ಚಾರ್ಲಿ ಪಾತ್ರದಲ್ಲಿ ನಟಿಸಿದ ಶ್ವಾನಕ್ಕೆ ರಕ್ಷಿತ್ ಶೆಟ್ಟಿ ನೀಡಿದ ಸಂಭಾವನೆ ಎಷ್ಟು ಗೊತ್ತಾ, ಶಾಕಿಂಗ್ ಸಂಭಾವನೆ ನೋಡಿ.

ಸದ್ಯ ಕನ್ನಡ ಮಾತ್ರವಲಲ್ದೆ ಬೇರೆಬೇರೆ ಚಿತ್ರರರಂಗದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದು 777 ಚಾರ್ಲಿ ಚಿತ್ರದ ವಿಷಯವೆಂದು ಹೇಳಿದರೆ ತಪ್ಪಾಗಲ್ಲ. ಹೌದು 777 ಚಾರ್ಲಿ ಕನ್ನಡ ಮಾತ್ರವಲ್ಲದೆ ಬೇರೆಬೇರೆ ಚಿತ್ರರಂಗದಲ್ಲಿ ಸ್ಕಾಟ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಹೌದು 777 ಚಾರ್ಲಿ ಚಿತ್ರಕ್ಕೆ ಸಿನಿ ಪ್ರಿಯರು ಫಿದಾ ಆಗಿದ್ದು ಚಿತ್ರವನ್ನ ನೋಡಿದ ಎಲ್ಲಾ ಜನರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೌದು ಚಿತ್ರದ ಕಥೆ ಮತ್ತು ಚಾರ್ಲಿಯ ನಟನೆ ಜನರ ಮನಸ್ಸನ್ನ ಗೆದ್ದಿದ್ದು 777 ಚಾರ್ಲಿ ಚಿತ್ರದ ಮುಂದೆ ಕೆಲವು ಚಿತ್ರಗಳ ದಾಖಲೆ ಕೂಡ ಧೂಳಿಪಟ ಆಗಿದೆ ಎಂದು ಹೇಳಬಹುದು.

ಇನ್ನು ಇದರ ನಡುವೆ 777 ಚಾರ್ಲಿ ಚಿತ್ರದಲ್ಲಿ ಅಮೋಘವಾಗಿ ನಟನೆಯನ್ನ ಮಾಡಿರುವ ಚಾರ್ಲಿ ಹೆಸರಿನ ಶ್ವಾನಕ್ಕೆ ನೀಡಲಾಗಿರುವ ಸಂಭಾವನೆ ಕೂಡ ಸಾಮಾಜಿಕ ಮಾದ್ಯಮದಲ್ಲಿ ಸಕತ್ ಸುದ್ದಿಯಲ್ಲಿ ಇದೆ. ಹಾಗಾದರೆ 777 ಚಾರ್ಲಿ ಚಿತ್ರದಲ್ಲಿ ತನ್ನ ನಟನೆಯ ಮೂಲಕ ಜನರ ಕಣ್ಣಿನಲ್ಲಿ ನೀರು ತರಿಸಿದ ಚಾರ್ಲಿ ಹೆಸರಿನ ಶ್ವಾನಕ್ಕೆ ಎಷ್ಟು ಸಂಭಾವನೆಯನ್ನ ಕೊಡಲಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು ಸ್ನೇಹಿತರೆ 777 ಚಾರ್ಲಿ ಚಿತ್ರದಲ್ಲಿ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಬಿಡುಗಡೆಯಾಗಿದ್ದು ಚಿತ್ರಕ್ಕೆ ಜನರು ಫಿದಾ ಆಗಿದ್ದಾರೆ.

charlie salary

ಇನ್ನು ಅದೇ ರೀತಿಯಲ್ಲಿ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ತನ್ನದೇ ಹೊಸ ದಾಖಲೆಯನ್ನ ಸೃಷ್ಟಿ ಮಾಡುತ್ತಿದ್ದು ಇದು ಚಿತ್ರರಂಗದ ಸಾಧನೆಯ ಇನ್ನೊಂದು ಹೆಜ್ಜೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ 777 ಚಾರ್ಲಿ ಚಿತ್ರದಲ್ಲಿ ನಟನೆಯನ್ನ ಮಾಡಿದ ಶ್ವಾನಕ್ಕೆ ಯಾವ ನಟನಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ಸಂಭಾವನೆಯನ್ನ ನೀಡಲಾಗಿದೆಯಂತೆ. ಹೌದು ಸ್ನೇಹಿತರೆ 777 ಚಾರ್ಲಿ ಚಿತ್ರದಲ್ಲಿ ಅಮೋಘ ನಟನೆಯನ್ನ ಮಾಡಿದ ಚಾರ್ಲಿ ಹೆಸರಿನ ಶ್ವಾನಕ್ಕೆ ಭರ್ಜರಿ ಸಂಭಾವನೆಯನ್ನ ಕೊಡಲಾಗಿದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಅವರಿಗೆ ಸಂದರ್ಶನದಲ್ಲಿ ಹೇಳಿದ್ದಾರೆ.

ಅನುಶ್ರೀ ಅವರ ಜೊತೆ ಸಂದರ್ಶನದಲ್ಲಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಅವರು ಈ ಚಿತ್ರದಲ್ಲಿ ನನಗಿಂತ ಚಾರ್ಲಿ ಉತ್ತಮ ನಟನೆಯನ್ನ ಮಾಡಿದೆ ಮತ್ತು ಅದರ ನಟನೆಗೆ ಉತ್ತಮ ಸಂಭಾವನೆಯನ್ನ ಕೊಡಲಾಗಿದೆ ಮತ್ತು ಅದೂ ಕೋಟಿ ಲೆಕ್ಕದಲ್ಲಿ ಇದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ. ಹೌದು ಚಾರ್ಲಿ ಪಾತ್ರದಲ್ಲಿ ಜನರ ಕಣ್ಣಲ್ಲಿ ನೀರು ತರಿಸಿದ ಶ್ವಾನಕ್ಕೆ ಎಷ್ಟು ಸಂಭಾವನೆಯನ್ನ ನೀಡಿದರು ಅದೂ ಕಡಿಮೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಶ್ವಾನಕ್ಕೆ ಕೋಟಿಯ ವರೆಗೂ ಸಂಭಾವನೆಯನ್ನ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ 777 ಚಾರ್ಲಿ ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

charlie salary

Join Nadunudi News WhatsApp Group