇಲ್ಲದೆ ಅದೆಷ್ಟೋ ಜನ ಅನಾರೋಗ್ಯದಿಂದಲೇ ಬಳಲಿ ಮರಣ ಹೊಂದಿರುವ ಸಾಕಷ್ಟು ಘಟನೆಗಳಿವೆ.

An important decision of the central government
Image Credit: Ksrpublishers

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಇನ್ನು Government Hospital ಗಳಲ್ಲಿ ಬಡ ಜನರಿಗಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಕೆಲ ಜನರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಇದ್ದರೆ ಆ ಸಮಯದಲ್ಲಿ ಖಾಸಗಿ ಆಸ್ಪ್ರತೆಯಲ್ಲಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯಲು ಸಾಕಷ್ಟು ಹಣ ಬೇಕಾಗುತ್ತದೆ.

ಹೀಗಾಗಿ ಆಸ್ಪತ್ರೆಗೆ ಬೇಕಾಗುವ ಖರ್ಚನ್ನು ನೀಡಲಾಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕೇಂದ್ರ ಸರ್ಕಾರ ವೈದ್ಯಕೀಯ ವೆಚ್ಛಕೆ ನಗದು ರಹಿತ ಪರಿಹಾರ ನೀಡಲು ನಿರ್ಧರಿಸಿದೆ. ಇದರ ಜೊತೆ ವಿಮೆಯ ಹೂಡಿಕೆಯ ಮೊತ್ತವನ್ನು ಕೂಡ ಕಡಿಮೆ ಮಾಡಲು ಚಿಂತನೆ ನಡೆಸುತ್ತಿದೆ.

The poor people of the country can get free treatment facility.
Image Credit: Ksrpublishers

ನಗದು ರಹಿತ ಚಿಕಿತ್ಸೆ
Insurance Regulatory and Development Authority of India (IRDAI) ವೈದ್ಯಕೀಯ ವೆಚ್ಚದ ಕ್ಲೈಮ್‌ಗಳಿಗಾಗಿ 100 ಪ್ರತಿಶತ ನಗದು ರಹಿತ ಪರಿಹಾರಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಚಿಕಿತ್ಸೆಯ ನಂತರ 100 ಪ್ರತಿಶತದಷ್ಟು ನಗದು ರಹಿತ ವೆಚ್ಚವನ್ನು ಪಡೆಯಲು ಸಾಧ್ಯವಾಗುವಂತೆ ಶೀಘ್ರದಲ್ಲೇ ಕಾರ್ಯಗತಗೊಳಿಸಬಹುದು.

Join Nadunudi News WhatsApp Group

ಇನ್ನುಮುಂದೆ ಚಿಕಿತ್ಸೆಗಾಗಿ ಒಂದು ರೂ. ಕೂಡ ಖರ್ಚು ಮಾಡುವ ಅಗತ್ಯ ಇರುವುದಿಲ್ಲ. ಶೀಘ್ರದಲ್ಲೇ ದೇಶದ ಬಡ ಜನರು ಉಚಿತ ಚಿಕಿತ್ಸಾ ಸೌಲಭ್ಯವನ್ನು ಪಡೆಯಬಹುದಾಗಿದೆ. IRDAI 100 % Cashless Claim ಗೆ ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.

The poor people of the country can get free treatment facility.
Image Credit: Rediff

ಆರೋಗ್ಯ ವಿಮೆ ಕ್ಲೈಮ್ ಇನ್ನುಮುಂದೆ ಸುಲಭ
ನಗದು ರಹಿತ ಚಿಕಿತ್ಸೆಯ ಜೊತೆಗೆ ವಯಸ್ಸಾದವರಿಗೆ ವಿಮೆಯನ್ನು ಕೈಗೆಟುಕುವಂತೆ ಮಾಡುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಪ್ರಸ್ತುತ ಹಿರಿಯ ನಾಗರಿಕರಿಗೆ ವಿಮೆ ತುಂಬಾ ದುಬಾರಿಯಾಗಿದೆ. ಮತ್ತೊಂದೆಡೆ ವಿಮಾ ಕಂಪನಿಗಳು ಮೊತ್ತವನ್ನು ಕಡಿತಗೊಳಿಸಿದ ನಂತರ ವಿಮಾದಾರರಿಗೆ 10% ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕಡಿತಗೊಳಿಸುತ್ತವೆ.

ಮತ್ತೊಂದೆಡೆ ಆಸ್ಪತ್ರೆಗಳು ವಿಮಾ ಕಂಪನಿಗಳಿಂದ ಸೌಲಭ್ಯಗಳನ್ನು ಒದಗಿಸಿದ ನಂತರವೂ ಅಂತಹ ರೋಗಿಗಳನ್ನು ದಾಖಲಿಸುವುದಿಲ್ಲ. ಸಾಮಾನ್ಯ ವಿಮೆ, ದೀರ್ಘಾವಧಿಯಲ್ಲಿ ಹೊಂದಿಕೊಳ್ಳುವ ಪಾಲಿಸಿಗಳಂತಹ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ಪ್ರಾರಂಭಿಸಲು IRDAI ಕಾರ್ಯನಿರ್ವಹಿಸುತ್ತಿದೆ.

Join Nadunudi News WhatsApp Group