Property Right: ಅಪ್ಪ ವಿಲ್ ಬರೆದು ಸತ್ತರೆ ಮಕ್ಕಳು ಅದನ್ನ ಹೇಗೆ ಬದಲಿಸಬಹುದು, ಕಾನೂನಿನ ಹೊಸ ನಿಯಮ.

ಅಪ್ಪ ವಿಲ್ ಬರೆದು ಸತ್ತರೆ ಮಕ್ಕಳು ಅದನ್ನ ಹೇಗೆ ಬದಲಾಯಿಸಲು ಸಾಧ್ಯ, ಕಾನೂನಿನ ನಿಯಮದ ಬಗ್ಗೆ ತಿಳಿಯಿರಿ.

If father dies after writing a will, how can children change it?
Image Credit: vaned

Children’s Property Right: ತಂದೆಯ ಆಸ್ತಿಯ (property) ಹಂಚಿಕೆಯ ವಿಚಾರವಾಗಿ ಕಾನೂನಿನಲ್ಲಿ ಸಾಕಷ್ಟು ನಿಯಮವನ್ನು ಅಳವಡಿಸಲಾಗಿದೆ. ಸಾಮಾನ್ಯವಾಗಿ ಭಾರತೀಯ ಕಾನೂನಿನಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ತಂದೆ ತಾಯಿಯ ಆಸ್ತಿಗೆ ಅರ್ಹರಾಗಿರುವವರು ಯಾರು ಎನ್ನುವ ಬಗ್ಗೆ ಭಾರತೀಯ ಕಾನೂನು ಅನೇಕ ತಿದ್ದುಪಡಿಯನ್ನು ತಂದಿದೆ.

ಇನ್ನು ತಂದೆಯ ಮರಣದ ನಂತರ ಮಕ್ಕಳು ತಂದೆಯ ಆಸ್ತಿಯ ಸಂಪೂರ್ಣ ಹಕ್ಕನ್ನು ಹೊಂದುತ್ತಾರೆ. ಇನ್ನು ತಂದೆ ತಮ್ಮ ಆಸ್ತಿಯನ್ನು ತಾಯಿಯ ಹೆಸರಿಗೆ ವಿಲ್ ನಲ್ಲಿ ಬರೆದರೆ ಮಕ್ಕಳಿಗೆ ಆಸ್ತಿಯ ಹಕ್ಕಿ ಸಿಗುವುದಿಲ್ಲ. ಅಪ್ಪ ವಿಲ್ ಬರೆದು ಸತ್ತರೆ ಮಕ್ಕಳು ಅದನ್ನ ಹೇಗೆ ಬದಲಾಯಿಸಲು ಸಾಧ್ಯ ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

If father dies after writing a will, how can children change it?
Image Credit: Sinhasi

ಅಪ್ಪ ವಿಲ್ ಬರೆದು ಸತ್ತರೆ ಮಕ್ಕಳು ಅದನ್ನ ಹೇಗೆ ಬದಲಿಸಬಹುದು
ಇನ್ನು ತಂದೆಯ ಹಾಗೂ ತಾಯಿಯ ಆಸ್ತಿಯಲ್ಲಿ ಮಕ್ಕಳು ಹುಟ್ಟಿನಿಂದಲೇ ಅಧಿಕಾರವನ್ನು ಪಡೆಯುತ್ತಾರೆ. ಇನ್ನು ತಂದೆಯು ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಪತ್ನಿಯ ಹೆಸರಿನಲ್ಲಿ ವಿಲ್ ಮಾಡಿದರೆ ತಂದೆಯ ಆಸ್ತಿಯ ಹಕ್ಕು ಮಕ್ಕಳಿಗೆ ಲಭಿಸುವಿದಿಲ್ಲ. ತಾಯಿಯ ಮರಣದ ನಂತರ ಮಕ್ಕಳಿಗೆ ಆಸ್ತಿ ಹಕ್ಕು ದೊರೆಯುತ್ತದೆ.

ಇನ್ನು ತಾಯಿಯ ಹೆಸರಿನಲ್ಲಿ ತಂದೆ ವಿಲ್ ಮಾಡಿದ್ದರು ಕೂಡ ತಾಯಿಯ ಅನುಮತಿಯ ಮೇರೆಗೆ ಮಕ್ಕಳು ವಿಲ್ ಅನ್ನು ಬದಲಿಸಿಕೊಳ್ಳಬಹುದು. ತಂದೆ ಮಾಡಿದ ವಿಲ್ ಅನ್ನು ಬದಲಾಯಿಸಲು ತಾಯಿಗೆ ಅಧಿಕಾರವಿರುತ್ತದೆ.

If father dies after writing a will, how can children change it?
Image Credit: Proptiger

ಇನ್ನು ಅವಿವಾಹಿತ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ಅವನ ಆಸ್ತಿಯು ವ್ಯಕ್ತಿಯ ಸಹೋದರ, ಸಹೋದರಿ ಮತ್ತು ತಂದೆಗೆ ಸಮಾನ ಹಂಚಿಕೆಯಾಗುತ್ತದೆ. ಇನ್ನು ವ್ಯಕ್ತಿಯ ಮರಣದ ನಂತರ ಆತ ಯಾವುದೇ ವಿಲ್ ಬರೆಯದೆ ಮರಣ ಹೊಂದಿದರೆ ಅವನ ಹೆಂಡತಿ ಹಾಗೂ ಮಕ್ಕಳು ಸಮಾನ ಹಕ್ಕನ್ನು ಪಡೆಯುತ್ತಾರೆ.

Join Nadunudi News WhatsApp Group

Join Nadunudi News WhatsApp Group