Cheap Cars: ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ ಹೊಸ ಮಾರುತಿ ಕಾರ್, ಅಗ್ಗದ ಐತಿಹಾಸಿಕ ಮೈಲೇಜ್ ಕಾರ್ ಲಾಂಚ್.

ಇದೀಗ ಗ್ರಾಹಕರು ಕೇವಲ 3 ಲಕ್ಷಕ್ಕೆ ಈ ಕಾರ್ ಗಳನ್ನೂ ಖರೀದಿಸಬಹುದಾಗಿದೆ.

Cheapest EV Cars In Maruti: ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ EV ಕಾರ್ ಗಳ ದರ್ಬಾರು. ಬಡ ಹಾಗೂ ಮಧ್ಯಮದ ವರ್ಗದ ಜನರ EV ಕಾರುಗಳನ್ನು ಖರೀದಿಸುದು ಕಷ್ಟ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರು ಖರೀದಿಸೋದು ಕನಸಿನ ಮಾತು.

ಆದರೆ ಈಗ ಬಡವರು, ಮಧ್ಯಮ ವರ್ಗದವರಿಗಾಗಿಯೇ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಯ ಕಾರ್ ಗಳು ಪ್ರವೇಶಿಸಲಿವೆ. ಇದೀಗ ಗ್ರಾಹಕರು ಕೇವಲ 3 ಲಕ್ಷಕ್ಕೆ EV ಕಾರ್ ಗಳನ್ನೂ ಖರೀದಿಸಬಹುದಾಗಿದೆ. ಹಾಗಾದರೆ ಆ ಕಾರ್ ಯಾವುದು, ಅದರ ವೈಶಿಷ್ಟ್ಯತೆ ಏನು ಎನ್ನುವ ಬಗ್ಗೆ ನಾವೀಗ ತಿಳಿಯೋಣ.

Maruti Cervo will give a mileage of 28 km
Image Credit: Bharathautos

ಕೇವಲ 3 ಲಕ್ಷಕ್ಕೆ ಖರೀದಿಸಿ EV ಕಾರ್
ಮಾರುತಿ ಸರ್ವೋ (Maruti Cervo )
ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿರುವ Maruti Suzuki ಕಂಪನಿಯ ಮಾರುತಿ ಸರ್ವೋ ಕಾರು ಅತ್ಯಂತ ಕಡಿಮೆ ಬೆಲೆ ಗ್ರಾಹಕರ ಕೈ ಸೇರಲಿದೆ. Maruti Cervo ಬೆಲೆ ಎಕ್ಸ್‌ ಶೋರೂಂ ಪ್ರಕಾರ 3 ಲಕ್ಷ ಆಗಿದೆ. ಆಕರ್ಷಕ ವಿನ್ಯಾಸದೊಂದಿಗೆ 28 ಕಿಲೋಮೀಟರ್ ಮೈಲೇಜ್ ನೀಡಲಿದೆ. ಆದರೆ ಯಾವಾಗ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಅನ್ನೋದು ಖಚಿತವಾಗಿಲ್ಲ.

Volkswagen Up car price
Image Credit: Cardekho

ವೋಕ್ಸ್‌ವ್ಯಾಗನ್ ಅಪ್‌ (Volkswagen Up)
ಮಾರುತಿ ಮಾತ್ರವಲ್ಲದೇ ವೋಕ್ಸ್‌ವ್ಯಾಗನ್ ಕಂಪೆನಿ ಅತ್ಯಂತ ಕಡಿಮೆ ಬೆಲೆಯ ಕಾರನ್ನು ಗ್ರಾಹಕರಿಗೆ ಪರಿಚಯಿಸಲು ಹೊರಟಿದೆ. Volkswagen Up ಕಾರ್ ನ ಬೆಲೆ ಎಕ್ಸ್ ಶೋರೂಮ್ ಪ್ರಕಾರ 4 ಲಕ್ಷ ಆಗಿದೆ. Volkswagen Up Car ವೋಕ್ಸ್‌ವ್ಯಾಗನ್ ಪೋಲೋ ಕಾರನ್ನು ಹೋಲುತ್ತದೆ. Volkswagen Up ಕಾರ್ ಪೆಟ್ರೋಲ್ ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, 21 ಕಿಲೋಮೀಟರ್ ಮೈಲೇಜ್‌ ನೀಡಲಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಅನ್ನೋದು ಖಚಿತಪಡಿಸಿಲ್ಲ.

Datsun Cross will reach customers for just 4.40 lakhs.
Image Credit: Cardekho

ದಟ್ಸನ್‌ ಕ್ರಾಸ್‌ (Datsun Cross)
ದಟ್ಸನ್‌ ಕಂಪೆನಿ ಇದೀಗ ಅತ್ಯಂತ ಕಡಿಮೆ ಬೆಲೆಯ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನೆಡೆಸುತ್ತಿದೆ. ಈಗಾಗಲೇ Datsun Cross ಕಾರಿನ ಲುಕ್‌ ಬಿಡುಗಡೆ ಮಾಡಿದೆ. Datsun Cross ಕೇವಲ 4.40 ಲಕ್ಷಕ್ಕೆ ಗ್ರಾಹಕರ ಕೈ ಸೇರಲಿದೆ. 2023 ರ ಅಂತ್ಯದಲ್ಲಿ ಈ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Join Nadunudi News WhatsApp Group

tata kite 5 price
Image Credit: Economictimes

ಟಾಟಾ ಕೈಟ್‌ 5 (Tata Kite 5)
ಟಾಟಾ ಕಂಪೆನಿ ಇತ್ತೀಚಿಗೆ ದುಬಾರಿ ಹಾಗೂ ಅತ್ಯಂತ ಕಡಿಮೆ ಬೆಲೆಯ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದೀಗ ಟಾಟಾ ಭಾರತೀಯ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಯ ಇನ್ನೊಂದು ಕಾರನ್ನು ಪರಿಚಯಿಸಲು ಮುಂದಾಗಿದೆ. ಟಾಟಾ ಕೈಟ್‌ 5 ಕಾರ್ ನ ಬೆಲೆ 4.50 ಲಕ್ಷ ಎಂದು ಕಂಪೆನಿ ಘೋಷಣೆ ಮಾಡಿದೆ. ಆದರೆ ಕಾರಿನ ಫಸ್ಟ್‌ ಲುಕ್‌ ಇನ್ನೂ ರಿಲೀಸ್‌ ಮಾಡಿಲ್ಲ. Tata Kite 5 ಕಾರ್ 17.1 ಕಿಲೋಮೀಟರ್ ಮೈಲೇಜ್‌ ನೀಡಲಿದೆ.

Join Nadunudi News WhatsApp Group