Business Loan: ಬಿಸಿನೆಸ್ ಮಾಡುವವರಿಗೆ ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂ, ಅರ್ಧಕ್ಕಿಂತ ಹೆಚ್ಚು ಬಡ್ಡಿ ಸರ್ಕಾರವೇ ಕಟ್ಟಲಿದೆ.

ಸ್ವಂತ ಬಿಸಿನೆಸ್ ಮಾಡಲು ಮೋದಿ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂ

PM Vishwakarma Loan Scheme: ಸದ್ಯ ದೇಶದಲ್ಲಿ ಕೇಂದ್ರ ಮೋದಿ ಸರ್ಕಾರ September ತಿಂಗಳಿನಲ್ಲಿ ದೇಶದಲ್ಲಿ Vishwakarma ಯೋಜನೆಯನ್ನು ಪರಿಛಹ್ಯಿಸಿದೆ. ಮೋದಿ ಸರ್ಕಾರದ ಘೋಷಣೆಯ ಬಳಿಕ ಯೋಜನೆಯ ಕುರಿತು ದಿನಕ್ಕೊಂದು ಅಪ್ಡೇಟ್ ಹೊರಬೀಳುತ್ತಿದೆ. ಈ ಯೋಜನೆಯಡಿ ಸಾಲ ಸೌಲಭ್ಯ ಯಾವಾಗ ಜಾರಿಯಾಗುತ್ತದೆ ಅನ್ನುವುದನ್ನು ಜನರು ಕಾಯುತ್ತಿದ್ದಾರೆ.

ಸದ್ಯ 2024 ರ Loka Sabha ಚುನಾವಣೆಗೂ ಮುನ್ನ ಯೋಜನೆಯ ಲಭ್ಯವನ್ನು ದೇಶದ ಜನತೆಗೆ ನೀಡಲು ಮೋದಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈಗಾಗಲೇ ಮೋದಿ ಸರ್ಕಾರ ಈ ಯೋಜನೆಯಾಗಿ ಕೋಟಿ ಕೋಟಿ ಹಣವನ್ನು ಮೀಸಲಿಟ್ಟಿದೆ.  ಸದ್ಯ ಮೋದಿ ಸರ್ಕಾರದ ವಿಶ್ವಕರ್ಮ ಯೋಜನೆಯಡಿ ಸಿಗುವ ಸಾಲ ಸೌಲಭ್ಯವೆಷ್ಟು..? ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು..? ಸಾಲದ ಬಡ್ಡಿದರವೆಷ್ಟು..? ಎನ್ನುವ ಬಗ್ಗೆ ವಿವರ ಇಲ್ಲಿದೆ.

PM Vishwakarma Loan Scheme 2024
Image Credit: etvbharat

ಬಿಸಿನೆಸ್ ಮಾಡುವವರಿಗೆ ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂ.
ದೇಶದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ Vishwakarma Yojana ರೂಪಿಸಿದ್ದಾರೆ. ಇನ್ನು Vishwakarma Yojana ಅಡಿಯಲ್ಲಿ ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗುವಂತೆ 13,000 ಕೋಟಿ ಮೀಸಲಿಡಲಾಗಿದೆ.

PM Vishwakarma Yojana ಅಡಿಯಲ್ಲಿ ಅರ್ಹರು 3 ಲಕ್ಷದವರೆಗೆ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಬಹುದು. ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಬಯೋಮೆಟ್ರಿಕ್ ಆಧರಿತ PM Vishwakarma Portal ಬಳಸಿಕೊಂಡು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಲಾಗುತ್ತದೆ. ಇನ್ನು PM Vishwakarma ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು https://pmvishwakarma.gov.in/ ನ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆಯಬಹುದು.

PM Vishwakarma Yojana
Image Credit: Krishicharcha

ಅರ್ಧಕ್ಕಿಂತ ಹೆಚ್ಚು ಬಡ್ಡಿ ಸರ್ಕಾರವೇ ಕಟ್ಟಲಿದೆ
Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿ ದರದಲ್ಲಿ 10,000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ ನೀಡಲಾಗುತ್ತದೆ. ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಿ 5 % ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗುತ್ತದೆ.

Join Nadunudi News WhatsApp Group

ಸಾಲದ ಬಡ್ಡಿದರವು ತುಂಬಾ ಕಡಿಮೆ ಇದ್ದು, Subsidy ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಇನ್ನು 8 ತಿಂಗಳು ಮತ್ತು 30 ತಿಂಗಳ ಅವಧಿಗೆ ಕ್ರಮವಾಗಿ 5 ಶೇಕಡಾ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ದಿನಕ್ಕೆ 500 ರೂ. ಗಳಂತೆ 5 ರಿಂದ 7 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಇನ್ನು ಮೂಲಭೂತ ಕೌಶಲ್ಯ ತರಬೇತಿಯ ಆರಂಭದಲ್ಲಿ ಇ- ವೊಚಾರ್ ರೂಪದಲ್ಲಿ 15,000 ರೂ. ವರೆಗಿನ ಟೂಲ್ ಕಿಟ್ ಪ್ರೋತ್ಸಹ ಹಣವನ್ನು ಪಡೆಯಬಹುದು.

Join Nadunudi News WhatsApp Group